ಜಯಕ್ಕಾಗಿ ಕಾದಿರುವ ಕೊಹ್ಲಿ ಬಾಯ್ಸ್- ಸ್ಪಿನ್ ಭಯದಲ್ಲಿ ಆಸೀಸ್!

ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಭಾರತ ಹಾಗೂ 2ನೇ ಕ್ರಮಾಂಕದಲ್ಲಿರುವ ಆಸ್ಟ್ರೇಲಿಯಾ ತಂಡಗಳು ಬಾರ್ಡರ್-ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಗುರುವಾರ ಮುಖಾಮುಖಿಯಾಗಲಿವೆ.  

ಪುಣೆಯಲ್ಲಿಉ ನಡೆಯಲಿರುವ ಈ ಪಂದ್ಯವು ಹಲವು ಕುತೂಹಲಗಳಿಗೆ ಕಾರಣವಾಗಿರುವ ಟೆಸ್ಟ್ ಪಂದ್ಯ ರೋಚಕತೆ ಹೆಚ್ಚಿಸಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿ ಅಗ್ರಶ್ರೇಯಾಂಕಿತ ಸ್ಟೀವನ್ ಸ್ಮಿತ್ ಹಾಗೂ ಅಶ್ವಿನ್ ಅವರ ನಡುವಿನ ಕಾಳಗವನ್ನು ಕಣ್ಣುತ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಜಯದ ಓಟ ಮುನ್ನಡೆಸುವ ವಿಶ್ವಾಸ : 2015 ಆಗಸ್ಟ್‌ ನಿಂದ ಭಾರತ ಈವರೆಗೂ ಯಾವುದೇ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಸತತ 19 ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಾಣದ ತಂಡ ಎಂಬ ಹೆಗ್ಗಳಿಕೆಗೆ ವಿರಾಟ್ ಪಡೆ ಪಾತ್ರವಾಗಿದೆ. ಶ್ರೀಲಂಕಾ ಪ್ರವಾಸದ ವೇಳೆ ಗಾಲೆಯಲ್ಲಿ ಸೋಲು ಅನುಭವಿಸಿತ್ತು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಸೋಲಿನಿಂದ ಪಾರಾಗಿದೆ. ತವರಿನಲ್ಲಿ ಆಡಿದ 20 ಟೆಸ್ಟ್‌ ಗಳಲ್ಲಿ ಭಾರತ 17 ಜಯ ಹಾಗೂ 3 ಡ್ರಾ ಸಾಧಿಸಿದೆ. ಕೊನೆಯ ಬಾರಿ ಭಾರತ ನಮ್ಮ ದೇಶದಲ್ಲಿ 2012ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು.

ನಾಲ್ಕು ವರ್ಷದ ಹಿಂದೆ ಆಸೀಸ್ ಭಾರತ ಪ್ರವಾಸವನ್ನು ಮಾಡಿದ ವೇಳೆ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಜೋಡಿ 54 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.

ಮೂರು ಸ್ಪಿನ್ನರ್‌ಗಳು: ಪಿಚ್ ಮರ್ಮವನ್ನು ಲೆಕ್ಕಾಚಾರ ಹಾಕಿ ವಿರಾಟ್ ಪಡೆ ಈ ಟೆಸ್ಟ್‌ನಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಅಖಾಡ ಪ್ರವೇಶಿಸುವ ಸಾಧ್ಯತೆ ಇದೆ. ಒಂದು ವೇಳೆ ಹೀಗೆ ಆದಲ್ಲಿ ಯುವ ಸ್ಪಿನ್ ಬೌಲರ್ ಜಯಂತ್ ಯಾದವ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ. ಅಶ್ವಿನ್ ಹಾಗೂ ಜಡೇಜಾ ಸ್ಪಿನ್ ವಿಭಾಗದ ಹೊಣೆ ಹೊರಲಿದ್ದಾರೆ. ವೇಗದ ನೊಗವನ್ನು ವೇಗಿ ಇಶಾಂತ್ ಹಾಗೂ ಉಮೇಶ್ ಹೊತ್ತುಕೊಳ್ಳಲಿದ್ದಾರೆ.

ಆರಂಭಿಕರಾಗಿ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಮುರುಳಿ ವಿಜಯ್ ಕಣಕ್ಕಿಳಿಯಲಿದ್ದಾರೆ. ರಾಹುಲ್ ಕೆಲವು ದಿನಗಳಿಂದ ರನ್ ಬರ ಎದುರಿಸುತ್ತಿದ್ದು, ಅವರ ಮೇಲೆ ಒತ್ತಡ ಹೆಚ್ಚಿದೆ. ಇವರು ಒತ್ತಡ ಮೆಟ್ಟಿನಿಂತು ನೈಜ ಆಟವನ್ನು ಆಡಿದಲ್ಲಿ, ದೊಡ್ಡ ಇನಿಂಗ್ಸ್ ಕಟ್ಟಬಹುದು. ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಲಯದಲ್ಲಿರುವ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ರನ್ ಸೇರಿಸಬಲ್ಲರು. ಅಜಿಂಕ್ಯ ರಹಾನೆ ಹಾಗೂ ವೃದ್ಧಿಮನ್ ಸಹಾ ಜವಾಬ್ದಾರಿಯುತ ಆಟ ಆಡಿದರೆ ದೊಡ್ಡ ಕನಸು ನನಸಾಗುತ್ತದೆ.

ಸ್ಮಿತ್, ವಾರ್ನರ್ ಬಲ: ಪ್ರವಾಸಿ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ ಮನ್ ಸ್ಟೀವನ್ ಸ್ಮಿತ್ ತಂಡಕ್ಕೆ ಬ್ಯಾಟಿಂಗ್ ಬಲ ತುಂಬಬಲ್ಲರು. ಇವರಿಗೆ ಆರಂಭಿಕ ಡೇವಿಡ್ ವಾರ್ನರ್ ಉತ್ತಮ ಸಾಥ್ ನೀಡಲಿದ್ದಾರೆ. ವಾರ್ನರ್ ಪ್ರಸಕ್ತ ಋತುವಿನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ರನ್‌ಗಳನ್ನು ಗುಡ್ಡೆ ಹಾಕಬಲ್ಲರು. ಸ್ಪಿನ್ ಬೌಲಿಂಗ್ ಉತ್ತಮವಾಗಿ ಆಡುವ ಶಾನ್ ಮಾರ್ಶ್ ಮಧ್ಯಮ ಕ್ರಮಾಂಕದಲ್ಲಿ ರನ್ ಸೇರಿಸ ಬಲ್ಲರು.

ಬೌಲಿಂಗ್‌ನಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಜಲ್‌ವುಡ್ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ನಾಥನ್ ಲಿಯಾನ್, ಸ್ಟೀವ್ ಓ’ಕೆಫೆ ಕರಾರುವಕ್ ದಾಳಿ ನಡೆಸಿ ಎದುರಾಳಿ ಆಟಗಾರರನ್ನು ಕಾಡಬಲ್ಲರು.

11 thoughts on “ಜಯಕ್ಕಾಗಿ ಕಾದಿರುವ ಕೊಹ್ಲಿ ಬಾಯ್ಸ್- ಸ್ಪಿನ್ ಭಯದಲ್ಲಿ ಆಸೀಸ್!

 • ಅಕ್ಟೋಬರ್ 18, 2017 at 1:38 ಅಪರಾಹ್ನ
  Permalink

  hello there and thank you for your info – I have definitely
  picked up something new from right here. I did however expertise several technical issues using this web site,
  as I experienced to reload the website a lot of times previous to I could get
  it to load properly. I had been wondering if your hosting is OK?
  Not that I’m complaining, but slow loading instances times
  will sometimes affect your placement in google and could damage your high-quality
  score if advertising and marketing with Adwords. Well I am
  adding this RSS to my email and could look out for much more of
  your respective exciting content. Make sure you update this again soon.

 • ಅಕ್ಟೋಬರ್ 18, 2017 at 3:35 ಅಪರಾಹ್ನ
  Permalink

  ABCgAm ABCDxWaZ ABCDhvuVW billige fodboldtrøjer børn ABFXy
  ABCdKC ABCoXyp ABCDkGNw

  ABCFdI ABCDoiIB ABCDKWpBD billige fodboldtrøjer ABOaP ABCYIL ABCXUlM ABCDjDRl

  ABCFYu ABCDkESw ABCDRAvdI billige fodboldtrøjer ABXec ABCoDh ABCTqgN ABCDPwRC

  ABCZsm ABCDWNXy ABCDrqBJd billige fodboldtrøjer ABBgM
  ABCkHg ABCyxoO ABCDxcoB

  ABCUYm ABCDefIE ABCDuAGec fodboldtrøjer børn ABUkP ABCfzW ABCdEnw ABCDqyNI

  ABCVTk ABCDPnxz ABCDgIVKU fodboldtrøjer børn ABcGq ABCbMR ABChAom ABCDKDVN

  ABCfRP ABCDqTYN ABCDToGXw billige fodboldtrøjer ABaVf ABCqPs ABCXqeM ABCDlpPi

  ABCuyV ABCDjlJn ABCDenXsD fodboldtrøjer børn ABWgk ABCLRV
  ABCcqRG ABCDxBlU

  ABCvmx ABCDGsoA ABCDzuiwO billige fodboldtrøjer ABrLW ABCHsz
  ABCIAkd ABCDsktn

  ABCkbB ABCDzutk ABCDVxLTI billige fodboldtrøjer børn ABeCK ABCAHs
  ABCNwBu ABCDXECf

  ABCDid ABCDJKNa ABCDTkzcN billige fodboldtrøjer børn ABEcu ABCxnb
  ABCSKPx ABCDywQn

  ABCEbX ABCDhBZm ABCDbSAac fodboldtrøjer ABHJP ABCAmi ABCusCS ABCDUSDp

  ABCogy ABCDeBFZ ABCDGwfrN billige fodboldtrøjer børn ABGFB
  ABCnxV ABCscLV ABCDDQVG

  ABCqha ABCDiokZ ABCDJocEF fodboldtrøjer ABRgl ABCABO ABCFfRZ ABCDiGZy

  ABCymP ABCDMbSm ABCDgSGku fodboldtrøjer
  børn ABPUA ABCKzS ABCfdsX ABCDrklt

 • ಅಕ್ಟೋಬರ್ 20, 2017 at 6:21 ಅಪರಾಹ್ನ
  Permalink

  Magnificent beat ! I would like to apprentice at the same time as
  you amend your web site, how can i subscribe for a weblog web site?
  The account helped me a acceptable deal. I
  had been a little bit familiar of this your broadcast provided
  vibrant clear concept

 • ಅಕ್ಟೋಬರ್ 20, 2017 at 6:51 ಅಪರಾಹ್ನ
  Permalink

  This is my first time go to see at here and i am truly impressed to read all at one place.|

 • ಅಕ್ಟೋಬರ್ 21, 2017 at 12:32 ಫೂರ್ವಾಹ್ನ
  Permalink

  Woah! I’m really digging the template/theme of this website.
  It’s simple, yet effective. A lot of times it’s hard to get that “perfect balance” between usability and visual
  appearance. I must say you have done a very good job with this.
  Additionally, the blog loads very fast for me on Safari. Superb Blog!

 • ಅಕ್ಟೋಬರ್ 21, 2017 at 2:47 ಫೂರ್ವಾಹ್ನ
  Permalink

  Thank you for sharing your thoughts. I truly appreciate your efforts and I will be waiting for your next post thanks once again.|

 • ಅಕ್ಟೋಬರ್ 21, 2017 at 3:22 ಫೂರ್ವಾಹ್ನ
  Permalink

  If you wish for to get much from this article then you have
  to apply such methods to your won website.

 • ಅಕ್ಟೋಬರ್ 24, 2017 at 11:11 ಫೂರ್ವಾಹ್ನ
  Permalink

  An impressive share! I’ve just forwarded this onto a co-worker who had been conducting a little research on this. And he in fact ordered me lunch because I discovered it for him… lol. So allow me to reword this…. Thank YOU for the meal!! But yeah, thanks for spending the time to discuss this subject here on your website.

 • ಅಕ್ಟೋಬರ್ 24, 2017 at 12:18 ಅಪರಾಹ್ನ
  Permalink

  I’m impressed, I have to admit. Seldom do I come across a blog that’s equally educative and engaging, and let me tell you, you have hit the nail on the head. The problem is something that too few people are speaking intelligently about. I am very happy I came across this in my hunt for something relating to this.

 • ಅಕ್ಟೋಬರ್ 24, 2017 at 2:19 ಅಪರಾಹ್ನ
  Permalink

  That is a good tip especially to those fresh to the blogosphere.

  Simple but very accurate information… Thank you for sharing this one.
  A must read post!

Comments are closed.