ರೈತರ ಹೋರಾಟ ವಿಚಾರದಲ್ಲಿ ಬಿಜೆಪಿ ಸರ್ಕಾರದ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್‌ ಕಾರಣ: ಶಿವಸೇನೆ

ರಾಷ್ಟ್ರಮಟ್ಟದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ದುರ್ಬಲವಾಗಿದೆ. ರಾಷ್ಟ್ರಮಟ್ಟದಲ್ಲಿ ಪ್ರಭಲವಾದ ಪ್ರತಿಪಕ್ಷವಿಲ್ಲ.  ಹೀಗಾಗಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರೈತರ ಪ್ರತಿಭಟನೆಯ ಬಗ್ಗೆ ಅಸಡ್ಡೆ ತೋರುತ್ತಿದೆ ಎಂದು ಶಿವಸೇನೆ ಹೇಳಿದೆ.

Read more

Fact Check: ಮಹಾರಾಷ್ಟ್ರದ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದವರು ಶಿವಸೇನೆಯ ಕಾರ್ಯಕರ್ತರೇ?

ಮಹಾರಾಷ್ಟ್ರದಲ್ಲಿ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಪೊಲೀಸರ ಸಮ್ಮುಖದಲ್ಲಿಯೇ ಶಿವಸೇನಾ ಗೂಂಡಾಗಳು ಹಲ್ಲೆ ನಡೆಸುತ್ತಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

Read more

ಮೋದಿಯದ್ದು ಮಾತಿನ ಆತ್ಮ ನಿರ್ಭರತೆ; ರಷ್ಯಾ ನೋಡಿ ಮೋದಿ ಪಾಠ ಕಲಿಯಬೇಕು: ಸಂಜಯ್ ರಾವತ್

ಭಾರತದ ಕೇಂದ್ರ ಸರ್ಕಾರ ಆತ್ಮ ನಿರ್ಭರತೆಯ ಬಗ್ಗೆ ಕೇವಲ ಮಾತನಾಡುತ್ತಿದೆ. ಆದರೆ, ರಷ್ಯಾ ಕೊರೊನಾ ಲಸಿಕೆ ಸಂಶೋಧನೆಯ ಮೂಲಕ ಜಗತ್ತಿಗೆ ಆತ್ಮ ನಿರ್ಭರ ಕಲ್ಪನೆಯ ಪಾಠ ಕಲಿಸಿದೆ.

Read more
Verified by MonsterInsights