ಲೋಕಸಭಾ ಚುನಾವಣೆ ಕಟ್ಟೆಚ್ಚರ : 50,000ಕ್ಕಿಂತ ಹೆಚ್ಚು ಹಣ ಸಾಗಿಸುವಂತಿಲ್ಲ – ಸಂಜೀವ್ ಕುಮಾರ್

ಲೋಕಸಭಾ ಚುನಾವಣೆ ದಿನಾಂಕ ನಿಗಧಿಯಾದ ಬೆನ್ನೆಲ್ಲೆ ಹಣದ ವೈಹಿವಾಟು ವ್ಯವಹಾರಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಸಾರ್ವಜನಿಕರು

Read more