ದೇಶ ಒಡೆಯೋ ಕೆಲಸದಲ್ಲಿ ಮೋದಿ ಫುಲ್‌ ಬ್ಯುಸಿಯಾಗಿದ್ದಾರೆ : ರಾಹುಲ್‌ ಗಾಂಧಿ

ಬೆಂಗಳೂರು : ನ್ಯಾಷನಲ್‌ ಕಾಲೇಜು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಸಾರ್ಥಕ ಸಮಾವೇಶ ಪ್ರಾರಂಭವಾಗಿದೆ. ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಎಡಗೈನಿಂದ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದ್ದಾರೆ.

Read more