ನಿಜವಾಯ್ತು ಏನ್‌ಸುದ್ದಿ ಅನುಮಾನ!: ಅಂತೂ ರಮೇಶ್‌ ಜಾರಕಿಹೊಳಿಗೆ ಬಂತು ಕೊರೊನಾ!

ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು, ಕಳೆದು ಮೂರು ದಿನಗಳಿಂದ ಅನಾರೋಗ್ಯದ ನೆಪವೊಡ್ಡಿ ವಿಚರಣೆಯಿಂದ ತಪ್ಪಿಕೊಂಡಿದ್ದರು. ಇಂದು ಅವರಿಗೆ ಕೊರೊನಾ ಸೋಂಕು ತಗುಲಿದೆ

Read more
Verified by MonsterInsights