ಧಾರಾಕಾರ ಮಳೆಗೆ ಒಡೆದ ಮೂರು ಕೆರೆಗಳು : ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ‌ ನಾಶ

ಮಂಡ್ಯದ ಕೆ.ಆರ್.ಪೇಟೆಯಲ್ಲಿ ನೆನ್ನೆ ರಾತ್ರಿ  ಭಾರೀ ಮಳೆ ಸುರಿದಿದೆ.ಧಾರಾಕಾರವಾಗಿ ಸುರಿದ ಮಳಗೆ ಕೆ.ಆರ್.ಪೇಟೆ ತಾಲೂಕಿನಲ್ಲಿ‌ ಮೂರ್ನಾಲ್ಕುಕೆರೆ ಒಡೆದು  ಭಾರೀ ಅನಾಹುತ ಸೃಷ್ಟಿ ಮಾಡಿದ್ದು ರೈತರ ಬದುಕನ್ನು ಕಿತ್ತುಕೊಂಡದೆ.

Read more

ಇನ್ನೂ 3-4 ದಿನ ಭಾರಿ ಮಳೆ : ನಿಲ್ಲದ ಪ್ರವಾಹ ಭೀತಿ – ಜಿಲ್ಲೆಗಳಲ್ಲಿ ಸಂತ್ರಸ್ಥರ ರಕ್ಷಣೆಗೆ 4 NDRF ತಂಡ

ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಳಗಾವಿ ಸೇರಿದಂತೆ ಉತ್ತರ

Read more

ಕಣ್ಣಾಯಿಸಿದಲ್ಲೆಲ್ಲಾ ನೀರೇ.. ನೀರು.. : ಭಾರೀ ಮಳೆಗೆ ತತ್ತಿರಿಸಿದ ರಾಜ್ಯ

ಮಳೆ… ಮಳೆ.. ಮಳೆ..  ವರುಣನ ಅರ್ಭಟಕ್ಕೆ ಮಳೆಯನ್ನ ಯಾರೊಬ್ಬರು ಮರೆಯೋದಕ್ಕೆ ಸಾಧ್ಯವಾಗ್ತಾಯಿಲ್ಲ. ಹೌದು.. ರಾಜ್ಯದ ಕೆಲವು ಕಡೆ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ನೆನ್ನೆ ರಾತ್ರಿಯಿಂದ ಮತ್ತೆ

Read more

ಬೆಳಗಿನ ಜಾವ ಅಬ್ಬರಿಸಿದ ಮಳೆ : ಮನೆಗೆ ನುಗ್ಗಿದ ನೀರು

ಬೆಳಗಿನ ಜಾವ ಅಬ್ಬರಿಸಿದ ಮಳೆಗೆ ಬಾಗಲಕೋಟೆ ಸೋಮಲಾಪೂರ ಗ್ರಾಮದಲ್ಲಿ ಐದಾರು ಮನೆಗೆ ನೀರು ನುಗ್ಗಿದ ಪರಿಣಾಮ ಮನೆಗಳು, ಹೊಲದಲ್ಲಿನ ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿವೆ. ಗ್ರಾಮದಲ್ಲಿ ಬೆಳಿಗ್ಗೆ ೫ ಗಂಟೆಯಿಂದ

Read more

ಭಾರೀ ಮಳೆಗೆ ಒಡೆದ ಕೆರೆ : ಸಂಕಷ್ಟಕ್ಕೆ ಸಿಲುಕಿದ ನೂರಾರು ಕುಟುಂಬಗಳು…

ಭಾರೀ ಮಳೆಯ ಪರಿಣಾಮ ದೊಡ್ಡಬಿದರಕಲ್ಲು ಕೆರೆ ಒಡೆದು ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮೊನ್ನೆ ರಾತ್ರಿ ಸುರಿದ ಮಳೆಯಿಂದಾಗಿ ದೊಡ್ಡಬಿದರಕಲ್ಲು ಕೆರೆ ಕಟ್ಟೆ ಒಡೆದು ನೀರು ನುಗ್ಗಿದ್ದರಿಂದ

Read more

ರಾಜ್ಯದ 22 ಜಿಲ್ಲೆಗಳಲ್ಲಿ ಭೀಕರ ಮಳೆ : ಬಿಡಿಗಾಸು ಬಿಡುಗಡೆ ಮಾಡದ ಕೇಂದ್ರ ಸರ್ಕಾರ

ರಾಜ್ಯದ 22 ಜಿಲ್ಲೆಗಳಲ್ಲಿ ಭೀಕರ ಮಳೆಯಾಗುತ್ತಿದೆ. ಪ್ರವಾಹದಿಂದ ಸಾವಿರಾರು ಕೋಟಿ ಆಸ್ತಿ ಪಾಸ್ತಿ ನಷ್ಟವಾಗಿ ಜನ ಜಾನುವಾರು ಸಾವಿಗೀಡಾಗಿವೆ. ಿಷ್ಟೆಲ್ಲಾ ಹಾನಿಯಾಗಿ ಜನ ಜೀವನ ಬೀದಿಪಾಲಾದರೂ ಕೇಂದ್ರ

Read more

ಮುಂದಿನ 24 ಗಂಟೆಗಳ ಕಾಲ ಕರ್ನಾಟಕ ಹಾಗೂ ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಮಳೆ

ಮುಂದಿನ 24 ಗಂಟೆಗಳ ಕಾಲ ಕರ್ನಾಟಕ ಹಾಗೂ ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಮಂಗಳವಾರ ಎಚ್ಚರಿಕೆ ನೀಡಿದೆ.

Read more

ಭಾರೀ ಮಳೆ : ಕರಾವಳಿಯಾದ್ಯಂತ ರೆಡ್‌ ಅಲರ್ಟ್‌ – ಶಾಲಾ ಕಾಲೇಜುಗಳಿಗೆ ಇಂದು ರಜೆ

ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜು. 23ರಂದು ದ. ಕನ್ನಡ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು, ಅಂಗನವಾಡಿ ಮತ್ತು ಕಾಲೇಜುಗಳಿಗೆ (ಪದವಿಪೂರ್ವ

Read more

ಅಸ್ಸಾಂನಲ್ಲಿ ಭಾರಿ ಮಳೆ : ಮನುಷ್ಯರ ಜೊತೆ ಪ್ರಾಣಿಗಳಿಗೂ ಸಂಕಷ್ಟ…!

ಅಸ್ಸಾಂನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ‌‌ ಭಾರಿ ಮಳೆಗೆ ಇಡೀ ರಾಜ್ಯವೇ ಬೆಚ್ಚಿ‌ ಬಿದ್ದಿದೆ. ಆದರೆ ಇದೀಗ ಮನುಷ್ಯರ ಜತೆ ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ. ಹೌದು, ಇದೀಗ ಕಾಜಿರಂಗ

Read more

ಮುಂಬೈನಲ್ಲಿ ನಸುಕಿನ ವೇಳೆಯಿಂದ ಜಡಿ ಮಳೆ : ವಿಮಾನಗಳ ಹಾರಾಟ ವಿಳಂಬ

ಇಂದು ಸೋಮವಾರ ನಸುಕಿನಿಂದ ಮುಂಬಯಿ ಮಹಾನಗರಿಯಲ್ಲಿ ಸುರಿಯಲಾರಂಭಿಸಿರುವ ಜಡಿ ಮಳೆಯ ಕಾರಣ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ, ಆಗಮನ, ನಿರ್ಗಮನ ತೀವ್ರವಾಗಿ ಬಾಧಿತವಾಗಿದೆ.

Read more