ಡೋಣಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಮೂರು ಜನರ ರಕ್ಷಣೆ ಮಾಡಿದ ಗ್ರಾಮಸ್ಥರು…

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರ್ ಹಾಗೂ ಅದರಲ್ಲಿದ್ದ ಮೂವರನ್ನ ಗ್ರಾಮಸ್ಥರು ಹಗ್ಗ ಕಟ್ಟಿ ಕಾಪಾಡಿದ  ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಬಳಿ ನಡೆದಿದೆ.

Read more

ರಸ್ತೆ ಬದಿಯಲ್ಲಿ ಮಲಗಿದ್ದ ಏಳು ಜನ ಭಕ್ತಾದಿಗಳ ಮೇಲೆ ಹರಿದ ಬಸ್ಸು….!

ರಾತ್ರಿ ನೆಮ್ಮದಿಯಾಗಿ ಮಲಗಿದ್ದ ಭಕ್ತರು ನಿದ್ರೆಯಲ್ಲೆ ಪ್ರಾಣ ಬಿಟ್ಟಿದ್ದಾರೆ. ಅದು ಹೇಗೆ ಗೊತ್ತಾ..? ಗೊತ್ತಾದ್ರೆ ನೀವು ಒಂದು ಕ್ಷಣ ದಂಗಾಗಿ ಹೋಗ್ತೀರಾ.. ‌ಹೌದು… ರಸ್ತೆ ಬದಿಯಲ್ಲಿ ಮಲಗಿದ್ದ

Read more

ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ : ನಿರಾಳಗೊಂಡ ಜನ

ಹಾಸನ ತಾಲೂಕಿನ ಹಳೇಕೊಪ್ಪಲು ಗ್ರಾಮದಲ್ಲಿ ಜನರಿಗೆ ಆತಂಕ ಸೃಷ್ಟಿಸಿದ್ದ ಚಿರತೆ ಸದ್ಯ ಅರಣ್ಯ ಇಲಾಖೆ ಇಟ್ಟಿದ್ದ ಬೋನಿ ಬಿದ್ದಿದೆ. ಹಳೇಕೊಪ್ಪಲು ಗ್ರಾಮದ ಸುತ್ತಮುತ್ತ ಉಪಟಳ ನೀಡುತ್ತಿದ್ದ ಚಿರತೆ,

Read more

ಚುನಾವಣೆಯಲ್ಲಿ ಜನರೊಂದಿಗೆ ಇರುತ್ತೇನೆಂದಿದ್ದ ದರ್ಶನ್, ಯಶ್ ಗೆ ಶಿವರಾಮೇಗೌಡ ಟಾಂಗ್….

ಉಪ ಚುನಾವಣೆ ಹೊಸ್ತಿಲ್ಲಲ್ಲ ಮತ್ತೆ ಮಂಡ್ಯದಲ್ಲಿ‌ ಮುನ್ನೆಲೆಗೆ ಜೋಡೆತ್ತು ಹೆಸರು ಕೇಳಿಬಂದಿದೆ. ಹೌದು..  ಜಿಲ್ಲೆಯ ರೈತರ ಕಣ್ಣೀರು ಒರೆಸಲು ಈಗ ಜೋಡೆತ್ತು ಬರಲಿವೆಯೇ..? ಚುನಾವಣೆಯಲ್ಲಿ ಜನರೊಂದಿಗೆ ಇರುತ್ತೇನೆಂದಿದ್ದ

Read more

ಧಾರವಾಡ‌ ಜಿಲ್ಲೆಯಲ್ಲಿ ಮತ್ತೊಂದು ಶೂಟೌಟ್ : ಬೆಚ್ಚಿ ಬಿದ್ದ ಜನ

ಧಾರವಾಡ‌ ಜಿಲ್ಲೆಯಲ್ಲಿ ಮತ್ತೊಮ್ಮ ಗುಂಡಿನ ಸದ್ದು ಕೇಳಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಹೌದು.. ಧಾರವಾಡ‌ದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ಹೊರವಲಯದಲ್ಲಿ ನಡೆದಿದೆ.  ನಿಗದಿ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದವನ

Read more

‘ದೇವೇಗೌಡರಿಗೆ ಚಾಕು ಹಾಕಿ ಹೋಗಿದ್ದವರನ್ನೇಲ್ಲಾ ಜನ ಡಸ್ಟ್ ಬಿನ್ ಗೆ ಹಾಕಿದ್ದಾರೆ’ ರೇವಣ್ಣ

ಕೆಲವರು ದೇವೇಗೌಡರಿಗೆ ಚಾಕು ಹಾಕಿ ಹೋಗಿದ್ರು ಅವರನ್ನೇಲ್ಲಾ ಈಗ ಜನ ಡಸ್ಟ್ ಬಿನ್ ಗೆ ಹಾಕಿದ್ದಾರೆ ಎಂದು ಜೆಡಿಎಸ್ ಬಿಟ್ಟು ಹೋದ ಶಾಸಕರ ವಿರುದ್ಧ ರೇವಣ್ಣ ಗರಂ

Read more

ಗಣೇಶ ವಿಸರ್ಜಿಸಲು ಕಟ್ಲಾಪುರ ನಾಲೆಗೆ ತೆರಳಿದ್ದ 11 ಮಂದಿ ಜಲ ಸಮಾಧಿ….

ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಗಣೇಶ ವಿಸರ್ಜಿಸಲು ಕಟ್ಲಾಪುರ ನಾಲೆಗೆ ತೆರಳಿದ್ದ 11 ಮಂದಿ ಜಲ ಸಮಾಧಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ 11 ಶವ ಪತ್ತೆಯಗಿದ್ದು, 6 ಮಂದಿಯನ್ನು

Read more

ಮನೆಯಲ್ಲಿದ್ದ  ಸಿಲಿಂಡರ್ ಸ್ಪೋಟ ಇಬ್ಬರಿಗೆ ಗಾಯ…!

ಮನೆಯಲ್ಲಿದ್ದ  ಸಿಲಿಂಡರ್ ಸ್ಪೋಟ ಇಬ್ಬರಿಗೆ  ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದಲ್ಲಿ ನಡೆದಿದೆ.  ಸಂಕಪ್ಪ ಹೂಗಾರ ಎಂಬುವವರು ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡಿದೆ. ಬೆಂಕಿಯನ್ನು ಆರಿಸಲು ಹೋಗಿದ್ದ

Read more

ಮದ್ದೂರಿನಲ್ಲಿ ಕೇಳಿ ಬಂದ ಭಾರೀ ಸ್ಫೋಟದ ಸದ್ದು : ಬೆಚ್ಚಿ ಬಿದ್ದ ಜನತೆ….

ಮಂಡ್ಯದ ಮದ್ದೂರಿನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಮದ್ದೂರಿನ ಮಂದಿ ಬೆಚ್ಚಿ ಬಿದ್ದದ್ದಾರೆ. ಮಧ್ಯಾಹ್ನ ೩-೫೫ ರಲ್ಲಿ ಕೇಳಿ‌ ಬಂದ ಭಾರೀ ಸದ್ದು ಕೇಳಿ ಬಂದಿದ್ದು,

Read more

ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ಬೋಗಿಯಲ್ಲಿ ಬೆಂಕಿ : ಭಯಗೊಂಡು ಓಡಿದ ಜನ

ಚಂಡೀಗಢ-ಕೊಚುವೆಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತುಕೊಂಡು ಉರಿದ ಘಟನೆ ನವದೆಹಲಿಯ ನಿಲ್ದಾಣದ ಎರಡನೇ ಪ್ಲಾಟ್‍ಫಾರಂನಲ್ಲಿ ನಡೆದಿದೆ. ಎಕ್ಸ್ ಪ್ರೆಸ್ ರೈಲಿನ ಪವರ್ ಕಾರ್ ನಲ್ಲಿ

Read more