ರಾಜ್ಯದ ನೂತನ ಉಪಲೋಕಾಯುಕ್ತರಾಗಿ ನ್ಯಾ. ಬಿ.ಎಸ್. ಪಾಟೀಲ್ ನೇಮಕ..

 ರಾಜ್ಯದ ನೂತನ ಉಪಲೋಕಾಯುಕ್ತರನ್ನಾಗಿ ನ್ಯಾ. ಬಿ.ಎಸ್‌.ಪಾಟೀಲ್‌ ಅವರನ್ನು ನೇಮಿಸಲಾಗಿದೆ. ಈ ನೇಮಕದ ಕಡತಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಗುರುವಾರ ಸಂಜೆ 5 ಗಂಟೆಗೆ ರಾಜಭವನದಲ್ಲಿಅಧಿಕಾರ ಸ್ವೀಕಾರ ಕಾರ್ಯಕ್ರಮ

Read more

ಮಗನ ಮನೆಗೆ ಹೋಗಲೇ ಇಲ್ಲ ತಾಯಿ : ಬಸ್ ನಿಲ್ದಾಣದಲ್ಲಿ ನಿಂತಿದ್ದ ವೃದ್ಧೆ ಮೇಲೆ ಹಾಯ್ದ ಬಸ್…!

ಬಸ್ ನಿಲ್ದಾಣದಲ್ಲಿ ನಿಂತಿದ್ದ ವೃದ್ಧನ ಮೇಲೆ ಬಸ್ಸೊಂದು ಹಾಯ್ದು ಸ್ಥಳದಲ್ಲೇ ವೃದ್ಧೆಯೊಬ್ಬಳು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಿಯಾಮಾ ನಬೀಸಾಬ ಟಕ್ಕಳಕಿ(67)

Read more

ಬೆಂಗಳೂರು ಸೇರಿದಂತೆ ರಾಜ್ಯದ 26 ಜಿಲ್ಲೆಗಳಿಗೆ ಇಂದು ಹಾಗೂ ನಾಳೆ ಹಳದಿ ಅಲರ್ಟ್…

ಹವಾಮಾನ ಇಲಾಖೆ ರಾಜ್ಯದ 26 ಜಿಲ್ಲೆಗಳಿಗೆ ಇಂದು ಹಾಗೂ ನಾಳೆ ಹಳದಿ ಅಲರ್ಟ್ ಘೋಷಿಸಿದೆ. ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ, ದಾವಣಗೆರೆ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಿಗೂ ಹವಾಮಾನ

Read more

ಕಾವೇರಿ ನದಿ ದಂಡೆಯಲ್ಲಿ ಪಿತೃಪಕ್ಷದ ಆಚರಣೆ : ಅಗಲಿದ ಪಿತೃಗಳಿಗೆ ತಿಲತರ್ಪಣ ಬಿಟ್ಟು ಪ್ರಾರ್ಥನೆ

ಇಂದು ಮಹಾಲಯ ಅಮವಾಸ್ಯೆ.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯ ಬಳಿ ಪಿತೃಪಕ್ಷ ಆಚರಣೆ ಜೋರಾಗಿತ್ತು.ಪಿತೃಪಕ್ಷದ ಪೂಜೆಗಾಗಿರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನ್ರು‌ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ರು. ಅಗಲಿದ ತಮ್ಮ

Read more

ಕುರಿ ಕಳ್ಳನಿಗೆ ಕೊಡಲಿ ಎಟು ಪ್ರಕರಣ : ಕುರಿಗಾಯಿಯ ಹಾಡಿನ ಸೇಲ್ಫಿ ವಿಡಿಯೋ ವೈರಲ್

ದಾವಣಗೆರೆಯಲ್ಲಿ ಕುರಿ ಕಳ್ಳನಿಗೆ ಕೊಡಲಿ ಎಟು ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ ಕುರಿಗಳ್ಳನ ಪ್ರಕರಣ ಹಾಡಿನ ಮೂಲಕ ಹೊರಹೊಮ್ಮಿದೆ. ಹೌದು… ಕುರಿಕಳ್ಳ ಚಮನ್ ಸಾಬ್ ಎಂಬ ವ್ಯಕ್ತಿಯ ರುಂಡ

Read more

‘ಮೋದಿಯವರಿಗೆ ವಿದೇಶ ಸುತ್ತಲು ಸಮಯವಿದೆ, ರಾಜ್ಯದ ನೆರೆಪೀಡಿತ ಪ್ರದೇಶ ವೀಕ್ಷಿಸಲು ಸಮಯವಿಲ್ಲ’

ಕೇಂದ್ರ ಸರ್ಕಾರ ತನ್ನ ಸರ್ವಾಧಿಕಾರಿ ಪ್ರಭಾವ ತೋರುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ಸರ್ಕಾರ ಭೇಟಿ‌ ನೀಡುತ್ತಿಲ್ಲ. ರಾಜ್ಯದಲ್ಲಿ ಪ್ರವಾಹದಿಂದ 1 ಲಕ್ಷ ಕೋಟಿಗೂ ಅಧಿಕ ನಷ್ಟ

Read more

ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ ಆನೆಗೆ ಮೊಳೆ ಚುಚ್ಚಿ ಅವಾಂತರ….

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತಯಾರಿ, ತಾಲೀಮು ನಡೆಯುತ್ತಿದೆ. ಗಜಪಡೆಯ ಸಂಖ್ಯೆಯಲ್ಲಿ ಕಡಿಮೆಯಾಗಿರುವ ಬೆನ್ನಲ್ಲೇ ಸದ್ಯ ಮೈಸೂರಿನ ರಸ್ತೆಗಳು ದಸರಾ ಗಜಪಡೆಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಹೌದು… ಮೈಸೂರು

Read more

ವಿಜಯನಗರ ಜಿಲ್ಲೆ ಪ್ರಕ್ರಿಯೆಗೆ ಸ್ವಪಕ್ಷೀಯರಿಂದಲೇ ವಿರೋಧ…!

ವಿಜಯನಗರ ಜಿಲ್ಲೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಕಮಲ ಪಾಳಯದ ರೆಡ್ಡಿ-ರಾಮುಲು ಆನಂದ್ ಸಿಂಗ್ ನಡೆಯನ್ನು ವಿರೋಧಿಸಿದ್ದಾರೆ. ವಿಜಯನಗರ ಜಿಲ್ಲೆ ಕನಸು ನನಸಾಗುವ

Read more

ಇತಿಹಾಸದ ಪುಟ ಸೇರಿದ ಸಿಎಂ ಆಡಳಿತ : ರಾಜ್ಯದಲ್ಲಿ ಏಕ ಚಕ್ರಾಧಿಪತ್ಯ

ಶ್ರೀ ಬಿ ಎಸ್ ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿ ಆಗಿ ಇಂದಿಗೆ ಒಂದು ತಿಂಗಳು. ಹಿಂದಿನ ಸಮ್ಮಿಶ್ರ ಸರ್ಕಾರದ ಮೇಲೆ ಕಾರಣ ಇಲ್ಲದೆ ಆರೋಪಗಳನ್ನು ಮಾಡುತ್ತಿದ್ದ ಇವರು

Read more

ದೇವಾಲಯಕ್ಕೆ ಬರುವ ಆದಾಯದ ಹಣ ನೆರೆಪೀಡಿತ ಗ್ರಾಮಕ್ಕೆ ಮೀಸಲಿಟ್ಟ ಗ್ರಾಮಸ್ಥರು..

ನೆರೆಪೀಡಿತ ಜನರ ಸಂಕಷ್ಟಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಸಂತ್ರಸ್ತರ ನೆರವಿಗೆ ಜನ ಕೈ ಜೋಡಿಸುತ್ತಿದ್ದಾರೆ. ಅದ್ರಲ್ಲೂ ಪ್ರವಾಹಕ್ಕೊಳಗಾದ ಜನರ ನೆರವಿಗೆ ಗ್ರಾಮಸ್ಥರೇ ಹೆಚ್ಚು ನೆರೆವಿಗೆ ನಿಂತಿದ್ದಾರೆ.

Read more