ಮೈಸೂರು ದಸರಾ ಮರೆತ ಬಿಜೆಪಿ ಸಚಿವರು‌ : ಮೂರೆ ದಿನಕ್ಕೆ ಸಚಿವರಿಲ್ಲದೆ ಸೋರಗಿದ ಕಾರ್ಯಕ್ರಮಗಳು

ಬಿಜೆಪಿ ಸಚಿವರು‌ ಮೈಸೂರು ದಸರಾವನ್ನು ಮರೆತ ಕಾರಣ ದಸರಾ ಕಾರ್ಯಕ್ರಮಗಳು ಮೂರೆ ದಿನಕ್ಕೆ ಸಚಿವರಿಲ್ಲದೆ ಸೋರಗಿ ಹೋಗಿವೆ. ಹಲವು ಸಚಿವರು ಮೊದಲನೆ ಹಾಗೂ ಎರಡನೆ ದಿನದ ದಸರಾ

Read more

ಕಾವೇರಿ ನದಿ ದಂಡೆಯಲ್ಲಿ ಪಿತೃಪಕ್ಷದ ಆಚರಣೆ : ಅಗಲಿದ ಪಿತೃಗಳಿಗೆ ತಿಲತರ್ಪಣ ಬಿಟ್ಟು ಪ್ರಾರ್ಥನೆ

ಇಂದು ಮಹಾಲಯ ಅಮವಾಸ್ಯೆ.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯ ಬಳಿ ಪಿತೃಪಕ್ಷ ಆಚರಣೆ ಜೋರಾಗಿತ್ತು.ಪಿತೃಪಕ್ಷದ ಪೂಜೆಗಾಗಿರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನ್ರು‌ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ರು. ಅಗಲಿದ ತಮ್ಮ

Read more

ಕೃಷ್ಣ, ಘಟಪ್ರಭಾ ಪ್ರವಾಹದಲ್ಲಿ ಕೊಚ್ಚಿ ಹೋದರು ಇಬ್ಬರು ಶವ ಇನ್ನೂ ಸಿಕ್ಕಿಲ್ಲ!

ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭಾ ನದಿಯ ಪ್ರವಾಹಕ್ಕೆ ಸಿಕ್ಕು ಅನೇಕ ಜನ ಮೃತಪಟ್ಟಿದ್ದಾರೆ. ಆದರೇ ಹೀಗೆ ಪ್ರವಾಹದಲ್ಲಿ ಕೊಚ್ಚಿ ಹೋದವರ ಪೈಕಿ ಇಬ್ಬರ ಶವಗಳು ಮಾತ್ರ ಇನ್ನೂ

Read more

ಗೋಧಿ ಬಣ್ಣ ಸಾಧಾರಣ ಮೈಕಟ್ಟು, 5 ಅಡಿ ಎತ್ತರ : ಸಚಿವ ಜಮೀರ್ ಅಹ್ಮದ್ ಕಾಣೆ , ಫೇಸ್‍ಬುಕ್ ನಲ್ಲಿ ಪೋಸ್ಟ್ !

ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಮತ್ತು ನಾಗರಿಕ ಸಚಿವರಾದ ಜಮೀರ್ ಅಹ್ಮದ್ ಖಾನ್ ಕಾಣೆಯಾಗಿದ್ದಾರೆ ಎಂದು ಹಾವೇರಿ ಜಿಲ್ಲೆಯ ರೈತರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೈತ್ರಿ

Read more

ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ : ಅವಶೇಷಗಳ ಚಿತ್ರ ಬಿಡುಗಡೆಗೊಳಿಸಿದ ನೌಕಾಸೇನೆ

ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿದ್ದ ಅವಶೇಷಗಳ ಚಿತ್ರಗಳನ್ನು ಭಾರತೀಯ ನೌಕಾಸೇನೆಯು ಇಂದು ಬಿಡುಗಡೆಗೊಳಿಸಿದೆ. ಮಲ್ಪೆಯಿಂದ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ಮಾಲ್ವಾನ್‍ನ ಅರಬ್ಬೀ ಸಮುದ್ರದಲ್ಲಿ

Read more

‘ಪಿಎಂ ನರೇಂದ್ರ ಮೋದಿ’ ಚಿತ್ರದ ಟ್ರೇಲರ್ ‘ಯೂ ಟ್ಯೂಬ್’ ನಿಂದ ಮಾಯ..!

ಪ್ರಧಾನಿ ಮೋದಿಯವರ ಜೀವನ ಚರಿತ್ರೆಗೆ ಚಲನಚಿತ್ರದ ರೂಪ ಕೊಟ್ಟು ಇನ್ನೇನು ಬಿಡುಗಡೆ ಮಾಡಬೇಕು ಅನ್ನುವಷ್ಟರಲ್ಲಿ ಅದಕ್ಕೆ ಚುನಾವಣಾ ಆಯೋಗ ತಡೆಯಾಜ್ಞೆ ನೀಡಿದೆ. ಆದರೀಗ ಟ್ರೇಲರ್ ಕೂಡ ಯುಟ್ಯೂಬ್

Read more

ಸುಮಲತಾ ನಾಮಪತ್ರ ಸಲ್ಲಿಕೆ ಬಳಿಕ ಯಶ್-ದರ್ಶನ್ ಕಾಣೆಯಾಗಿದ್ದಾರೆಂದು ಸುದ್ದಿ..!

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಾಗಿ ಸಾಗುತ್ತಿದ್ದರೆ, ಅತ್ತ ಸಾಮಾಜಿಕ ಜಾಲತಾಣಗಳಲ್ಲೂ ಪರಸ್ಪರ ಕಾಲೆಳೆಯೋ ಟ್ರೋಲ್‍ಗಳು ನಡೆಯುತ್ತಿವೆ. ಕಳೆದ ದಿನ ನಿಖಿಲ್ ಕುರಿತು ಟ್ರೋಲ್‍ಗಳು ಸಿಕ್ಕಾಪಟ್ಟೆ ಧೂಳೆಬ್ಬಿಸಿದ

Read more

ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳ ಪಾಲಿಗೆ ಬಿಸಿತುಪ್ಪವಾದ ಶಾಸಕರ ಗೈರಾಗಿದ್ದೇಕೆ..?

ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರದ ಪಾಲಿಗೆ ಅಗ್ನಿಪರೀಕ್ಷೆ ಎಂದೇ ಪರಿಗಣಿಸಲಾಗಿರುವ ವಿಧಾನ ಸಭೆಯ ಬಜೆಟ್ ಅಧಿವೇಶನ ಇಂದು ಆರಂಭಗೊಂಡಿದೆ.ಈ ಅಧಿವೇಶನದಲ್ಲಿ ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿತ್ತು.

Read more

ಕೆರೆಯಲ್ಲಿ ಈಜಲು ಹೋಗಿದ್ದ ಕುರಿಹಾಗಿ ನಾಪತ್ತೆ : ಗ್ರಾಮಸ್ಥರಿಂದ ಕೆರೆ ನೀರು ಖಾಲಿ ಮಾಡಿ ಹುಡುಕಾಟ

ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಚಿಕ್ಕೇನಕೊಪ್ಪನ ಕೆರೆಯೊಂದರಲ್ಲಿ ಈಜಲು ಹೋಗಿದ್ದ ಕುರಿಹಾಗಿ 18 ವರ್ಷದ ಇಂದ್ರಪ್ಪ ನಾಪತ್ತೆಯಾಗಿದ್ದಾರೆ. ಈತನ್ನ ಪತ್ತೆಗಾಗಿ ನಿನ್ನೆ ಮಧ್ಯಾಹ್ನದಿಂದ ಅಗ್ನಿ ಶಾಮಕ ದಳ, ಪೊಲೀಸರು,

Read more

ಉಡುಪಿಯ ಮಲ್ಪೆ ಬೀಚ್ ನಲ್ಲಿ ಮೀನುಗಾರರು ನಾಪತ್ತೆ ಪ್ರಕರಣ : ಚುರುಕುಗೊಂಡ ಕಾರ್ಯಚರಣೆ

ಉಡುಪಿಯ ಮಲ್ಪೆ ಬೀಚ್ ನಲ್ಲಿ ಮೀನುಗಾರರು ನಾಪತ್ತೆ ಪ್ರಕರಣ ಸಂಬಂಧಿಸಿದಂತೆ ಕಾರ್ಯಚರಣೆ ಚುರುಕುಗೊಂಡಿದೆ.  ಗೋವಾ, ಮಹಾರಾಷ್ಟ್ರ, ಕೇರಳದ ಕರಾವಳಿಯಲ್ಲಿ ಕಳೆದುಹೋದ ಮೀನುಗಾರರನ್ನು ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ. ಆಳ ಸಮುದ್ರದ

Read more