ಅಪ್ಪಾಜಿ ಕ್ಯಾಂಟೀನ್‌ ಆಯ್ತು, ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲೂ ಸಿಗಲಿದೆ ರಾಗಿ ಮುದ್ದೆ, ಸಾರು

ಬೆಂಗಳೂರು : ಅಪ್ಪಾಜಿ ಕ್ಯಾಂಟೀನ್ ಆಯ್ತು ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲೂ ರಾಗಿ ಮುದ್ದೆ ಸಾರು ಸಿಗಲಿದೆ. ಈಗಾಗಲೆ ಕೆಲ ಕ್ಯಾಂಟೀನ್‌ಗಳಲ್ಲಿ ಪ್ರಾಯೋಗಿಕವಾಗಿ ಮುದ್ದೆ ಊಟ ನೀಡುತ್ತಿರುವುದಾಗಿ ತಿಳಿದುಬಂದಿದೆ.

Read more

ರೋಗಿಗಳಿಗೆ ರಾಜ್ಯ ಸರ್ಕಾರದಿಂದ ” ಇಂದಿರಾ ಕ್ಲಿನಿಕ್‌ ” ಭಾಗ್ಯ…

ಬೆಂಗಳೂರು : ಕರ್ನಾಟಕದ ಜನತೆಗೆ ರಾಜ್ಯಸರ್ಕಾರ ಮತ್ತೊಂದು ಭಾಗ್ಯವನ್ನು ಕರುಣಿಸಿದೆ. ಚುನಾವಣೆ ಹತ್ತಿರಬರುತ್ತಿದ್ದಂತೆ ಜನರನ್ನು ಸೆಳೆಯುವ ನಿಟ್ಟಿನಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪ್ರಯತ್ನ ನಡೆಸುತ್ತಿದ್ದು, ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲೇ

Read more

ಏರ್‌ಪೋರ್ಟ್‌ನಲ್ಲೂ ಕ್ಯಾಂಟೀನ್‌ ತೆರೆಯಿರಿ ಸಿದ್ದರಾಮಯ್ಯನವರೇ : ಸಿಎಂಗೆ ಪ್ರತಾಪ್‌ ಸಿಂಹ ಟ್ವೀಟ್‌

ಮೈಸೂರು: ಸಿಎಂ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಈ ಮೊದಲು ವಿರೋಧ ವ್ಯಕ್ತಪಡಿಸಿದ್ದ ಸಂಸದ ಪ್ರತಾಪ್‌ ಸಿಂಹ ಈಗ ಇಂದಿರಾ ಕ್ಯಾಂಟೀನ್‌ ಪರ ನಿಂತಿದ್ದಾರೆ. ಬೆಂಗಳೂರಿನ

Read more

ಇಂದಿರಾ ಕ್ಯಾಂಟೀನ್‌ ಮೇಲೆ ಗ್ರಾಹಕರ ಮುನಿಸು : 8 ಗಂಟೆಯಾದರೂ ತೆರೆಯದ ಬಾಗಿಲು

ಬೆಂಗಳೂರು : ಬುಧವಾರ ತಾನೆ ಆರಂಭಗೊಂಡಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ನಲ್ಲಿ ಇಂದು 8ಗಂಟೆಯಾದರೂ ಬಾಗಿಲು ತೆರೆದಿಲ್ಲ.   ಪ್ರತಿನಿತ್ಯ 7.30ಕ್ಕೆ ಕ್ಯಾಂಟೀನ್‌ ತೆರೆಯುವುದಾಗಿ ರಾಜ್ಯಸರ್ಕಾರ

Read more

ಶೋಕಿ ಮಾಡ್ಕೊಂಡು ಓಡಾಡಿದ್ರೆ ಆಗಲ್ಲ ಸಿದ್ದರಾಮಯ್ಯನವರೇ : ಬಿಎಸ್‌ವೈ

ಬೆಂಗಳೂರು :  ಬೆಂಗಳೂರಿನಲ್ಲಿ ಮಂಗಳವಾರ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಥಳ ವೀಕ್ಷಣೆ ನಡೆಸಿದ್ದಾರೆ. ಜೆ.ಸಿ ರಸ್ತೆಯ ಬಿಜೆಪಿ ಕಚೇರಿಯಿಂದ ರೌಂಡ್ಸ್‌

Read more

ನೆಪ ಮಾತ್ರಕ್ಕೆ ಕ್ಯಾಂಟೀನ್‌ ಪ್ರಾರಂಭಿಸಬೇಡಿ, ಹೊಟ್ಟೆತುಂಬ ಊಟ ಕೊಡಿ : ಈಶ್ವರಪ್ಪ

ಕಾರವಾರ : ಇಂದಿರಾ ಕ್ಯಾಂಟೀನನ್ನ ಸಿಎಂ ಪ್ರಚಾರಕ್ಕೆ ಮಾತ್ರ ಬಳಸಿಕೊಂಡಿದ್ದಾರೆ. ನೆಪ ಮಾತ್ರಕ್ಕೆ ಕ್ಯಾಂಟೀನ್‌ ಪ್ರಾರಂಭಿಸಬಾರದು. ಪ್ರಚಾರ ಬಿಟ್ಟು ಜನರಿಗೆ ಹೊಟ್ಟೆ ತುಂಬ ಊಟ ನೀಡಲಿ. ಕೇವಲ

Read more

ಮೋದಿ ಅವರದ್ದು ಮನ್‌ ಕಿ ಬಾತ್‌, ನಮ್ಮದು ವಾಂಗಿಬಾತ್‌ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮೋದಿ ಅವರದ್ದು ಮನ್‌ ಕಿ ಬಾತ್‌ ನಮ್ಮದು ವಾಂಗೀಬಾತ್‌ ಎಂದು ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿ

Read more

ಇಂದಿರಾ ಕ್ಯಾಂಟೀನ್‌ ಲೋಕಾರ್ಪಣೆ : ಯೋಜನೆಗೆ ಚಾಲನೆ ನೀಡಿದ ರಾಹುಲ್‌ ಗಾಂಧಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ ಬುದವಾರ ಲೋಕಾರ್ಪಣೆಗೊಂಡಿದೆ. ಜಯನಗರದ ಕನಕಪಾಳ್ಯದಲ್ಲಿ ನಿರ್ಮಾಣವಾಗಿದ್ದ ಕ್ಯಾಂಟೀನನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಉದ್ಘಾಟಿಸಿದರು.

Read more

ಆ.11ಕ್ಕೆ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ : ಕ್ಯಾಂಟೀನ್‌ ಪತ್ತೆ ಹಚ್ಚಲು ಹೊಸ ಆ್ಯಪ್‌ ಬಿಡುಗಡೆ

ಬೆಂಗಳೂರು : ಆಗಸ್ಟ್‌ 16 ರಂದು ರಾಜ್ಯದ ಹಲವೆಡೆ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗುತ್ತಿದ್ದು, ಈ ಕುರಿತು ಬಿಬಿಎಂಪಿ ಕಚೇರಿಯಲ್ಲಿ ಮೇಯರ್‌ ಪದ್ಮಾವತಿ ಮತ್ತು ಕಮಿಷನರ್‌ ಮಂಜುನಾಥ್‌ ಸುದ್ದಿಗೋಷ್ಠಿ

Read more

ದೇವಸ್ಥಾನದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ : ಮಾಜಿ ಕಾರ್ಪೊರೇಟರ್‌ನಿಂದ ಗೂಂಡಾಗಿರಿ

ಬೆಂಗಳೂರು : ದೇವಸ್ಥಾನದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ವಿಚಾರ ಸಂಬಂಧ ಕ್ಯಾಂಟೀನ್‌ನನ್ನು ವಿರೋಧಿಸಿದ್ದಕ್ಕೆ ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ  ಮೇಲೆ ಮಾಜಿ ಕಾರ್ಪೊರೇಟರ್‌ ಹಲ್ಲೆಗೆ  ಯತ್ನಿಸಿದ್ದಾರೆ. ಸ್ಥಳೀಯರನ್ನು

Read more