Bengaluru high alert : ಬೆಂಗಳೂರು ಹೈ ಅಲರ್ಟ್ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ…

ಉಗ್ರರು ನುಸುಳಿರುವ ಶಂಕೆ ಹಿನ್ನೆಲೆಯಲ್ಲಿ ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆ ರಾಜ್ಯದಲ್ಲಿಯೂ ಪೊಲೀಸ್​ ಕಣ್ಗಾವಲು ಹೆಚ್ಚಿಸಲಾಗಿದ್ದು, ಸಿಲಿಕಾನ್​ ಸಿಟಿಯಲ್ಲಿ ವಿಧಾನಸೌಧ,

Read more

‘ಫೋನಿ’ ಚಂಡಮಾರುತ ಅಬ್ಬರ : ಜನಜೀವನ ತತ್ತರ – ಕಡಲತೀರದಲ್ಲಿ ಹೈ ಅಲರ್ಟ್

ಕೆಲವೇ ನಿಮಿಷಗಳಲ್ಲಿ 20 ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಫನಿ ಚಂಡಮಾರುತ ಒಡಿಶಾ ಕರಾವಳಿ ಮೂಲಕ ಹಾದುಹೋಗಲಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಗೋಪಾಲಪುರ, ಪುರಿ, ಚಾಂದ್‍ಬಾಲಿ ಮೂಲಕ

Read more

ಒಡಿಶಾದಲ್ಲಿ ಹೈ ಅಲರ್ಟ್ : ಕರಾವಳಿಗಳಲ್ಲಿ ‘ಫನಿ’ ಚಂಡಮಾರುತ ಅಪ್ಪಳಿಸುವ ಭೀತಿ

ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಿಗೆ ಅಪ್ಪಳಿಸುವ ಭೀತಿ ಮೂಡಿಸಿದ್ದ ‘ಫನಿ’ ಚಂಡಮಾರುತ, ಸೋಮವಾರ ಇನ್ನಷ್ಟು ಪ್ರಬಲಗೊಂಡಿದ್ದು ಒಡಿಶಾ ಕರಾವಳಿಯತ್ತ ಮುಖಮಾಡಿದೆ. ಗುರುವಾರ ಈ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.

Read more

ಟಿಪ್ಪು ಜಯಂತಿ ಹಿನ್ನೆಲೆ : ಚಿತ್ರದುರ್ಗದಲ್ಲಿ ಹೈ ಅಲರ್ಟ್‌ ಘೋಷಣೆ

ಚಿತ್ರದುರ್ಗ : ಸಾಕಷ್ಟು ವಿರೋಧದ ನಡುವೆಯೇ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಅಲ್ಲದೆ ಈ ವೇಳೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕ್ರಮ ಸಹ

Read more

ದಸರಾಕ್ಕಾಗಿ ಶೃಂಗಾರಗೊಳ್ಳುತ್ತಿದೆ ಮೈಸೂರು : ಬಿಗಿ ಕಣ್ಗಾವಲಿನ ಮದ್ಯೆ ನವರಾತ್ರಿ ಆಚರಣೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಯ್ದ ಕೆಲದಿನಗಳ ಕಾಲ ಸಾರ್ವಜನಿಕರ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಟ್ರಾಫಿಕ್ ಜಾಮ್

Read more

ವಿಧಾನ ಸೌಧವನ್ನು ಬಾಂಬ್‌ ಹಾಕಿ ಉಡೀಸ್‌ ಮಾಡ್ತೀವಿ : ಬೆಂಗಳೂರು ಪೊಲೀಸರಿಗೆ ಬೆದರಿಕೆ ಕರೆ

ಬೆಂಗಳೂರು : ವಿಧಾನ ಸೌಧ ಹಾಗೂ ವಿಕಾಸ ಸೌಧವನ್ನು ಬಾಂಬ್‌ ಹಾಕಿ ಧ್ವಂಸಗೊಳಿಸುವುದಾಗಿ ಬೆದರಿಕೆ ಕರೆ ಬಂದಿದ್ದು, ಆರೋಪಿಗಾಗಿ ಶೋಧಕಾರ್ಯ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಸೆಪ್ಟಂಬರ್‌ 25ರೊಳಗೆ

Read more

ಉಗ್ರರಿಂದ ರಾಸಾಯನಿಕ ದಾಳಿ : ಕೇಂದ್ರ ಗೃಹ ಸಚಿವಾಲಯದಿಂದ ಹೈ ಅಲರ್ಟ್‌ ಘೋಷಣೆ

ದೆಹಲಿ : ಭಾರತದ ಮೇಲೆ ದೊಡ್ಡ ಮಟ್ಟದ ರಾಸಾಯನಿಕ ದಾಳಿ ನಡೆಯುವ ಸಾಧ್ಯತೆ ಇರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ, ರೈಲ್ವೇ

Read more

ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ : ರಿಕ್ಟರ್‌ ಮಾಪಕದಲ್ಲಿ8.0 ತೀವ್ರತೆ ದಾಖಲು

ಮೆಕ್ಸಿಕೊ : ಅಮೆರಿಕದ ಮೆಕ್ಸಿಕೋದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪನದಲ್ಲಿ 8.0ಯಷ್ಟು ತೀವ್ರತೆ ದಾಖಲಾಗಿದೆ. ಅಲ್ಲದೆ ಸುನಾಮಿ ಸಂಭವಿಸುವ ಸಾಧ್ಯತೆ ಇರುವುದಾಗಿ ಅಮೆರಿಕದ ಭೂವಿಜ್ಞಾನ ಸಂಸ್ಥೆ ಎಚ್ಚರಿಕೆ

Read more

ಬುರ್ಹಾನ್‌ ವನಿ ಹತ್ಯೆಯಾಗಿ ಒಂದು ವರ್ಷ ಹಿನ್ನೆಲೆ: ಕಣಿವೆಯಲ್ಲಿ ಇಂಟರ್‌ನೆಟ್‌ ಬಂದ್‌

ಶ್ರೀನಗರ: ಹಿಜ್ಬುಲ್‌  ಮುಜಾಹಿದ್ದೀನ್‌ ಸಂಘಟನೆಯ ಮುಖಂಡ ಬುರ್ಹಾನ್‌ ವನಿ ಹತ್ಯೆಯಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಾದ್ಯಂತ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಬಿಗಿ

Read more

ಲಂಡನ್ ಮಾದರಿ ಉಗ್ರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆಯಿಂದ ಮಾಹಿತಿ

ದೆಹಲಿ: ಉಗ್ರರ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇತ್ತೀಚಿಗೆ ಮಾಂಚೆಸ್ಟರ್‌ ದಾಳಿಯ ಮಾದರಿಯಲ್ಲೇ ದೆಹಲಿಯಲ್ಲೂ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಗುಪ್ತಚರ ದಳದ ಅಧಿಕಾರಿಗಳು

Read more