ಕಡಲತಡಿಯಲ್ಲಿ ನಮೋ ಹವಾ : ನೆಹರು ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶ

ಕಡಲನಗರಿ ಮಂಗಳೂರಿನಲ್ಲಿ ನೆಹರು ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಕೇಸರಿ ಸೈನ್ಯದ ರಣೋತ್ಸಾಹ ಶುರುವಾಗಿದೆ. ಕಡಲತಡಿಯಲ್ಲಿ ನಮೋ ಹವಾ ಪ್ರಾರಂಭವಾಗಿದೆ. ಮಂಗಳೂರು, ಉಡುಪಿ ಮತ್ತು ಚಿಕ್ಕಮಂಗಳೂರು ಜಿಲ್ಲೆಯ

Read more