ಪುಣೆ : ಲೈಂಗಿಕ ಕಿರುಕುಳದ ಅರಿವು ನೀಡಿದ ಶಿಕ್ಷಕನಿಂದಲೇ ಮಕ್ಕಳ ಮೇಲೆ ದೌರ್ಜನ್ಯ..!

ಮಕ್ಕಳೇ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಅರಿವು ಹೊಂದಿರಿ ಎಂದು ಬೋಧಿಸಿದ ಶಿಕ್ಷಕನೇ ಬ್ಯಾಡ್ ಟಚ್ ಮಾಡಿ ಜೈಲಿಗೆ ಹೋಗಿದ್ದಾನೆ. ನಿಜಕ್ಕೂ ಇದು ಆಘಾತಕಾರಿ ಸುದ್ದಿ.

Read more