ರೂಪಾಂತರಿ ಕೊರೊನಾ ಬಗ್ಗೆ ಎಚ್ಚರ..! ಹೊಸ ಪ್ರಬೇಧದ ರೋಗ ಲಕ್ಷಣಗಳೇನು? : ಯಾರಿಗೆ ಎಷ್ಟು ಪರಿಣಾಮಕಾರಿ?

ಶರವೇಗದಲ್ಲಿ ಹರಡುವ ರೂಪಾಂತರಿ ಕೊರೊನಾ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು ಒಟ್ಟು 6 ಜನರಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಹೀಗಾಗಿ ಜನರಲ್ಲಿ ಮತ್ತೆ ಹೊಸ ಪ್ರಬೇಧದ ಬಗ್ಗೆ ಆತಂಕ ಹೆಚ್ಚಾಗಿದೆ.

Read more
Verified by MonsterInsights