ಇನ್‌ಸ್ಟಾಗ್ರಾಮ್ ಟಾಪ್ ಲಿಸ್ಟ್ ನಲ್ಲಿ ಪಿಂಕಿಗೆ 27 ನೇ ಸ್ಥಾನ : ವಿರಾಟ್ ಕೊಹ್ಲಿಗೆ?

ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಇನ್‌ಸ್ಟಾಗ್ರಾಮ್ ಟಾಪ್ ಲಿಸ್ಟ್ ಸ್ಥಾನದಿಂದ ಕೊಂಚ ಕೆಳಗಿಳಿದಿದ್ದಾರೆ. ಸದ್ಯ ಪಿಂಕಿ ಸ್ಥಾನಕ್ಕೆ ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಸೇರ್ಪಡೆಯಾಗಿದ್ದಾರೆ.

Read more
Verified by MonsterInsights