ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪನ್ನೀರ್‌ ಸೆಲ್ವಂ ಅಧಿಕಾರ ಸ್ವೀಕಾರ

ಚೆನ್ನೈ : ಎಐಎಡಿಎಂಕೆಯ ಎರಡು ಬಣಗಳು ವಿಲೀನಗೊಳ್ಳುತ್ತಿದ್ದಂತೆಯೇ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ತಮಿಳುನಾಡಿನ ಮಾಜಿ ಸಿಎಂ ಪನ್ನೀರ್‌ ಸೆಲ್ವಂ, ಪಳನಿಸ್ವಾಮಿ ಅವರ ಸಂಪುಟ ಸೇರ್ಪಡೆಗೊಂಡಿದ್ದು,

Read more