ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಆರೋಪ ಪ್ರಕರಣ : ರೇಖಾ ಕಾಂತಿ ವಿರುದ್ಧ ಪ್ರಕರಣ ದಾಖಲು

ಬಾಗಲಕೋಟೆಯ ಜಮಖಂಡಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಆರೋಪ ಪ್ರಕರಣದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರೇಖಾ ಕಾಂತಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

Read more

ನೆರೆಗೆ ನೆರವಾಗದ ಕೇಂದ್ರ : ಪರಿಹಾರಕ್ಕಾಗಿ ರಾಜ್ಯದ ತಿಣುಕಾಟ

ನೆರೆಗೆ ಸಿಲುಕಿ ನಲುಗಿದ ನಾಡಿನಲ್ಲೀಗ ಸ್ಮಶಾನ ಮೌನ. ಕಣ್ಣಲ್ಲಿ ರಕ್ತದ ಕೋಡಿ, ಮನದಲ್ಲಿ ಹುದುಗಿದ ಹತಾಶೆ, ನೋವು, ಸಂಕಟ. ಮನೆ, ಮಠ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡವರ ಬದುಕು

Read more

ನಾನು ಬಂದಿದ್ದೇನೆ ಎಂದು ವಿಶೇಷ ಊಟ ಮಾಡಿಸಿದ್ದೀರಾ? ಪರಿಹಾರ ಕೇಂದ್ರಕ್ಕೆ ಆರ್.ಅಶೋಕ್ ಭೇಟಿ

ನೆರೆ ವೀಕ್ಷಣೆಗೆಂದು ಬಂದ ಕಂದಾಯ ಸಚಿವ ಆರ್.ಅಶೋಕ್  ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಿದ್ದರಹಳ್ಳಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾರ್ಯಾರು ಊಟ ಮಾಡಿಲ್ಲ, ಬನ್ರಪ್ಪಾ

Read more

ಏಕಭಾಷೆ ಪರಿಕಲ್ಪನೆ : ಕೇಂದ್ರದ ನಿಲುವಿನ ವಿರುದ್ಧ ಧ್ವನಿ ಎತ್ತಿದ ರಜನಿಕಾಂತ್

ಏಕಭಾಷೆ ಪರಿಕಲ್ಪನೆ ದೇಶದ ಬೆಳವಣಿಗೆಗೆ ಒಳ್ಳೆಯದು. ದುರದೃಷ್ಟಕರ ಸಂಗತಿ ಎಂದರೆ ನಮ್ಮ ದೇಶದಲ್ಲಿ ಇದು ಸಾಧ್ಯವಿಲ್ಲದಿರುವುದು. ಹೀಗಾಗಿ ಯಾವುದೇ ಭಾಷೆಯನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ ಎಂದು

Read more

‘ಶಾಶ್ವತ ಪರಿಹಾರ ನೀಡದೆ ಗಂಜಿ ಕೇಂದ್ರದಿಂದ ಹೊರಹೋಗುವುದಿಲ್ಲ’ ನೆರೆ ಸಂತ್ರಸ್ತರ ಪಟ್ಟು

ಶಾಶ್ವತ ಪರಿಹಾರ ನೀಡದೆ ಗಂಜಿ ಕೇಂದ್ರದಿಂದ ಹೊರಹೋಗುವುದಿಲ್ಲ ಎಂಬ ನೆರೆ ಸಂತ್ರಸ್ತರ ಪಟ್ಟು ಹಿಡಿದಿದ್ದಾರೆ. ಹೌದು… ರಾಯಚೂರಿನ ಲಿಂಗಸಗೂರು ತಾಲೂಕಿನ ಮ್ಯಾದರಗಡ್ಡೆ, ಕರಕಲಗಡ್ಡೆ ಹಾಗು ಒಂಕಾರಮ್ಮನಗಡ್ಡೆ ಸಂತ್ರಸ್ತರು

Read more

ನಿರಾಶ್ರಿತರ ಕೇಂದ್ರ ಇಂದೇ ಕೊನೆ ಅಂತಿದೆ ಜಿಲ್ಲಾಡಳಿತ : ಬಾಡಿಗೆ ಮನೆಸಿಗದೆ ಜನರ ಪರದಾಟ

ಚಿಕ್ಕಮಗಳೂರು ನೆರೆ ಸ್ಥಿತಿ ಹೇಳತೀರದಂತಾಗಿದೆ. ಜಿಲ್ಲಾಡಳಿತ ನಿರಾಶ್ರಿತರ ಕೇಂದ್ರ ಇಂದೇ ಕೊನೆ ಅಂತಿಂದಂತೆ ದಿಕ್ಕು ಕಾಣದಂತಾಗಿವೆ ಮಧುಗುಂಡಿ ಗ್ರಾಮದ 40 ಕುಟುಂಬಗಳು. ಇನ್ನು ಪರಿಹಾರ ಕೇಂದ್ರದಲ್ಲೇ ವಾಸವಿರುವ

Read more

70ನೇ ವಿಧಿ ರದ್ದತಿ ಸಂವಿಧಾನ ಪೀಠಕ್ಕೆ, ಏನು ಮಾಡಬೇಕು ನಮಗೆ ಗೊತ್ತಿದೆ: ಕೇಂದ್ರಕ್ಕೆ ಸುಪ್ರಿಂ ಚಾಟಿ

ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ದತಿ ಪರಾಮರ್ಶೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಕೇಂದ್ರ ಸರಕಾರಕ್ಕೆ ಕೆಲ ’ಬುದ್ಧಿಮಾತು’ ಹೇಳಿದ್ದಾರೆ. ಈ

Read more

ಏನೂ ತಿಳಿಯದ ಮುಗ್ದ ಮಕ್ಕಳು ಅಗ್ನಿಗಾಹುತಿ : ಡೇ ಕೇರ್ ಸೆಂಟರ್ ನಲ್ಲಿ ಬೆಂಕಿ

ಪೆನ್ಸಿಲ್ವೇನಿಯಾದಲ್ಲಿ ಮನಕಲಕುವ ಘಟನೆ ನಡೆದಿದೆ. ಏನೂ ತಿಳಿಯದ ಮುಗ್ದ ಮಕ್ಕಳು ಅಗ್ನಿಗಾಹುತಿಯಾಗಿದ್ದಾರೆ. ಇಲ್ಲಿನ ಡೇ ಕೇರ್ ಸೆಂಟರ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ, ಐದು ಮಕ್ಕಳು ಸಾವನ್ನಪ್ಪಿವೆ.

Read more

ಪುನರ್ವಸತಿ ಕೇಂದ್ರದಲ್ಲಿ ನಿರಾಶ್ರಿತ ಬಾಣಂತಿಯರು ಮತ್ತು ವೃದ್ಧರಿಗೆ ಭಾರೀ ಅನುಕೂಲ

ಮಧ್ಯಪ್ರದೇಶದಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದೆ. ಹೀಗಾಗಿ ತಮ್ಮ ಕಚೇರಿಯ ಏರ್ ಕಂಡೀಷನರ್ ಗಳನ್ನೇ ಕಿತ್ತು ಜಿಲ್ಲಾಧಿಕಾರಿಯೊಬ್ಬರು ಪುನರ್ವಸತಿ ಕೇಂದ್ರಗಳಿಗೆ ಅಳವಡಿಸಿದ್ದಾರೆ. ಉಮಾರಿಯಾ ಜಿಲ್ಲಾಧಿಕಾರಿ ಸ್ವರೋಚಿಶ್‍ ಸೂಮಾವಂಶಿ, ತಮ್ಮ

Read more

ರಾಜಕ್ಕೆ ಮುಂಗಾರು ತಡ : ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸ್ಪಷ್ಟ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾದರೆ, ಕರ್ನಾಟಕಕ್ಕೆ ಮುಂಗಾರು ಪ್ರವೇಶ ತಡವಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ (ಆ್ಯಂಟಿ

Read more