ಮಲಪ್ರಭ ನದಿಯ ಅಬ್ಬರಕ್ಕೆ ಕೊಚ್ಚಿಹೋದ ಮನೆ : ಕಣ್ಣೀರು ಸುರಿಸುತ್ತಿರೋ ವೃದ್ದೆ

ಅದ್ಯಾಕೋ ಗೊತ್ತಿಲ್ಲ. ಉತ್ತರ ಕರ್ನಾಟಕದ ಜನ್ರು ಇಂದಿಗೂ ಕಣ್ಣೀರಲ್ಲೇ ಕೈ ತೊಳೆಯೋ ಪರಿಸ್ಥಿತಿ ಉಂಟಾಗಿದೆ. ಕಳೆದ ಎರೆಡು ತಿಂಗಳ ಹಿಂದಷ್ಟೇ ಮಲಪ್ರಭೆಯ ಪ್ರವಾಹ ಅಲ್ಲಿನ ಜನ್ರ ಬದುಕನ್ನೇ

Read more

ದಸರಾ ಹಬ್ಬಕ್ಕೆ ನಗರದ ಎಲ್ಲಾ ಎಟಿಎಂಗಳು ಖಾಲಿ ಖಾಲಿ….

ಯಾದಗಿರಿ ಜನಕ್ಕೆ ದಸರಾ ಹಬ್ಬದ ಖುಷಿ ಇಲ್ಲವಾಗಿದೆ. ನಗರದ ಎಲ್ಲ ಎಟಿಎಂಗಳು ಖಾಲಿ ಖಾಲಿಯಾಗಿದ್ದು, ಹಣ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ. ಹಬ್ಬದ ದಿನವೇ ಎಟಿಎಂಗಳು ಖಾಲಿಯಾಗಿದ್ದು, ಹಬ್ಬಕ್ಕೆ

Read more

ಸಾಮೂಹಿಕ ನಾಯಕತ್ವದಿಂದ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ: ಡಾ.ಜಿ. ಪರಮೇಶ್ವರ

ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ದೆಹಲಿಗೆ ತೆರಳಿದ್ದೆ. ಈ ವೇಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದೆ. ಹೀಗಾಗಿ ಸಿಎಲ್‍ಪಿ ಸಭೆಗೆ

Read more

2 ಸಾವಿರ ಲಂಚ ಸ್ವೀಕರಿಸೊ ವೇಳೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿ…..!

2 ಸಾವಿರ ಲಂಚ ಸ್ವೀಕರಿಸೊ ವೇಳೆ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ಕೋಲಾರ ನಗರಸಭೆ ಹಂಗಾಮಿ ಪೌರಾಯುಕ್ತ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರವಿಕುಮಾರ್ ಎನ್ನುವರಿಂದ ಭ್ರಷ್ಟ

Read more

ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರ : ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ದಾರದಹಳ್ಳಿ, ಗೋಣಿಬೀಡು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ

Read more

ಹೊಸ ಸಂಚಾರಿ ನಿಯಮ ಕೇಳಿದ ಮಂದಿ ಸುಸ್ತೋ ಸುಸ್ತು : ದಿನವೊಂದಕ್ಕೆ 3 ಪಟ್ಟು ಹೆಚ್ಚು ದಂಡ ಸಂಗ್ರಹ

ವಾಹನ ಸವಾರರೇ ಎಚ್ಚರ… ಎಚ್ಚರ…. ನೀವೇನಾದ್ರು ಕಾರು, ದ್ವಿಚಕ್ರ ಅಥವಾ ಇನ್ನಿತರ ಯಾವುದೇ ವಾಹನಗಳನ್ನ ತೆಗೆದುಕೊಂಡು ರಸ್ತೆಗಿಳಿಯಬೇಕೇದ್ರಾ ಒಮ್ಮೆ ಹೆಲ್ಮೆಟ್, ವಾಹನ ಪರವಾನಿಗೆ, ಸೀಟ್ ಬೆಲ್ಟ್ ಹಾಕಿದ್ದೀರಾ,

Read more

ಡಿಕೆ ಶಿವಕುಮಾರ್ ಜತೆ ನಾವಿದ್ದೇವೆ: ಸೋನಿಯಾ ಗಾಂಧಿ

ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಜೊತೆ ನಾವು ಹಾಗೂ ಇಡೀ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

Read more

ಮಲೆನಾಡಲ್ಲಿ ಮಳೆ ಅಬ್ಬರ – ಶಾಲಾ,ಕಾಲೇಜಿಗೆ ಹೋದ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಲು ಹರಸಾಹಸ

ಎಂಟೇ ದಿನದ ಮಳೆಗೆ ಬದುಕನ್ನೇ ಮಣ್ಣಾಗಿಸಿದ್ದ ಜಲರಾಕ್ಷಸ ಕಾಫಿನಾಡಿನ ಮಲೆನಾಡು ಭಾಗಕ್ಕೆ ಮತ್ತೆ ಹಿಂದಿರುಗಿದ್ದಾನೆ. ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಮಲೆನಾಡಿಗರು ದಾರಿ ಕಾಣದಂತಾಗಿದ್ದಾರೆ. ಮೂಡಿಗೆರೆ

Read more

ನಿರಾಶ್ರಿತರ ಕೇಂದ್ರ ಇಂದೇ ಕೊನೆ ಅಂತಿದೆ ಜಿಲ್ಲಾಡಳಿತ : ಬಾಡಿಗೆ ಮನೆಸಿಗದೆ ಜನರ ಪರದಾಟ

ಚಿಕ್ಕಮಗಳೂರು ನೆರೆ ಸ್ಥಿತಿ ಹೇಳತೀರದಂತಾಗಿದೆ. ಜಿಲ್ಲಾಡಳಿತ ನಿರಾಶ್ರಿತರ ಕೇಂದ್ರ ಇಂದೇ ಕೊನೆ ಅಂತಿಂದಂತೆ ದಿಕ್ಕು ಕಾಣದಂತಾಗಿವೆ ಮಧುಗುಂಡಿ ಗ್ರಾಮದ 40 ಕುಟುಂಬಗಳು. ಇನ್ನು ಪರಿಹಾರ ಕೇಂದ್ರದಲ್ಲೇ ವಾಸವಿರುವ

Read more

ಮುಂದಿನ ಎರಡು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ವ್ಯಾಪಕವಾದ ಮಳೆಯಾಗುವ ಸಾಧ್ಯತೆ ಇದ್ದು, ಬರುವ ದಿನಗಳಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ

Read more