ಐತಿಹಾಸಿಕ ಅಯೋಧ್ಯೆ ತೀರ್ಪು ಕುರಿತು ಚಿಂತಕ ಶಿವಸುಂದರ್ ಕವನ…

ಆಹಾ! ಈಗ ಎಲ್ಲಾ ಸರಿಹೊಯಿತು.. ಮಂದಿರಕ್ಕೆ ಜಾಗವಾಯಿತು ನ್ಯಾಯಕ್ಕೂಐದು ಎಕರೆ ಪರಿಹಾರ ಸಿಕ್ಕಿತು … ಸರ್ವೇ ಜನಾ ಸುಖೀನೋ ಭವಂತು! ಅವರಿರುವುದು ಹಾಗೆ! ಕೇಳುತ್ತಾರೆ ಕೊಡದಿದ್ದರೆ ಕೊಲ್ಲುತ್ತಾರೆ

Read more