‘ಒಂದು ವರ್ಷ 18 ತಿಂಗಳಲ್ಲಿ ಮತ್ತೆ ಬಿಜೆಪಿಯವರು ಮತ ಬೇಡುತ್ತಾರೆ’ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು

ಒಂದು ವರ್ಷ 18 ತಿಂಗಳಲ್ಲಿ ಮತ್ತೆ ಮತ ಬೇಡುತ್ತಾರೆ ಅಂತ ತಾವು ಚುನಾವಣೆ ಪೂರ್ವದಲ್ಲೇ ಹೇಳಿದ ಮಾತನ್ನು ಕೋಡಿಹಳ್ಳಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಮ್ಮ

Read more

ಗಂಟೆಗೆ 180 ಕಿಮೀಗಿಂತಲೂ ವೇಗವಾಗಿ ಸಾಗಿದ ಟ್ರೈನ್18 : ಪರೀಕ್ಷೆ ಸಕ್ಸಸ್!

ದೇಶೀಯವಾಗಿ ನಿರ್ಮಾಣಗೊಂಡಿರುವ, ಚೊಚ್ಚಲ ಇಂಜಿನ್‌ರಹಿತ ರೈಲು ಟ್ರೈನ್ 18 ಪರೀಕ್ಷಾರ್ಥ ಸಂಚಾರದ ವೇಳೆ ಗಂಟೆಗೆ 180 ಕಿ.ಮೀ.ಗಿಂತಲೂ ವೇಗವಾಗಿ ಯಶಸ್ವಿಯಾಗಿ ಓಡಿದೆ. ಇದು ಪ್ರಯಾಣಿಕ ಸಂಚಾರಕ್ಕೆ ಮುಕ್ತವಾದರೆ

Read more

ಗೌರಿ ಲಂಕೇಶ್ ಹತ್ಯೆ: ಎಸ್ಐಟಿಯಿಂದ ಮೊದಲ ಹೆಚ್ಚುವರಿ ಚಾರ್ಜ್‌ಶೀಟ್ – 18 ಮಂದಿ ಮೇಲೆ ದೋಷಾರೋಪ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಬರ್ಬರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಮೊದಲ ಹೆಚ್ಚುವರಿ ಚಾರ್ಜ್‌ಶೀಟ್ ಅನ್ನು ಶುಕ್ರವಾರ

Read more

ಆ್ಯಂಬಿಡೆಂಟ್ ಡೀಲ್ ಪ್ರಕರಣ : ಜನಾರ್ಧನ ರೆಡ್ಡಿಗಾಗಿ ಮುಂದುವರೆದ ಪೋಲೀಸರ ಶೋಧ

ಆ್ಯಂಬಿಡೆಂಟ್ ಮಾರ್ಕೆಟಿಂಗ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ಧನ ರೆಡ್ಡಿ ಬಂಧನಕ್ಕೆ ಪೋಲೀಸರ ಶೋಧ ಮುಂದುವರೆದಿದೆ. ಜನಾರ್ಧನ ರೆಡ್ಡಿಯ ಬೆಂಗಳೂರಿನ ನಿವಾಸದ ಮೇಲೆ ಕೇಂದ್ರ ವಿಭಾಗದ ಪೋಲೀಸರಿಗೆ ಗಣಿಧಣಿ

Read more

160 ಕಿ.ಮೀ. ವೇಗದಲ್ಲಿ ಓಡಬಲ್ಲ ಭಾರತದ ಮೊದಲ ಇಂಜಿನ್‌ರಹಿತ ರೈಲು ಅನಾವರಣ

ಭಾರತದ ಅತಿವೇಗದ ರೈಲೊಂದು ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಂಡು ದಾಖಲೆ ಬರೆದಿದೆ. 100 ಕೋಟಿ ರೂ. ವೆಚ್ಚದಲ್ಲಿ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಹೈಟೆಕ್, ಇಂಧನ ದಕ್ಷ, ಇಂಜಿನ್‌ರಹಿತ

Read more

18 AIDMK ಶಾಸಕರ ಅನರ್ಹತೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್: ದಿನಕರನ್‌ಗೆ ಮುಖಭಂಗ

ತಮಿಳುನಾಡು ರಾಜಕೀಯ ವಲಯ ಭಾರೀ ಕಾತುರದಿಂದ ಕಾಯುತ್ತಿದ್ದ ಎಐಎಡಿಎಂಕೆ ಶಾಸಕರ ಅನರ್ಹತೆ ಕುರಿತ ಮದ್ರಾಸ್ ಹೈಕೋರ್ಟ್ ತೀರ್ಪು ಗುರುವಾರ ಹೊರಬಿದ್ದಿದೆ. ಟಿಟಿವಿ ದಿನಕನರ್ ಬೆಂಬಲಿಗ 18 ಎಐಎಡಿಎಂಕೆ

Read more

ತೈವಾನ್‍ನಲ್ಲಿ ಭೀಕರ ರೈಲು ದುರಂತ : 18 ಜನರ ದುರ್ಮರಣ, 170ಕ್ಕೂ ಹೆಚ್ಚು ಮಂದಿಗೆ ಗಾಯ

ಎಕ್ಸ್ ಪ್ರೆಸ್ ರೈಲೊಂದು ಹಳಿ ತಪ್ಪಿದ್ದರಿಂದ ಸಂಭವಿಸಿದ ದುರಂತದಲ್ಲಿ 18 ಜನರು ಮೃತಪಟ್ಟು, 168 ಮಂದಿ ಗಾಯಗೊಂಡಿರುವ ಘಟನೆ ತೈವಾನ್ ನಲ್ಲಿ ಭಾನುವಾರ ನಡೆದಿದೆ. ತೈವಾನಿನ ಕರಾವಳಿ

Read more

250 ಅಡಿ ಪ್ರಪಾತಕ್ಕೆ ಬಿದ್ದ ಸಾರಿಗೆ ಬಸ್ : 14 ಮಂದಿ ದುರ್ಮರಣ, 18 ಜನರ ಸ್ಥಿತಿ ಗಂಭೀರ…!

ಉತ್ತರಖಂಡ : 250 ಮೀ ಆಳದ ಪ್ರಪಾತಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 14 ಜನರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ತೆಹರಿ ಜಿಲ್ಲೆಯಲ್ಲಿ ನಡೆದಿದೆ. ಉತ್ತರಾಖಂಡದ

Read more

ಚೆನ್ನೈ: 11ರ ಬಾಲಕಿ ಮೇಲೆ 22 ಕಾಮುಕರ ಅಟ್ಟಹಾಸ, ದೇಶವನ್ನೇ ಬೆಚ್ಚಿ ಬೀಳಿಸುವ ಕೃತ್ಯ ಬೆಳಕಿಗೆ

ಚೆನ್ನೈ: ಚೆನ್ನೈನ ಅಪಾರ್ಟ್​​ಮೆಂಟ್​​​ನಲ್ಲಿ 11 ವರ್ಷದ ಬಾಲಕಿಯೊಬ್ಬಳಿಗೆ ಸೆಕ್ಯೂರಿಟಿ ಗಾರ್ಡ್​​, ಲಿಫ್ಟ್​​ ಆಪರೇಟರ್​ ಹಾಗೂ ವಾಟರ್​​ ಸಪ್ಲೈರ್ಸ್​​ ಸೇರಿದಂತೆ 22 ಕಾಮುಕರು ಹಲವು ಬಾರಿ ಲೈಂಗಿಕ ಬಲತ್ಕಾರ ಎಸಗಿರುವ

Read more

ಮೋದಿಯ ವಾರಣಾಸಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿತ : 18 ಜನರ ದುರ್ಮರಣ

ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದ ಪರಿಣಾಮ 18 ಜನರು ಮೃತಪಟ್ಟಿರುವ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ. ನಿರ್ಮಾಣ

Read more