ನಟ ವಿಜಯ್ ಅಭಿನಯದ ‘ಮಾಸ್ಟರ್‌’ ರಿಲೀಸ್‌ಗೂ ಮೊದಲೇ ಲೀಕ್‌! ವಿಡಿಯೋ ಹಂಚಿಕೊಳ್ಳಬೇಡಿ ಎಂದ ನಿರ್ದೇಶಕ

ತಮಿಳು ನಟ ವಿಜಯ್‌ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್‌ ಸಿನಿಮಾ ಬಿಡುಗಡೆಗೂ ಎರಡು ದಿನಗಳ ಮುಂಚೆಯೇ ಸೋರಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಹಲವು ತುಣುಕುಗಳು ಹರಿದಾಡುತ್ತಿದ್ದು,

Read more
Verified by MonsterInsights