ಕೋಮು ಗಲಬೆಗೆ ಹುನ್ನಾರ; ಕನ್ನಡ ಪ್ರಭ ಪತ್ರಕರ್ತ ಮತ್ತು ಇಬ್ಬರು ಬಿಜೆಪಿಗರ ವಿರುದ್ದ ಎಫ್‌ಐಆರ್‌!

ಬುರ್ಖಾಧಾರಿ ಮಹಿಳೆಯರು ಇತ್ತೀಚೆಗೆ ಕೊಡಗು ಜಿಲ್ಲೆಯ ಶನಿವಾರಸಂತೆ ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅವರು ‘ಅಂಬೇಡ್ಕರ್ ಝಿಂದಾಬಾದ್’ ಎಂದು ಕೋಗಿದ್ದ ಘೋಷಣೆಯನ್ನು, ದುಷ್ಕರ್ಮಿಗಳು ‘ಪಾಕಿಸ್ತಾನ್‌

Read more

ಕೆಆರ್‌ಎಸ್‌ ಜಲಾಶಯ ಬಹುತೇಕ ಭರ್ತಿ; ಆದರೂ ರೈತರಿಗೆ ಇಲ್ಲ ನೀರು

ಬೆಂಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಜೀವನಾಡಿ ಎಂದು ಪರಿಗಣಿಸಲ್ಪಟ್ಟಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯವು ಬಹುತೇಕ ಭರ್ತಿಯಾಗಿದೆ. ಕಳೆದ ಹಲವು ದಿನಗಳಿಂದ ಕೊಡಗು ಮತ್ತು ಮೈಸೂರು

Read more

ಕೊಡಗು: ಕಣ್ಣೆದುರೇ ಮನೆ ಕೆಳದುಕೊಂಡ ಎಂಟು ಸದಸ್ಯರುಳ್ಳ ಕುಟುಂಬ; ನ್ಯಾಯಕ್ಕಾಗಿ ಹೋರಾಡುತ್ತಿದೆ!

ಕೊಡಗಿನ ಯರವ ಸಮುದಾಯದ ಮಹಿಳೆ ಪಂಜಿರಿ ಯರವರ ಕುಂಜಿ, ಈಕೆ ರಸ್ತೆಯಲ್ಲಿ ಕುಳಿತು ತನ್ನ ಮನೆ ನೆಲಸಮಗೊಳ್ಳುವುದನ್ನು ನೋಡುತ್ತಾ, ಅಳುತ್ತಾ ಕುಳಿತಿದ್ದರು. ಆಕೆ, ತನ್ನ ಮನೆಯನ್ನು ಉರುಳಿಸುವ

Read more

ಕೊಡಗು: ಒಂದೇ ಗ್ರಾಮದ 33 ಜನರಿಗೆ ಕೊರೊನಾ; ಗ್ರಾಮವೇ ಸೀಲ್‌ಡೌನ್‌!

ಕೊಡಗು ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ಸುಮಾರು 33 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿಯ ಜಿಲ್ಲಾಡಳಿತ ಇಡೀ ಗ್ರಾಮವನ್ನೇ ಸೀಲ್‌ಡೌನ್‌ ಮಾಡಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ

Read more

ಗ್ರಾಮ ಪಂ. ಚುನಾವಣೆ; ಪತ್ನಿಗೆ ಪತಿಯೇ ಎದುರಾಳಿ ಅಭ್ಯರ್ಥಿ!

ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಳ್ಳಿಗರು, ವಿವಿಧ ಹಳ್ಳಿಗಳ ಗ್ರಾಮ ಪಂ. ಚುನಾವಣೆಯನ್ನು

Read more

ಕನ್ನಡಿ ನೋಡಿ, ಹಿಮ್ಮುಖ ಗುರಿಯಿಟ್ಟು ಶೂಟ್‌ ಮಾಡುವ ಡೀನಾ:! ಹೊಸ ಟ್ರೆಂಡ್‌ಗೆ ನಾಂದಿ

ಹಸಿರು ಧರಿಸಿ, ತಂಪಾಗಿರುವ ಮಲೆನಾಡು ಶ್ರೇಣಿಯಲ್ಲಿರುವ ಕೊಡಗು ಜಿಲ್ಲೆಯ ಜನರ ಜೀವನದ ಅವಿಭಾಜ್ಯ ಅಂಗ ಕೋವಿ. ಇಲ್ಲಿ ಬಂದೂಕು ಕೇವಲ ತಮ್ಮ ಜೀವ ಮತ್ತು ತೋಟ ರಕ್ಷಣೆಗಾಗಿ

Read more

ಕೊಡಗು ಪ್ರವಾಹ: ವರ್ಷವೇ ಕಳೆದರೂ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಸರ್ಕಾರ!

ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಭೀರಕ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಹಾನಿಯಾದ ಸಾರ್ವಜನಿಕ ರಸ್ತೆ, ಸೇತುವೆ, ತಡೆಗೋಡೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗಾಗಿ ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿದ್ದ

Read more
Verified by MonsterInsights