ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಗು ಸಾವು : ಪಾಲಕರು ಪೊಲೀಸರ ವಶ

ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಗು ಸಾವನ್ನಪ್ಪಿದ ಘಟನೆ ರಾಯಚೂರಿನ ರಿಮ್ಸ್ ನಲ್ಲಿ ನಡೆದಿದೆ. ಯಶೋದಾ ಎಂಬ ಎರಡು ವರ್ಷದ ಮಗು ಸಾವನ್ನಪ್ಪಿದೆ. ಲಿಂಗಸಗೂರು ತಾಲೂಕಿನ ಮಾಚನೂರಿನ ಯಶೋದಾ,

Read more

ಅರೆ ಬರೆ ಕಾಮಗಾರಿಗೆ ಬಾಲಕ ಬಲಿ : ಆಟವಾಡುವಾಗ ಜಾರಿ ಬಿದ್ದು ಬಾಲಕ ಸಾವು

ಅರೆ ಬರೆ ಕಾಮಗಾರಿಗೆ ಬಾಲಕ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪುರದ ಯುಕೆಪಿ ಕ್ಯಾಂಪ್ ನಲ್ಲಿ ನಡೆದಿದೆ. ಅಮರೇಶ ತಂದೆ ತಿಪ್ಪಣ್ಣ (12) ಮೃತ

Read more

ಫ್ಯಾಕ್ಟರಿ ಬಾಯ್ಲರ್​ ಸ್ಫೋಟ : ಇಬ್ಬರು ಕಾರ್ಮಿಕರು ಸಾವು

ಫ್ಯಾಕ್ಟರಿ ಬಾಯ್ಲರ್​ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ದೊಡ್ಡಬಿದರು ಕಲ್ಲಿನಲ್ಲಿ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ

Read more

ಆರ್ ಟಿಪಿಎಸ್ ಘಟಕದ ಬಂಕರ್ ನಲ್ಲಿ ಕೈ ಸಿಲುಕಿ ಉದ್ಯೋಗಿ ಸಾವು : ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಂಕರ್ ನಲ್ಲಿ ಕೈ ಸಿಲುಕಿಕೊಂಡು ಉದ್ಯೋಗಿ ಸಾವನ್ನಪ್ಪಿದ ರಾಯಚೂರಿನ ಶಕ್ತಿನಗರದ ಆರ್ ಟಿಪಿಎಸ್ ನಲ್ಲಿ ಘಟನೆ ನಡೆದಿದೆ. ಒರಿಸ್ಸಾ ಮೂಲದ ದೀಪಕ್ ನಾಯಕ ( 27) ಸಾವನ್ನಪ್ಪಿದ

Read more

ಮಕ್ಕಳಿಗೆ ವಿಷ ಉಣಿಸಿದ ತಾಯಿ ಆತ್ಮಹತ್ಯೆಗೆ ಯತ್ನ – ಓರ್ವ ಮಗು ಸಾವು

ಕುಟುಂಬ ಕಲಹಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುನೀತ್

Read more

ಜ್ಯೂಸ್ ಅಂತ ತಿಳಿದು ಕಳೆನಾಶಕ ಕುಡಿದು ಮಗು ಸಾವು….!

ಜ್ಯೂಸ್ ಅಂತ ತಿಳಿದು ಕಳೆನಾಶಕ ಕುಡಿದು ಮಗು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ನಡೆದಿದೆ. ಅಗಸ್ತ್ಯ (3) ಸಾವನ್ನಪ್ಪಿದ್ದ ನತದೃಷ್ಟ ಮಗು. ಪ್ರವೀಣ್-ಪೂಜಿತ ದಂಪತಿಯ ಏಕೈಕ

Read more

ಮಲೆನಾಡು ಭಾಗದಲ್ಲಿ ಭಾರಿ ಮಳೆ : ಬಿರುಗಾಳಿಗೆ ಧರೆಗುರುಳಿದ ಬೃಹತ್ ಗಾತ್ರದ ಮರ – ಹಸು ಸಾವು

ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕ್ಯಾರ್ ಚಂಡಮಾರುತದ ಎಫೆಕ್ಟ್ ಗೆ ಮೂಡಿಗೆರೆ, ಕೊಪ್ಪ, ಎನ್.ಆರ್. ಪುರ, ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಬಿರುಗಾಳಿಗೆ

Read more

ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು : ಮೃತದೇಹ ಪತ್ತೆ..!

ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರಿನ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿದೆ. ರವಿ (40) ವರ್ಷ ಕಾಲು ಜಾರಿ ಕೆರೆಗೆ

Read more

ಮಿನಿಬಸ್ ಪಲ್ಟಿ ಇಬ್ಬರು ಸ್ಥಳದಲ್ಲೆ ಸಾವು : 12 ಜನಕ್ಕೆ ಗಾಯ…..!

ಮಿನಿಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಂಡ್ಯದ ನಾಗಮಂಗಲ ತಾಲ್ಲೂಕಿನ ಕದಬಹಳ್ಳಿಯಲ್ಲಿ ಮುಂಜಾನೆ ನಡೆದಿದೆ. ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಹೊಸಕೋಟೆ

Read more

ಮೆಸ್ಕಾಂ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ತುಳಿದು ಕಾರ್ಮಿಕ ಸಾವು

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನ ತುಳಿದು ಕೂಲಿ ಕಾರ್ಮಿಕ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯಲ್ಲಿ ನಡೆದಿದೆ. ಮಂಜುನಾಥ್(25) ಮೃತ ದುರ್ದೈವಿ. ನಿನ್ನೆ ಸುರಿದ

Read more