ರೈತ ದನಿಗೆ ತಲೆಬಾಗಿದ ಮೋದಿ ಸರಕಾರ : ಆರ್‌ಸಿಇಪಿ ಒಪ್ಪಂದಕ್ಕೆ ನಿರಾಕಾರ

ಭಾರತದ ರೈತ ದನಿಗೆ ಮೋದಿ ಸರಕಾರ ತಲೆಬಾಗಿದೆ. ರೈತರಿಗೆ ಅದರಲ್ಲಿಯೂ ಹೈನು ಕೃಷಿ ಮಾಡುವವರಿಗೆ ಮಾರಕವಾಗುತ್ತಿದ್ದ ರ‍್ಸಿಇಪಿ ಒಪ್ಪಂದಕ್ಕೆ ಸದ್ಯಕ್ಕೆ ಸಹಿ ಹಾಕದಿರಲು ಭಾರತ ನಿರ್ಧರಿಸಿದೆ. ಬ್ಯಾಂಕಾಕಿನಲ್ಲಿ

Read more

ಸಾಲಬಾಧೆ ತಾಳದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ..!

ಸಾಲಬಾಧೆ ತಾಳದೆ ರೈತನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ. ಉಮೇಶ ಬಳೂಲಿ (46) ಆತ್ಮಹತ್ಯೆ ಮಾಡಿಕೊಂಡ

Read more

ಸಾಲಬಾಧೆ ತಾಳಲಾರದೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ರೈತ ಆತ್ಮಹತ್ಯೆ…!

ಸಾಲಬಾಧೆ ತಾಳಲಾರದೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೌದು.. ಸಾಲಬಾಧೆ ತಾಳಲಾರದೆ ರೈತನೊಬ್ಬ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ತನ್ನ

Read more

ನಗರದಲ್ಲಿ ಇಂದು ನೆರೆ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳ ಬೃಹತ್ ಪ್ರತಿಭಟನೆ….

ಸಿಲಿಕಾನ್ ಸಿಟಿ ಜನರಿಗೆ ಇಂದು ಸಂಚಾರ ದಟ್ಟಣೆ ಬಿಸಿ ತಟ್ಟಲಿದೆ. ನೆರೆ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು,

Read more

ತಡರಾತ್ರಿ ಸುರಿದ ಮಳೆ ಹಿನ್ನೆಲೆ : ಈರುಳ್ಳಿ ಬೆಳೆದ ರೈತ ಕಂಗಾಲು

ತಡರಾತ್ರಿ ಸುರಿದ ಮಳೆ ಹಿನ್ನೆಲೆ 5 ಎಕರೆ ಈರುಳ್ಳಿ ಬೆಳೆ ನೀರುಪಾಲಾಗಿ  ಈರುಳ್ಳಿ ಬೆಳೆದ ರೈತ ಕಂಗಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕುಂದರಗಿ ತಾಂಡಾದಲ್ಲಿ

Read more

ನೆರೆಯಿಂದ ಆಸ್ತಿ-ಪಾಸ್ತಿ ಕಳೆದುಕೊಂಡ ಹಿನ್ನೆಲೆ : ಮನನೊಂದು ಮತ್ತೊಬ್ಬ ರೈತ ಆತ್ಮಹತ್ಯೆ

ನೆರೆಯಿಂದ ಆಸ್ತಿ-ಪಾಸ್ತಿ ಕಳೆದುಕೊಂಡ ಹಿನ್ನೆಲೆಯಲ್ಲಿ ಮನನೊಂದು ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಎಸ್.ಕೆ.ಮೇಗಲ್ ಗ್ರಾಮದಲ್ಲಿ ನಡೆದಿದೆ. ಚಂದ್ರೇಗೌಡ(55) ವಿಷ

Read more

ಲಸಿಕೆ‌ ಹಾಕಿದ್ದಕ್ಕೆ 7 ಮೇಕೆಗಳ ಸರಣಿ ಸಾವು : ರೈತ ಕಂಗಾಲು

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೆತ್ತೋಗನಹಳ್ಳಿ‌ ಗ್ರಾಮದಲ್ಲಿ 7 ಮೇಕೆಗಳ ಸರಣಿ ಸಾವಪ್ಪಿದ್ದು, ಮೇಕೆಗಳ ಮಾಲೀಕನಿಂದ ಲಸಿಕೆ ನೀಡಿಸಿದ ಕಾಂಪೋಡರ್ ಮೇಲೆ ದೂರು ನೀಡಲಾಗಿದೆ.‌ ಹೌದು.. ವಜ್ರಪ್ಪ

Read more

ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಲಾಯಿಸಿದ ರೈತ : ವೈರಲ್ ಆದ ವಿಡಿಯೋ

ಹುಬ್ಬಳ್ಳಿಯಲ್ಲಿ ರೈತರೊಬ್ಬರು ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಜನರ ಮುಖದಲ್ಲಿ ನಗೆಯುಕ್ಕಿಸುತ್ತಿದೆ. ನಗರದ ಗಬ್ಬೂರು ಕ್ರಾಸ್ ಬಳಿ ಟ್ರ್ಯಾಕ್ಟರ್ ತೆಗೆದುಕೊಡು ಹೊಲಕ್ಕೆ

Read more

ಟಿಬಿ ಡ್ಯಾಂನಲ್ಲಿ ಹೂಳು : ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಗಂಗಾವತಿ ರೈತ…

ತುಂಗಭದ್ರಾ ಡ್ಯಾಂನಲ್ಲಿ ಸಂಗ್ರಹವಾಗಿರುವ ಹೂಳಿನ ಸಮಸ್ಯೆಯಿಂದಾಗಿ ಪ್ರಧಾನಿಗೆ ಗಂಗಾವತಿಯ ರೈತನೊಬ್ಬ ರಕ್ತದಲ್ಲಿ ಪತ್ರ ಬರೆದಿದ್ದಾನೆ. ಪರ್ಯಾಯ ಡ್ಯಾಂ ನಿರ್ಮಿಸಲು ಅಗತ್ಯ ಹಣಕಾಸು ನೆರವು ನೀಡುವಂತೆ ಪ್ರಧಾನಿಗೆ ಮನವಿ

Read more

ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ರೈತ….

ಬಾಗಲಕೋಟೆ ಜಿಲ್ಲೆಯ ಹಂಡರಗಲ್ ಗ್ರಾಮದ ರೈತ ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಮಡಿವಾಳಯ್ಯ ಗಂಗೂರ, ಪ್ರಧಾನಿಗೆ ಪತ್ರ ಬರೆದ ರೈತ. ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾದ

Read more