ಸಿಬ್ಬಂದಿಯಿಂದ ಕಿರುಕುಳ : ಆತ್ಮಹತ್ಯೆಗೆ ಯತ್ನಸಿದ ಮಹಿಳಾ ಕಾರ್ಮಿಕೆ – ಸ್ಥಳೀಯರಿಂದ ಪ್ರತಿಭಟನೆ

ಸಿಬ್ಬಂದಿಯ ಕಿರುಕುಳದಿಂದಾಗಿ ಮಹಿಳಾ ಕಾರ್ಮಿಕೆಯೊಬ್ಬಳು ಆತ್ಮಹತ್ಯೆಗೆ ಯತ್ನಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ರಾಚಮಾನಹಳ್ಳಿಯಲ್ಲಿ ನಡೆದಿದೆ. ರಾಚಮಾನಹಳ್ಳಿ ವಾಸಿ ಉಷಾ(32) ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಕಾರ್ಮಿಕೆ.

Read more