ಅಪಾರ ಮಳೆಗೆ ನಾರಾಯಣಪುರ ಬಲದಂಡಾ ಕಾಲುವೆ ಒಡೆದು ಅಪಾರ ಹಾನಿ…

ಒಂದು ಕಡೆ ಅಪಾರ ಮಳೆ ಇನ್ನೊಂದು ಅಧಿಕಾರಿಗಳ ನಿರ್ಲಕ್ಷ್ಯ ಹಿನ್ನೆಲೆ, ನಾರಾಯಣಪುರ ಬಲದಂಡಾ ಕಾಲುವೆ ಒಡೆದು ಅಪಾರ ಹಾನಿಯಾದ ಘಟನೆ ದೇವದುರ್ಗಾ ತಾಲೂಕಿನ ಗಲಗದ ಬಳಿ ನಡೆದಿದೆ.

Read more