ಡ್ರಾಮಾ ಬೆಡಗಿ ಸಿಂಧು ಲೋಕನಾಥ್‌ ಮದುವೆಯ ಎಕ್ಸ್‌ ಕ್ಲ್ಯೂಸಿವ್‌ ಫೋಟೋಗಳು…

ಲೈಫು ಇಷ್ಟೇನೆ, ಎಂದೆಂದು ನಿನಗಾಗಿ, ಯಾರೇ ಕೂಗಾಡಲಿ, ಲವ್‌ ಇನ್‌ ಮಂಡ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ಸಿಂಧು ಲೋಕನಾಥ್‌ ಸದ್ದೇ ಇಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಭಾನುವಾರ (ಆಗಸ್ಟ್‌ 27)ರಂದು ಸಿಂಧು, ತಮ್ಮ ಬಹುಕಾಲದ ಗೆಳೆಯ ಶ್ರೇಯಸ್‌ರನ್ನು ವರಿಸಿದ್ದಾಶ್ರೇಯಸ್‌ ಉಡುಪಿ ಮೂಲದ OT  ಉದ್ಯೋಗಿಯಾ್ದು, ಕಳೆದ ಎರಡು ವರ್ಷದಿಂದ ಲಿವಿಂಗ್‌ ಟು ಗೆದರ್ ಸಂಬಂಧದಲ್ಲಿದ್ದರು. ಇಬ್ಬರು ಪೋಷಕರ ಒಪ್ಪಿಗೆ ಮೇರೆಗೆ ಕಳೆದ ಭಾನುವಾರ ಮಡಕೇರಿಯ ಕಾವೇರಿ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿದ್ದಾರೆ.

ಸಿಂಧೂ ಲೋಕನಾಥ್‌ ಮದುವೆಯ ಎಕ್ಸ್‌ಕ್ಲ್ಯೂಸಿವ್‌ ಫೋಟೋ ಇಲ್ಲಿದೆ .

 

 

2 thoughts on “ಡ್ರಾಮಾ ಬೆಡಗಿ ಸಿಂಧು ಲೋಕನಾಥ್‌ ಮದುವೆಯ ಎಕ್ಸ್‌ ಕ್ಲ್ಯೂಸಿವ್‌ ಫೋಟೋಗಳು…

  • ಅಕ್ಟೋಬರ್ 18, 2017 at 11:55 ಫೂರ್ವಾಹ್ನ
    Permalink

    I went over this web site and I think you have a lot of good info, bookmarked (:.

  • ಅಕ್ಟೋಬರ್ 24, 2017 at 11:04 ಫೂರ್ವಾಹ್ನ
    Permalink

    Hello there! Quick question that’s totally off topic. Do you know how to make your site mobile friendly? My blog looks weird when viewing from my apple iphone. I’m trying to find a template or plugin that might be able to correct this problem. If you have any suggestions, please share. Thank you!

Comments are closed.