ಬ್ಲೂ ವೇಲ್‌ ಸೂಸೈಡ್‌ ಗೇಮ್ : ಡೆಡ್ಲಿ ಆಟದ ಮಾಸ್ಟರ್‌ ಮೈಂಡ್‌ ಅರೆಸ್ಟ್‌

ನೂರಾರು ಮಂದಿ ಮಕ್ಕಳನ್ನು ಬಲಿಪಡೆದ ಬ್ಲೂವೇಲ್‌ ಸೂಸೈಡ್‌ ಗೇಮ್‌ನ ಶಂಕಿತ ಮಾಸ್ಟರ್‌ ಮೈಂಡ್ 17 ವರ್ಷದ ರಷ್ಯಾ ಯುವತಿಯನ್ನು ಬಂಧಿಸಲಾಗಿದೆ. ಬಂಧಿತ ಯುವತಿ ಬ್ಲೂವೇಲ್‌ ಆಟವನ್ನು ಮುಗಿಸದಿದ್ದರೆ ಅಂತಹವರನ್ನು ಅಥವಾ ಅವರ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ.

ಬ್ಲೂವೇಲ್‌ ಚಾಲೆಂಜ್ ಆಟ ಖಿನ್ನತೆಗೆ ಒಳಗಾದ ಮಕ್ಕಳನ್ನು ಗುರಿಯಾಗಿಸಿಕೊಂಡು ಅಂತಹವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿತ್ತು. ಒಮ್ಮೆ ಗೇಮ್ ಸೈನ್‌ ಇನ್ ಆದ ಮೇಲೆ ಆಟದ 50 ಸ್ಟೆಪ್‌ಗಳನ್ನು ಮುಗಿಸುವಂತೆ ಸೂಚನೆ ಬರುತ್ತಿತ್ತು. ಅದರಲ್ಲಿ ಭಯಾನಕ ಸಿನಿಮಾ ನೋಡುವುದು, ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು, ತಿಮಿಂಗಲದ ಚಿತ್ರವನ್ನು ಕೈ ಮೇಲೆ ಕೊರೆದುಕೊಳ್ಳುವುದಕ್ಕೆ ಪ್ರಚೋದಿಸಲಾಗುತ್ತಿತ್ತು. 50ನೇ ದಿನ ತನ್ನನ್ನೇ ಕೊಂದುಕೊಳ್ಳುವಂತೆ ಸೂಚಿಸಲಾಗಿತ್ತು.

ಯುವತಿಯ ಮನೆಯಲ್ಲಿ ಶೋಧ ನಡೆಸಿದಾಗ ಅನೇಕ ವಸ್ತುಗಳು ಲಭ್ಯವಾಗಿದ್ದು, ಆಕೆ ಮನಶಾಸ್ತ್ರ ವಿದ್ಯಾರ್ಥಿನಿ ಫಿಲಿಪ್ ಬುಡೇಕಿನ್ ಎಂಬುದು ತಿಳಿದುಬಂದಿದೆ. ಆಕೆಗೆ ರಷ್ಯಾ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಫಿಲಿಪ್‌ ಸಹ ಈ ಆಟವನ್ನು ಆಡಿದ್ದಾಳೆ. ಆದರೆ ತನ್ನ ಜೀವಕ್ಕೆ ಕುತ್ತು ಬರುವ ವೇಳೆ ಆಟ ನಿಲ್ಲಿಸಿದ್ದಾಳೆ. ಬಳಿಕ ಅದಕ್ಕೆ ತಾನೇ ಅಡ್ಮಿನ್‌ ಆಗಿ ಇತರರಿಗೆ ಹಾನಿ ಮಾಡಿಕೊಳ್ಳುವಂತೆ ಸೂಚಿಸಿದ್ದಾಳೆ.

11 thoughts on “ಬ್ಲೂ ವೇಲ್‌ ಸೂಸೈಡ್‌ ಗೇಮ್ : ಡೆಡ್ಲಿ ಆಟದ ಮಾಸ್ಟರ್‌ ಮೈಂಡ್‌ ಅರೆಸ್ಟ್‌

 • ಅಕ್ಟೋಬರ್ 18, 2017 at 1:44 ಅಪರಾಹ್ನ
  Permalink

  I think the admin of this site is in fact working hard in support of his site, because here every information is quality based information.|

 • ಅಕ್ಟೋಬರ್ 18, 2017 at 3:27 ಅಪರಾಹ್ನ
  Permalink

  Hello my friend! I want to say that this post is awesome, nice written and include almost all vital infos. I would like to see more posts like this .|

 • ಅಕ್ಟೋಬರ್ 20, 2017 at 6:28 ಅಪರಾಹ್ನ
  Permalink

  My brother suggested I would possibly like this website. He was totally right. This put up truly made my day. You can not imagine simply how so much time I had spent for this information! Thank you!|

 • ಅಕ್ಟೋಬರ್ 21, 2017 at 12:46 ಫೂರ್ವಾಹ್ನ
  Permalink

  I used to be suggested this web site by my cousin.
  I am no longer sure whether this put up is written by way
  of him as nobody else recognize such specific about
  my difficulty. You’re wonderful! Thank you!

 • ಅಕ್ಟೋಬರ್ 21, 2017 at 1:16 ಫೂರ್ವಾಹ್ನ
  Permalink

  Wow that was unusual. I just wrote an really long comment but after I clicked submit my comment didn’t show up. Grrrr… well I’m not writing all that over again. Regardless, just wanted to say superb blog!|

 • ಅಕ್ಟೋಬರ್ 21, 2017 at 3:00 ಫೂರ್ವಾಹ್ನ
  Permalink

  I seriously love your website.. Great colors & theme. Did you make this site yourself?
  Please reply back as I’m planning to create my own site and
  want to find out where you got this from or what the theme is called.
  Many thanks!

 • ಅಕ್ಟೋಬರ್ 24, 2017 at 11:35 ಫೂರ್ವಾಹ್ನ
  Permalink

  Hey there great blog! Does running a blog similar to this take a lot of work? I’ve no expertise in computer programming however I had been hoping to start my own blog in the near future. Anyways, should you have any ideas or tips for new blog owners please share. I know this is off subject but I just had to ask. Thank you!|

 • ಅಕ್ಟೋಬರ್ 24, 2017 at 7:18 ಅಪರಾಹ್ನ
  Permalink

  I like the helpful info you provide in your articles.
  I will bookmark your blog and check again here regularly.
  I am quite certain I will learn a lot of new stuff
  right here! Good luck for the next!

 • ಅಕ್ಟೋಬರ್ 24, 2017 at 8:36 ಅಪರಾಹ್ನ
  Permalink

  Does your website have a contact page? I’m having trouble
  locating it but, I’d like to send you an email. I’ve got some creative ideas
  for your blog you might be interested in hearing. Either way, great
  blog and I look forward to seeing it develop over time.

 • ಅಕ್ಟೋಬರ್ 25, 2017 at 9:53 ಫೂರ್ವಾಹ್ನ
  Permalink

  My partner and I stumbled over here by a different page and thought I might as well check things
  out. I like what I see so i am just following you. Look forward to checking
  out your web page repeatedly.

Comments are closed.