ಮೋದಿ, ಸಿದ್ದರಾಮಯ್ಯ ಕಾರ್ಮಿಕ ದಮನ ನೀತಿ ಅನುಸರಿಸುತ್ತಿದ್ದಾರೆ : ಎಚ್ ವಿ ಎ ಸುಬ್ಬಾರಾಬ್

ಯಾದಗಿರಿ

16 ಅಗಸ್ಟ್ 2017.
ಯಾದಗಿರಿ

ಮೋದಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಕಾರ್ಮಿಕ ದಮನ ನೀತಿ ಅನುಸರಿಸುತ್ತಿದ್ದಾರೆ- ಎಚ್ ವಿ ಎ, ಸುಬ್ಬಾರಾಬ್.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ನೀತಿಯನ್ನು ಕಟುವಾಗಿ ಟೀಕಿಸಿದ ಎಐಟಿಯುಸಿ ಅಧ್ಯಕ್ಷ ಎಚ್ ವಿ ಅನಂತ ಸುಬ್ಬಾರಾವ್, ಕಾರ್ಮಿಕರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಮುಂದಿನ ತಿಂಗಳ 4 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ರ್ಯಾಲಿಯಲ್ಲಿ ಸುಮಾರು 40 ಸಾವಿನ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ಭಾಗವಹಿಸಿದ್ದಾರೆ ಎಂದರು

ಯಾದಗಿರಿಯಲ್ಲಿ ಬುಧವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅನಂತ ಸುಬ್ಬಾರಾವ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಮಿಕರ ಸಮಸ್ಯೆಗಳನ್ನು ಬಹಳ ಲಘುವಾಗಿ ಪರಿಗಣಿಸಿದಂತಿದೆ. ಕನಿಷ್ಠ ವೇತನ ಸೇರಿದಂತೆ ಸೇವಾ ಭದ್ರತೆ, ಕಾರ್ಮಿಕರ ಕಲ್ಯಾಣ, ಜೀವ ವಿಮೆ, ಅಂಗನವಾಡಿ ನೌಕರರ ಸೌಲಭ್ಯ ಸೇರಿದಂತೆ ಒಟ್ಟು 36 ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರು ರ್ಯಾಲಿ ಆಯೋಜಿಸಲಾಗಿದೆ ಎಂದರು.

ಸುಮಾರು 2.64 ಲಕ್ಷ ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಿರುವ ಮೋದಿ, ರೈತರ ಸಾಲ ಮನ್ನಾ ಅಸಾಧ್ಯ ಎಂದಿರುವುದರ ಹಿಂದಿನ ಹುನ್ನಾರ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ ಎಂದ ಅವರು. ಈ ಎರಡೂ ಸರಕಾರಗಳು ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಆಡಳಿತ ನಡೆಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಿರಿಯ ಕಾರ್ಮಿಕ ಪರ ಹೋರಾಟಗಾರ ಅಭಿಪ್ರಾಯಪಟ್ಟರು.

ಸಂಘಟನೆಯ ಕಾರ್ಯಾದ್ಯಕ್ಷ ಎಚ್ ಕೆ ರಾಮಚಂದ್ರಪ್ಪ ಮಾತನಾಡಿ ಮೋಡಿ ದನದ ರಾಜಕೀಯದಲ್ಲಿ ಬಿಜಿಯಾಗಿದ್ದರೆ ಸಿದ್ದರಾಮಯ್ಯ ಮುಂದಿನ ಚುನಾವಣೆಯ ತಂತ್ರ ಎಣೆಯುವುದರಲ್ಲಿ ಬಿಜಿಯಾಗಿದ್ದಾರೆ. ಅವರಿಗೆ ಕಾರ್ಮಿಕರ ಸಂಕಟಗಳ ಅರಿವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರಮಟ್ಟದ ಮೂರು ದಿನಗಳ ರ್ಯಾಲಿಯನ್ನು ನವೆಂಬರ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಿಲಾಗಿದ್ದು ದೇಶಾದ್ಯಂತ ಇರುವ ಕಾರ್ಮಿಕರು ಭಾಗವಹಿಸಲಿದ್ದು ನವದೆಹಲಿಯಲ್ಲಿ ಕೆಂಪು ಧ್ವಜದ ಶಕ್ತಿ ಪದರ್ಶನ ನಡೆಯಲಿದೆ ಎಂದರು.

ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತಿರಿದ್ದರು.

8 thoughts on “ಮೋದಿ, ಸಿದ್ದರಾಮಯ್ಯ ಕಾರ್ಮಿಕ ದಮನ ನೀತಿ ಅನುಸರಿಸುತ್ತಿದ್ದಾರೆ : ಎಚ್ ವಿ ಎ ಸುಬ್ಬಾರಾಬ್

 • ಅಕ್ಟೋಬರ್ 18, 2017 at 1:37 ಅಪರಾಹ್ನ
  Permalink

  Woah! I’m really enjoying the template/theme of this blog. It’s simple, yet effective. A lot of times it’s hard to get that “perfect balance” between superb usability and visual appeal. I must say you have done a awesome job with this. In addition, the blog loads extremely quick for me on Firefox. Exceptional Blog!|

 • ಅಕ್ಟೋಬರ್ 18, 2017 at 2:24 ಅಪರಾಹ್ನ
  Permalink

  I’ve learn a few good stuff here. Certainly worth bookmarking for revisiting. I wonder how a lot attempt you put to make this kind of magnificent informative web site.

 • ಅಕ್ಟೋಬರ್ 18, 2017 at 3:19 ಅಪರಾಹ್ನ
  Permalink

  I was more than happy to discover this web site. I wanted to thank you for your time for this wonderful read!! I definitely enjoyed every little bit of it and i also have you book-marked to see new things on your site.|

 • ಅಕ್ಟೋಬರ್ 18, 2017 at 4:43 ಅಪರಾಹ್ನ
  Permalink

  Usually I don’t read post on blogs, however I wish to
  say that this write-up very pressured me to try and do it!
  Your writing taste has been surprised me. Thank you, very great post.

 • ಅಕ್ಟೋಬರ್ 20, 2017 at 7:08 ಅಪರಾಹ್ನ
  Permalink

  I have realized that over the course of constructing a relationship with real estate managers, you’ll be able to come to understand that, in most real estate purchase, a fee is paid. All things considered, FSBO sellers really don’t “save” the percentage. Rather, they fight to win the commission by doing a strong agent’s job. In completing this task, they commit their money as well as time to complete, as best they are able to, the responsibilities of an broker. Those tasks include uncovering the home by way of marketing, introducing the home to buyers, developing a sense of buyer urgency in order to prompt an offer, booking home inspections, handling qualification checks with the financial institution, supervising fixes, and facilitating the closing.

 • ಅಕ್ಟೋಬರ್ 20, 2017 at 11:02 ಅಪರಾಹ್ನ
  Permalink

  May I simply say what a comfort to find someone who really knows what they’re talking about on the web. You certainly understand how to bring a problem to light and make it important. More people should read this and understand this side of your story. I was surprised you are not more popular because you most certainly have the gift.|

 • ಅಕ್ಟೋಬರ್ 24, 2017 at 3:58 ಅಪರಾಹ್ನ
  Permalink

  Hi there, this weekend is good in favor of me, for the reason that this time i am reading
  this impressive informative piece of writing here at my residence.

 • ಅಕ್ಟೋಬರ್ 24, 2017 at 8:11 ಅಪರಾಹ್ನ
  Permalink

  A few things i have observed in terms of laptop memory is the fact that there are specs such as SDRAM, DDR and many others, that must match up the requirements of the motherboard. If the computer’s motherboard is rather current and there are no operating system issues, updating the storage space literally normally takes under one hour. It’s among the easiest pc upgrade methods one can think about. Thanks for sharing your ideas.

Comments are closed.