ಕುರುಬ ಸಮುದಾಯದ ಒಲವು ಹೆಚ್. ವಿಶ್ವನಾಥ್ ಅವರತ್ತ ಪೋಸ್ಟರ್ಗೆ ಸಿದ್ದರಾಮಯ್ಯ ಗರಂ
ಪೂಜ್ಯ ಶ್ರೀ ಶ್ರೀ ನಿರಂಜನಾನಂದಪುರ ಸ್ವಾಮೀಜಿಗಳ ಸಂಧಾನ ಸಫಲವಾಗಿದೆ. ಹಾಗಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಣಸೂರು ತಾಲ್ಲೂಕಿನ ಹಳ್ಳಿಗಳಿಗೆ ಭೇಟಿ ನೀಡದಂತೆ ಸ್ವಾಮೀಜಿಗಳಿಂದ ಸೂಚನೆ ಬಂದಿದೆ.
Read more