ಸಿದ್ದರಾಮಯ್ಯ ನಾನು ಸಮಾಜವಾದಿ ಅಂತಾರೆ, ಬಳಸುವುದೆಲ್ಲಾ ದುಬಾರಿ ವಸ್ತುಗಳು – ಸಿಟಿ ರವಿ ವಾಗ್ದಾಳಿ

ಸಿದ್ದರಾಮಯ್ಯ ನಾನು ಸಮಾಜವಾದಿ ಅಂತಾರೆ ಆದರೆ ಹಾಕೋದೆಲ್ಲಾ ದುಬಾರಿ ವಸ್ತುಗಳನ್ನು ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿಟಿ ರವಿ ವಾಗ್ದಾಳಿ ಮಾಡಿದ್ದಾರೆ. 3,4,5 ಲಕ್ಷದ ಗ್ಲಾಸು,  50,60 ಲಕ್ಷದ

Read more

ಕಸದ ಬುಟ್ಟಿಗೆ ಅಂಬೇಡ್ಕರ್ ಅವರ ಭಾವಚಿತ್ರ ಎಸೆದು ಅಪಮಾನ..!

ಕಸದ ಬುಟ್ಟಿಗೆ ಅಂಬೇಡ್ಕರ್ ಭಾವಚಿತ್ರಕ್ಕೆಎಸೆದು ಅಪಮಾನ ಮಾಡಿದ ಘಟನೆ ಮಂಡ್ಯದ ಪಾಂಡವಪುರ ತಾಲೂಕು ಕಚೇರಿಯಲ್ಲಿನ ಶಾಸಕರ ಕೊಠಡಿಯಲ್ಲಿ ನಡೆದಿದೆ. ಮಾಜಿ ಜಿಲ್ಲಾ ಉಸ್ತುವಾರಿ ಶಾಸಕ ಪುಟ್ಟರಾಜು ಕಚೇರಿಯಲ್ಲಿ

Read more

JNU ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ಜಿಲ್ಲೆಗಳಲ್ಲಿ ಪ್ರತಿಭಟನೆ…

JNU ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ. ಆ ಮೂಲಕ ಜೆಎನ್‌ಯು ವಿದ್ಯಾರ್ಥಿಗಳ ಪರ ನಾವಿದ್ದೇವೆ ಎಂದು

Read more

ಪ್ರಚಾರಕ್ಕೆ ಬಂದ್ರು, ಭರಪೂರ ಭರವಸೆ ನೀಡಿದ್ರು : ನೀತಿ ಸಂಹಿತೆ ಉಲ್ಲಂಘಿಸಿದ ಸಚಿವ ಸೋಮಣ್ಣ…!

ಪ್ರಚಾರಕ್ಕೆಂದು ಬಂದ್ರು ಭರಪೂರ ಭರವಸೆ ನೀಡಿದ ಸಚಿವ ವಿ.ಸೋಮಣ್ಣ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಹೌದು… ಹುಣಸೂರು ತಾಲೂಕಿನ ಚಿಕ್ಕ ಹೆಜ್ಜೂರು ಗ್ರಾಮದಲ್ಲಿ  ಬಿಜೆಪಿ ಪ್ರಚಾರದ ವೇಳೆ

Read more

ಮಹದಾಯಿ ವಿಚಾರದಲ್ಲಿ ಜನರ ಋಣ ತೀರಿಸಿ, ಇಲ್ಲವಾದ್ರೆ ರಾಜೀನಾಮೆ ನೀಡಿ: ಡಿಕೆಶಿ

ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಮಂತ್ರಿ ಸ್ಥಾನದ ಆಸೆ ತೋರಿಸಿ ಸರ್ಕಾರ ಮಾಡಲು ಆಗುತ್ತದೆ, ನಿಮಗೆ ಮತ ನೀಡಿದ ಉತ್ತರ ಕರ್ನಾಟಕದ ಮತದಾರರ ಹಕ್ಕಿನ ಮಹದಾಯಿ ನೀರು

Read more

ನಾನು ನೀರು ಕುಡೀತೀನಿ, ಅಂದವರಿಗೆ ನೀರು ಕುಡಿಸ್ತೀನಿ – ಡಿಕೆ ಶಿವಕುಮಾರ್

ನಾನು ಬಂಧನಕ್ಕೆ ಒಳಗಾದಾಗ ಯಾರ್ಯಾರು ಏನೇನು ಮಾತಾಡಿದ್ದಾರೆ ನನಗೆ ಅರಿವಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ವಿರುದ್ಧ ಮಾತನಾಡಿದವರ ವಿರುದ್ಧ ಕಿಡಿ ಕಾರಿದ್ದಾರೆ.

Read more

ಅಳಿದು ಉಳಿದವರು ಟ್ರೈಲರ್​ ರಿಲೀಸ್​ : ಟಿವಿ ಶೋವೊಂದರ ತಾಕಲಾಟಗಳನ್ನು ತೆರೆದಿಡುವ ಚಿತ್ರ

ಹೊಸ ನಿರ್ದೇಶಕರ ಪ್ರಯತ್ನದ ಚಿತ್ರ ಅಳಿದು ಉಳಿದವರು ಟ್ರೈಲರ್​ ಬುಧವಾರ, ನ.20 ರ ಸಂಜೆ ಬಿಡುಗಡೆಯಾಗಿದೆ. ನಿರ್ದೇಶಕ, ನಟ ಪವನ್​ ಕುಮಾರ್​ ತಮ್ಮ ಅಧಿಕೃತ ಯೂಟ್ಯೂಬ್​ ಚಾನೆಲ್​

Read more

ನಾನು ಸ್ವಾಮೀಜಿಗೆ ಕರೆದು ಟಿಕೆಟ್ ಕೊಟ್ಟಿರಲಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ

ಬಿಜೆಪಿ ಒತ್ತಡ ತಂತ್ರ ಅನುಸರಿಸಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಹಿರೆಕೆರೂರಿನಲ್ಲಿ ನಮ್ಮ ಅಭ್ಯರ್ಥಿ ಸ್ವಾಮೀಜಿಯವರನ್ನ ಚುನಾವಣ ಕಣದಿಂದ ಹಿಂದೆ ಸರಿಸಲು

Read more

ತನ್ವೀರ್ ಸೇಠ್ ಕಿವಿಯ ಭಾಗ ತೆಗೆಯುವ ಅನಿವಾರ್ಯತೆ ಇದೆ- ಆರೋಗ್ಯ ಸ್ಥಿತಿ ಸ್ಪಷ್ಟಪಡಿಸಿದ ವೈದ್ಯರು

ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಅವರ ಕಿವಿಯ ಭಾಗವನ್ನು ತೆಗೆಯುವ ಅನಿವಾರ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹೌದು… ತನ್ವೀಋ ಸೇಠ್ ಕೊಲೆ

Read more

ಉಪಚುನಾವಣೆಯಲ್ಲಿ ತನ್ವೀರ್ ಸೇಠ್ ಕೊರತೆ – ಮಾಜಿ ಸಚಿವ ಯು.ಟಿ.ಖಾದರ್

ಕರ್ನಾಟಕದ ಉಪಚುನಾವಣೆಯನ್ನ ದೇಶವೆ ನೋಡುತ್ತಿದೆ. ಸುಪ್ರೀಂಕೋರ್ಟ್ 17 ಜನರನ್ನ ನೀವು ಶಾಸಕರಾಗಲು ಅರ್ಹರಲ್ಲ ಅಂತ ಹೇಳಿ ಜನರ ಮುಂದೆ ಕಳುಹಿಸಿದ್ದಾರೆ. ಇದೀಗಾ ರಾಜ್ಯದ ಮತದಾರ ಮರ್ಯಾದೆ ದೇಶದಲ್ಲಿ

Read more