ಯಡಿಯೂರಪ್ಪರನ್ನೆ ಪ್ರಧಾನಿ ಟಾರ್ಗೆಟ್ ಮಾಡಿದ್ರೆ ಉಳಿದ ರಾಜ್ಯಗಳಿಗೆ ಹಣ ಬಿಡುಗಡೆಯಾಗಬೇಕಿತ್ತು – ಕೆ.ಎಸ್.ಈಶ್ವರಪ್ಪ

ರಾಜ್ಯ ಬೊಕ್ಕಸ ಖಾಲಿಯಾಗಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಕಿಡಿ ಕಾರಿದ ಈಶ್ವರಪ್ಪ ಹಾಲಿ ಮುಖ್ಯಮಂತ್ರಿಯಾರಿದ್ದಾರೆ ಅವರ ಮಾತನ್ನು ನಂಬಬೇಕು. ಮಾಜಿ ಮುಖ್ಯಮಂತ್ರಿಯ ಮಾತನಲ್ಲ

Read more

ಸಕ್ಕರೆನಾಡಲ್ಲಿ ಉಲ್ಬಣಿಸಿದ ಕಬ್ಬು ಬೆಳೆಗಾರ ರೈತರ ಸಮಸ್ಯೆ : 2 ವಾರದಲ್ಲಿ ಸಮಸ್ಯೆ ಬಗೆ ಹರಿಸುವ ಸಚಿವರ ಭರವಸೆ

ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರ ರೈತರ ಸಮಸ್ಯೆ ಉಲ್ಬಣಿಸಿದೆ.ಜಿಲ್ಲೆಯಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು ಸ್ಥಗಿತಗೊಂಡಿದ್ದು,ಜಿಲ್ಲೆಯ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಮಂಡ್ಯ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Read more

ಪ್ರಧಾನಿ ನರೇಂದ್ರ ಮೋದಿ ಪರ ಮಾಜಿ ಸಿಎಂ ಕುಮಾರಸ್ವಾಮಿ ಬ್ಯಾಟಿಂಗ್…!

ರಾಜ್ಯದಲ್ಲಿ ನೆರೆ ವಿಚಾರಕ್ಕೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಪರ  ಬ್ಯಾಟಿಂಗ್ ಮಾಡಿದ್ದಾರೆ. ಕೊಡಗಿನಲ್ಲಿ ನೆರೆ ಬಂದಾಗ ಖುದ್ದು ಪ್ರಧಾನಿ ಮೋದಿ

Read more

ಖಾಲಿಯಾಗಲು ಅದು ಸಿಎಂ ಕುಟುಂಬದ ಬೊಕ್ಕಸನಾ ? ಅಥವಾ ರಾಜ್ಯ ಸರ್ಕಾರದ ಬೊಕ್ಕಸನಾ..? ಮಾಜಿ ಸಿಎಂ ಕಿಡಿ

ಯಡಿಯೂರಪ್ಪ ಬೊಕ್ಕಸ ಖಾಲಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅದು ಅವರ ಕುಟುಂಬದ ಬೊಕ್ಕಸನಾ ? ಅಥವಾ ರಾಜ್ಯ ಸರ್ಕಾರದ ಬೊಕ್ಕಸನಾ? ಅವರು ಹೇಳಬೇಕು

Read more

ದೋಸ್ತಿ ನಾಯಕರು ಬೇಕಾಬಿಟ್ಟಿ ಸಾಲ ಮನ್ನಾ ಮಾಡಿ ದಿವಾಳಿ ಮಾಡಿದ್ದಾರೆ – ಯತ್ನಾಳ ಗರಂ

ರಾಜ್ಯ ಖಜಾನೆ ಖಾಲಿಯಾಗಿದೆ ಎಂದು ಸಿಎಂ ಹೇಳಿಕೆ ವಿಚಾರಕ್ಕೆ ಮಾತನಾಡಿದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ, ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಂದ

Read more

ನೆರೆ ಪರಿಹಾರಕ್ಕೆ ಖಜಾನೆ ಖಾಲಿ – ಬಿಎಸ್ವೈ ಹೇಳಿಕೆ ವಿರುದ್ಧ ತಿಮ್ಮಾಪುರ ವಾಗ್ದಾಳಿ

ನೆರೆ ಪರಿಹಾರಕ್ಕೆ ಖಜಾನೆ ಖಾಲಿ ಎಂದು ಸಿಎಂ ಬಿಎಸ್ವೈ ಹೇಳಿಕೆ ವಿಚಾರಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಬಿಎಸ್ವೈ ವಿರುದ್ಧ  ಮಾಜಿ ಸಚಿವ ಆರ್. ಬಿ ತಿಮ್ಮಾಪುರ ವಾಗ್ದಾಳಿ

Read more

‘ನನ್ನ ಪ್ರಕಾರ ನೆರೆ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ’ ಸಚಿವ ಆರ್ ಅಶೋಕ್

ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಅನ್ನೊ ಸಿ ಎಂ ಹೇಳಿಕೆ ವಿಚಾರಕ್ಕೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್ ಅಶೋಕ್ ತ್ಯಾಪೆ ಹಚ್ಚೋ ಕೆಲಸ ಮಾಡಿದಂತೆ

Read more

ನೆರೆ ಪರಿಹಾರ ತಡ : ಬಿಜೆಪಿ ಸಂಸದರಿಗೆ ಅರಿಶಿಣ, ಕುಂಕುಮ ಬಳೆ ಪೋಸ್ಟ್ – ಲಕ್ಷ್ಮಣ್ ಆಕ್ರೋಶ

ರಾಜ್ಯಕ್ಕೆ ಕೇಂದ್ರದಿಂದ ನೆರೆ ಪರಿಹಾರ ತಡವಾದ ಹಿನ್ನಲೆಯಲ್ಲಿ ಕೇಂದ್ರ ಹಾಗು ರಾಜ್ಯ ಬಿಜೆಪಿ ವಿರುದ್ಧ ಕೆಪಿಸಿಸಿ ಮಾಧ್ಯಮ ವಕ್ತಾರ ಲಕ್ಷ್ಮಣ್ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಸಂಸದರಿಗೆ ಅರಿಶಿಣ,

Read more

ಒಂದು ಶತಮಾನದಲ್ಲಿ ಇಷ್ಟು ಭೀಕರ ಪ್ರವಾಹ ಕಂಡಿಲ್ಲ : ಪರಿಹಾರ ಕಡಲೇಬೇಕು – ಸೌಮ್ಯಾ ರೆಡ್ಡಿ ಒತ್ತಾಯ

೨೫ ಜನ ಸಂಸದರಿದ್ದಾರೆ, ಜನರು ಬೀದಿಗೆ ಬಂದಿದ್ದಾರೆ, ಏನಾದ್ರು ಮಾಡಿ ಜನರಿಗೆ ಪರಿಹಾರ ಕೊಡಿಸಬೇಕು ಎಂದು ಧಾರವಾಡದಲ್ಲಿ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಒತ್ತಾಯ ಮಾಡಿದ್ದಾರೆ. ನಾನು

Read more

ರಾಜ್ಯ ಬೊಕ್ಕಸ ಖಾಲಿಯಾಗಿರೋದು ಸತ್ಯ – ಸಿಎಂ ಪುತ್ರ ವಿಜಯೇಂದ್ರ ಸ್ಪಷ್ಟ

ನನ್ನ ಗಮನದ ಪ್ರಕಾರ ರಾಜ್ಯ ಬೊಕ್ಕಸ ಖಾಲಿಯಾಗಿರೋದು ಸತ್ಯ ಎಂದು ಮೈಸೂರಿನ ವರುಣಾದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹೇಳಿದ್ದಾರೆ. ಈ ಹೇಳಿಕೆ ಸದ್ಯ ಎಲ್ಲರ ಕೆಂಗೆಣ್ಣಿಗೆ ಗುರಿಯಾಗಿದೆ.

Read more