ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಸೇವನೆ : ಗಾಂಧಿ ಸೂತ್ರ ಫಾಲೋ ಮಾಡಿದರೆ ಆರೋಗ್ಯ ಸ್ಟ್ರಾಂಗ್

ಗಾಂಧೀಜಿ ಅವರ ಜೀವನ ಶೈಲಿಯಿಂದ ನಾವು ಸಾಕಷ್ಟು ಕಲಿಯಬೇಕಿದೆ. ಹಾಗಾದ್ರೆ ಅವರ ಜೀವನ ಶೈಲಿ ಹೇಗಿತ್ತು ಅನ್ನೋದರ ಬಗ್ಗೆ ನಾವು ಹೇಳುತ್ತೇವೆ ಕೇಳಿ. ಆಹಾರ ಬುದ್ಧಿಯನ್ನು ಚುರುಕಾಗಿಡುತ್ತದೆ.

Read more

ತೆರೆ ಕಂಡ ಮೊದಲನೇ ದಿನವೇ ಭಾರೀ ಜನ ಮನ ಗೆದ್ದ ‘ಸೈರಾ ನರಸಿಂಹ ರೆಡ್ಡಿ’

ಬಹು ನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ರಿಲೀಸ್ ಆಗಿದೆ. ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಚಿತ್ರ ಬಿಡುಗಡೆಯಾಗಿದೆ. ಮೆಗಾಸ್ಟಾರ್ ಚಿರಂಜೀವಿ, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್,

Read more

ದಸರಾ ಹೆಲಿರೈಡ್ ಹೆಸರಲ್ಲಿ ಕೆ.ಆರ್.ಎಸ್.ಡ್ಯಾಂ ಮೇಲೆ ಹಾರಾಟ – ಹಾರಾಟ ರದ್ದುಗೊಳಿಸಿದ ಮಂಡ್ಯ ಜಿಲ್ಲಾಧಿಕಾರಿ

ದಸರಾ ಹೆಲಿರೈಡ್ ಹೆಸರಲ್ಲಿ ಕೆ.ಆರ್.ಎಸ್.ಡ್ಯಾಂ ಮೇಲೆ ಹಾರಾಟ ನಡೆಸ್ತಿದ್ದ ಹೆಲಿಕ್ಯಾಪ್ಟರ್ ನ್ನು ಹಾರಾಟ ನಡೆಸದಂತೆ ಮಂಡ್ಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಸೂಚಿಸಿದ್ದಾರೆ.ಕೆ.ಆರ್.ಎಸ್. ನಲ್ಲಿ ಫಲಫುಷ್ಪ ಪ್ರದರ್ಶನ ಕಾರ್ಯಕ್ರಮದ

Read more

ಬಿಜೆಪಿ ಸಂಸದರಿಗೆ ತಮ್ಮ ಜವಾಬ್ದಾರಿಯ ಅರಿವಿಲ್ಲ – ಮೋದಿ ವಿರುದ್ಧ ಸೂಲಿಬೆಲೆ ಆಕ್ರೋಶ

ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲಸಲ್ಲದ ಕಥೆ ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವವರ ಬಗ್ಗೆ ಕನಿಕರವಿದೆ ಎಂದು ಟ್ವಿಟ್ ಮಾಡಿದ್ದ ಕೇಂದ್ರ

Read more

ಯಾರು ಏನೇ ಅಂದ್ರು ಬಿಎಸ್ವೈ ಅದೃಷ್ಟದ ಮುಖ್ಯಮಂತ್ರಿ – ವಿ. ಸೋಮಣ್ಣ

ಯಾರು ಏನೇ ಅಂದ್ರು ಬಿಎಸ್ವೈ ಅದೃಷ್ಟದ ಮುಖ್ಯಮಂತ್ರಿ ಎಂದು ಮಂಡ್ಯದ ಕೆ.ಆರ್.ಎಸ್. ನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಬಿಎಸ್ವೈ ಮುಖ್ಯಮಂತ್ರಿ ಆದ್ಮೇಲೆ

Read more

ಮದ್ಯ ನಿಷೇಧಕ್ಕೆ ಪ್ರತಿಭಟನಾನಿರತ ಮಹಿಳೆಯರ ಮೇಲೆ ಡಿಸಿಎಂ ಗೋವಿಂದ ಕಾರಜೋಳ ಗರಂ…

ಮದ್ಯ ನಿಷೇಧಕ್ಕೆ ಪ್ರತಿಭಟನಾನಿರತ ಮಹಿಳೆಯರ ಮೇಲೆ ಡಿಸಿಎಂ ಗೋವಿಂದ ಕಾರಜೋಳ ಗರಂ ಆದ ಘಟನೆ ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ನಡೆದಿದೆ. ಯಾವಾಗ ಮದ್ಯ ನಿಷೇಧಿಸ್ತಿರಿ ಅನ್ನೋದನ್ನು

Read more

ನೆರೆ ಸಂತ್ರಸ್ತರ ಸಂಕಷ್ಟ ಆಲಿಸದ ಮೋದಿಯನ್ನ ದೇವರಿಗೆ ಹೋಲಿಸುವುದು ಬೇಡ – ಸಚಿವ ಹೆಚ್.ಕೆ ಪಾಟೀಲ್

ಪ್ರಧಾನಿ ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ  ಎಂದು ಹೇಳಿಕೆ ನೀಡಿದ್ದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿರುವ ಮಾಜಿ ಸಚಿವ ಹೆಚ್.ಕೆ ಪಾಟೀಲ್ ನೆರೆಯಿಂದಾಗಿ ಸಂಕಷ್ಟಕ್ಕೆ

Read more

ಕೇಂದ್ರ ಸರಕಾರದ ಮಲತಾಯಿ ಧೋರಣೆ ಖಂಡಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳಿಂದ ಬೃಹತ್‌ ಪ್ರತಿಭಟನೆ

ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಮನೆ – ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಬದುಕು ಬರ್ಬರವಾಗಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡಿಗಾಸೂ ನೀಡಿಲ್ಲ.

Read more

ಕೊಲ್ಹಾರ ಬಳಿ ಭೀಕರ ರಸ್ತೆ ಅಪಘಾತ : ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಟಂಟಂಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ವಿಜಯಪುರದ ಕೊಲ್ಹಾರ ಬಳಿ ನಡೆದಿದೆ. ಟಂಟಂ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನಿಬ್ಬರು ಮಾರ್ಗಮದ್ಯ ಸಾವನ್ನಪ್ಪಿದ್ದಾರೆ.

Read more

ಜಾತಿ ಗಣತಿ ಸಮರ್ಥಸಿ, ಕೇಂದ್ರ ಸರ್ಕಾರ ವಿರುದ್ಧ ಸಿಡಿದ ಜಯಮೃತ್ಯುಂಜಯ ಸ್ವಾಮೀಜಿ..!

ಸರ್ಕಾರ ಜಾತಿ ಗಣತಿಯನ್ನು ತಿರಸ್ಕರಿಸುವ ವಿಚಾರದ ಬಗ್ಗೆ ಬಾಗಲಕೋಟೆಯಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ವಿರೋಧಿಸಿದ್ದಾರೆ. ಜಾತಿ ಗಣತಿ ಅನ್ನೋದಕ್ಕಿಂತ ಅದು ಸಾಮಾಜಿಕ, ಆರ್ಥಿಕ, ಸಮೀಕ್ಷೆ.

Read more