ಹಾಲಿ, ಮಾಜಿ ಶಾಸಕರ ಜಟಾಪಟಿ : ಬೆಂಬಲಿಗರ ನಡುವೆ ಮಾರಾಮರಿ…!

ಹಾಲಿ ಮಾಜಿ ಶಾಸಕರ ನಡುವಿನ ಜಟಾಪಟಿಯಿಂದಾಗಿ ಅವರ ಬೆಂಬಲಿಗರ ನಡುವೆ ಮಾರಾಮರಿಯಾದ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿರುವ ಟಿಎಪಿಸಿಎಂಎಸ್ ಸೊಸೈಟಿಯಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ನಡೆದಿದೆ. ಅಭಿವೃದ್ಧಿ

Read more

ತುಮಕೂರು ಜಿಲ್ಲೆ ತಿಪಟೂರು ಪ್ರಜಾವಾಣಿ ವರದಿಗಾರ ಹಳ್ಳಿ ಸುರೇಶ್ ಆತ್ಮಹತ್ಯೆ…!

ತುಮಕೂರು ಜಿಲ್ಲೆ ತಿಪಟೂರು ಪ್ರಜಾವಾಣಿ ವರದಿಗಾರ ಹಳ್ಳಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಪತ್ರಕರ್ತ, ಸಾಮಾಜಿಕ ಚಿಂತಕ, ಜನಪರ ಕಾಳಜಿಯಿದ್ದ ಹಳ್ಳಿ ಸುರೇಶ್

Read more

ಯುವಕನ ಕುತ್ತಿಗೆ ಮೋಟಾರ್ ಸೈಕಲ್ ಗೆ ಕಟ್ಟಿ 15 ಕಿಮೀ ದೂರದವರೆಗೆ ಎಳೆದೊಯ್ದಿ…!

ಉತ್ತರ ಪ್ರದೇಶದ ಮೀರತ್ ನಲ್ಲಿ ಅಪರಿಚಿತ ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದಾರೆ. 21 ವರ್ಷದ ಯುವಕನ ಕುತ್ತಿಗೆಯನ್ನು ಮೋಟಾರ್ ಸೈಕಲ್ ಗೆ ಕಟ್ಟಿ 15 ಕಿಮೀ ದೂರದವರೆಗೆ ಎಳೆದೊಯ್ದಿದ್ದಾರೆ.

Read more

20,000 ರೂಪಾಯಿ ನೋಟಿನಲ್ಲಿ ಗಣೇಶನ ಚಿತ್ರ….!

ನಮ್ಮ ದೇಶದಲ್ಲಿ ಅದೇಷ್ಟೊ ಬಾರಿ ನೋಟ್ ಚೇಂಜ್ ಮಾಡಲಾಗಿದೆ. ಆದರೆ ನಮ್ಮ ದೇಶದ ನೋಟುಗಳಲ್ಲಿ ನಾವು ಯಾವುದೇ ದೇವರ ಚಿತ್ರ ಇರುವುದನ್ನ ನೋಡಿಲ್ಲ. ಆದರೆ ಬೇರೆ ದೇಶದ

Read more

ಕುರಿ ಕಳ್ಳನಿಗೆ ಕೊಡಲಿ ಎಟು ಪ್ರಕರಣ : ಕುರಿಗಾಯಿಯ ಹಾಡಿನ ಸೇಲ್ಫಿ ವಿಡಿಯೋ ವೈರಲ್

ದಾವಣಗೆರೆಯಲ್ಲಿ ಕುರಿ ಕಳ್ಳನಿಗೆ ಕೊಡಲಿ ಎಟು ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ ಕುರಿಗಳ್ಳನ ಪ್ರಕರಣ ಹಾಡಿನ ಮೂಲಕ ಹೊರಹೊಮ್ಮಿದೆ. ಹೌದು… ಕುರಿಕಳ್ಳ ಚಮನ್ ಸಾಬ್ ಎಂಬ ವ್ಯಕ್ತಿಯ ರುಂಡ

Read more

ನೆರೆ ಪರಿಹಾರಕ್ಕೆ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು…

ನೆರೆ ಪರಿಹಾರಕ್ಕೆ ರಾಜ್ಯದ ಬೊಕ್ಕಸದಲ್ಲಿ ಹಣವಿದ್ದು ಕೇಂದ್ರದ ಅವಶ್ಯಕತೆ ಇಲ್ಲಾ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಹಾಸನ ಜಿಲ್ಲೆ ಬೇಲೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ,

Read more

ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಲಾಯಿಸಿದ ರೈತ : ವೈರಲ್ ಆದ ವಿಡಿಯೋ

ಹುಬ್ಬಳ್ಳಿಯಲ್ಲಿ ರೈತರೊಬ್ಬರು ಹೆಲ್ಮೆಟ್ ಧರಿಸಿ ಟ್ರ್ಯಾಕ್ಟರ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಜನರ ಮುಖದಲ್ಲಿ ನಗೆಯುಕ್ಕಿಸುತ್ತಿದೆ. ನಗರದ ಗಬ್ಬೂರು ಕ್ರಾಸ್ ಬಳಿ ಟ್ರ್ಯಾಕ್ಟರ್ ತೆಗೆದುಕೊಡು ಹೊಲಕ್ಕೆ

Read more

‘6 ಕೋಟಿ ಜನರಿಗೆ ಸಿಎಂ ಆಗೋ ಆಸೆ, ಆದರೆ ಬಿಎಸ್ ವೈ ಗೆ ಮಾತ್ರ ಅದೃಷ್ಟ’ : ಕತ್ತಿಗೆ ಕಾರ ವ್ಯಂಗ್ಯ

ಉಮೇಶ ಕತ್ತಿ ಸಿಎಂ ಆಗುವ ಅರ್ಹತೆ ಇದೆ ಅನ್ನೋ ಹೇಳಿಕೆಗೆ ಮುಧೋಳದಲ್ಲಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಅರ್ಹತೆಯಷ್ಟೇ ಅಲ್ಲ ಅದೃಷ್ಟವಿರಬೇಕೆಂದು ಕತ್ತಿ ವರಸೆಗೆ ಕಾರಜೋಳ ಟಾಂಗ್

Read more

ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವೇಣು ಮಾಧವ್ ಇನ್ನಿಲ್ಲ…!

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ವೇಣು ಮಾಧವ ವಿಧಿವಶರಾಗಿದ್ದಾರೆ. 39 ವರ್ಷದ ವೇಣು ಮಾಧವ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಸಿಕಂದರಾಬಾದ್ ಆಸ್ಪತ್ರೆಯಲ್ಲಿ

Read more

ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆ : ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷದ ವರಿಷ್ಠರ ಗೊಂದಲ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಉಪ ಚುನಾವಣೆ ಘೋಷಣೆಯಿಂದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮೂರು ಪಕ್ಷದಲ್ಲೂ ಅಭ್ಯರ್ಥಿ ಆಯ್ಕೆ ಅಂತಿಮ ಆಗದಿದ್ರು

Read more