ಕೆಮ್ಮಣ್ಣುಗುಂಡಿ ಕಮಾಲ್..!! ಪ್ರವಾಸಿರನ್ನೇ ಮೋಡಿ ಮಾಡಿದ ಸ್ಥಳ
ಕಾಫಿನಾಡು ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿ ಪ್ರಕೃತಿ ಸೌಂದರ್ಯಕ್ಕೆ ಎಲ್ಲಿದೆ ಸಾಟಿ. ನಿಸರ್ಗಪ್ರೇಮಿಗಳ ಆರಾಧ್ಯ ದೈವವಾಗಿ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ ಕೆಮ್ಮಣ್ಣುಗುಂಡಿ. ಇಲ್ಲಿನ ಸೌಂದರ್ಯ ಸವಿಯಲು ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.
Read more