Supreme court : ಅನರ್ಹತೆ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಬ್ರೇಕ್, ತುರ್ತು ವಿಚಾರಣೆಗೆ ನಕಾರ,,

ಶಾಸಕತ್ವಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ನಿಷೇಧ ಕಾಯಿದೆಯಡಿ ಅನರ್ಹಗೊಂಡಿರುವ ಮಾಜಿ ಶಾಸಕರ ಆಸೆಗೆ ಸುಪ್ರೀಂ ಕೋರ್ಟು ತಣ್ಣೀರೆರಚಿದೆ. ತಮ್ಮನ್ನು ಅನರ್ಹಗೊಳಿಸಿದ ಮಾಜಿ ಸ್ಪೀಕರ್‍ ರಮೇಶ್ ಕುಮಾರ್‍ ಅವರ

Read more

Independence day : ಸರಕಾರವಿದ್ರೂ ಶಾಸಕರಿಗಿಲ್ಲ ಧ್ವಜಾರೋಹಣ ಭಾಗ್ಯ, DC ಗಳಿಂದ hosting,,

ರಾಜ್ಯದಲ್ಲಿ ವಿಧಿವತ್ತಾದ ಸರಕಾರವಿದ್ದರೂ ಆಗಸ್ಟ್ 15ರಂದು ಧ್ವಜಾರೋಹಣವನ್ನು ಆಯಾ ಜಿಲ್ಲಾಧಿಕಾರಿಗಳು ಮಾಡಬೇಕಾದ ವಿಷಿತ್ರ, ಅಷ್ಟೇ ಸೋಜಿಗಪ ಪರಿಸ್ಥಿತಿ ರಾಜ್ಯಕ್ಕೆ ಎದುರಾಗಿದೆ. ಯಡಿಯೂರಪ್ಪನವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ

Read more

Flood : ನೆರೆ ಸಂತ್ರಸ್ತರ ಮೇಲೆ ದರ್ಪ, MLA, MPಗಳ ಅನುಚಿತ ಧೋರಣೆಗೆ ಸಂತ್ರಸ್ತರ ಆಕ್ರೋಶ,,

ರಾಜ್ಯ ಹಿಂದೆಂದೂ ಕಂಡಿರದಂತಹ ನೆರೆ ಹಾವಳಿಯಿಂದ ತತ್ತರಿಸಿದೆ, ಅರ್ಧ ರಾಜ್ಯ ನೀರಿನಲ್ಲಿ ಮುಳುಗಿದೆ. ಸಹಜವಾಗಿಯೇ ಇಂತಹ ಸಂದರ್ಭದಲ್ಲಿ ತಾವು ಆರಿಸಿ ಕಳುಹಿಸಿದ ಪ್ರತಿನಿಧಿಗಳು ತಮ್ಮ ಸಂಕಷ್ಟಕ್ಕೆ ಧಾವಿಸುತ್ತಾರೆ

Read more

ಅಣ್ಣ ತಂಗಿಯ ಸಂಬಂಧ ಶುಭ್ರ ಪ್ರೀತಿಯ ಸಂಕೇತ ‘ರಕ್ಷಾ ಬಂಧನ’ ಬಂದೇ ಬಿಡ್ತು…

ರಕ್ಷಾ ಬಂಧನಕ್ಕೆ ತಯಾರಿ ನಡೆಯುತ್ತಿದೆ. ಸಹೋದರನಿಗೆ ರಾಖಿ ಕಟ್ಟುವ ಸಂಭ್ರಮದಲ್ಲಿ ಸಹೋದರಿಯರಿದ್ದರೆ, ರಾಖಿ ಕಟ್ಟಿಸಿಕೊಂಡು ಚೆಂದದ ಉಡುಗೊರೆ ನೀಡುವ ಸಿದ್ಧತೆಯಲ್ಲಿ ಸಹೋದರರಿದ್ದಾರೆ. ರಕ್ಷಾ ಬಂಧನ ಮಂಗಳದಾಯಕವಾಗಿರಲಿ, ರಾಖಿ

Read more

ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಭಾರೀ ಸದ್ದು : 6 ಸಾವಿರ ಕರೆಗಳ ಕದ್ದಾಲಿಕೆ…!

ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಭಾರೀ ಸದ್ದು ಮಾಡುತ್ತಿದ್ದು, 6 ಸಾವಿರ ಕರೆಗಳನ್ನು ಕದ್ದಾಲಿಕೆ ಮಾಡಲಾಗಿರುವ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬರೋಬ್ಬರಿ 34

Read more

ಪ್ರಪಂಚದ 50 ನಿರ್ದೇಶಕರ ಪಟ್ಟಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 17 ನೇ ಸ್ಥಾನ….

ರಿಯಲ್ ಸ್ಟಾರ್ ಉಪೇಂದ್ರ, ತಮ್ಮ ವಿಭಿನ್ನ ರೀತಿಯ ನಟನೆಯಿಂದಲೇ ಸೂಪರ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನದಲ್ಲೂ ಅವರಿಗೆ ಈಗ ಇನ್ನೊಂದು ಹಿರಿಮೆ ಬಂದಿದೆ.

Read more

ಬೆತ್ತಲಾಗಿ ವಿಕೆಟ್ ಕೀಪರ್ ಫೋಸ್ ನೀಡಿದ ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರ್ತಿ….

ಇಂಗ್ಲೆಂಡ್ ಮಹಿಳಾ ವಿಕೆಟ್ ಕೀಪರ್ ಸಾರಾ ಟೇಲರ್, ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಮೈದಾನದಲ್ಲಿ ಸಾರಾ ಸಾಕಷ್ಟು ದಾಖಲೆ ಬರೆದಿದ್ದಾರೆ. ವಿಕೆಟ್ ಹಿಂದೆ ನಿಂತು ಅನುಭವಿ

Read more

ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಕಾಲುವೆಯ ನೀರು ನುಗ್ಗಿ ಅವಾಂತರ….

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿದ್ದರಿಂದ ಕಾಲುವೆಯ ನೀರು ಊರಿನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Read more

‘ಸ್ವಲ್ಪ ಎಚ್ಚರಿಕೆಯಿಂದ ಅಂಕಿ ಅಂಶ ಕೊಡಿ, ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ’ ಸಿಎಂ

ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ, ಸ್ವಲ್ಪ ಎಚ್ಚರಿಕೆಯಿಂದ ಅಂಕಿ ಅಂಶ ಕೊಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ. ರಾಜ್ಯದ 17

Read more

ಆಗಸ್ಟ್ 19ಕ್ಕೆ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್…?

ಕಡೆಗೂ ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕ್ಯಾಬಿನೆಟ್‍ಗೆ ಪ್ರಧಾನಿ ನರೇಂದ್ರ ಮೋದಿ ಲಿಮಿಟ್ ಹಾಕಿದ್ದಾರೆ. ಆಗಸ್ಟ್ 19ಕ್ಕೆ ಸಚಿವ

Read more