ಲಿಂಗವನ್ನು ಪೂಜೆ ಮಾಡುವವರೇ ಲಿಂಗಾಯಿತರು : ಮುರುಘಾಮಠದ ಶ್ರೀಗಳು

ಧಾರವಾಡ: ಲಿಂಗವನ್ನ ಪೂಜೆ ಮಾಡುವವರೇ ಲಿಂಗಾಯತರು. ಈ ಪರಿಕಲ್ಪನೆಯನ್ನು ನೀಡಿದವರೇ ಬಸವಣ್ಣನವರು. ಸುಮಾರು 900  ವರ್ಷಗಳಿಂದಲೂ ಲಿಂಗಾಯತ ಧರ್ಮ ಜನಮಾನಸದಲ್ಲಿ ಬೆಳೆದು ಬಂದಿದೆ ಎಂದು ಮುರುಘಾ ಮಠದ ಶ್ರೀಗಳು ಹೇಳಿದ್ದಾರೆ. ಲಿಂಗಾಯತ ಧರ್ಮ

Read more

ಗುಜರಾತ್‌ ಚುನಾವಣೆ : ಕೈ ನಾಯಕರ ಅಡ್ಡ ಮತದಿಂದ ಕಂಗಾಲಾದ ಕಾಂಗ್ರೆಸ್‌

ಅಹಮದಾಬಾದ್‌:  ಗುಜರಾತ್ ರಾಜ್ಯಸಬಾ ಚುನಾವಣೆ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚುವಂತೆ ಮಾಡಿದೆ. ಮತದಾನ ಪ್ರಕ್ರಿಯೆ ಮುಗಿದಿದ್ದು, ಫಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಕಾಂಗ್ರೆಸ್‌ನ ಇಬ್ಬರು ಶಾಸಕರು

Read more

ರಾಮಜನ್ಮ ಭೂಮಿ ವಿವಾದ : ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ವಕ್ಫ್‌ ಮಂಡಳಿ ಒಲವು

ಉತ್ತರ ಪ್ರದೇಶ : ಮಹತ್ವದ ಬೆಳವಣಿಗೆಯೊಂದರಲ್ಲಿ ಅಯೋದ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗಲಿ. ಅಲ್ಲಿಂದ ಸ್ವಲ್ಪ ದೂರದಲ್ಲಿ  ಬಾಬ್ರಿ ಮಸೀದಿ ನಿರ್ಮಾಣ ಮಾಡಬಹುದು ಎಂದು ಶಿಯಾ ವಕ್ಫ್

Read more

ಬಳ್ಳಾರಿಯಿಂದ ಸ್ಪರ್ಧಿಸೋಕೆ ನನಗೆ ಇಷ್ಟವಿಲ್ಲ : ಕರುಣಾಕರ ರೆಡ್ಡಿ

ಬಳ್ಳಾರಿ : ನನಗೆ ಬಳ್ಳಾರಿಯಿಂದ ಸ್ಪರ್ಧೆ ಮಾಡೋಕೆ ಇಷ್ಟವಿಲ್ಲ, ಮೇಲಾಗಿ ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದೆ ಮಾಡೋ ಪ್ರಮೇಯವೇ ಇಲ್ಲ. ಏನಿದ್ದರೂ ಹರಪನಹಳ್ಳಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡೋದಾಗಿ ಮಾಜಿ

Read more

ರಾಹುಲ್‌ ಗಾಂಧಿ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ : ರಾಜ್‌ನಾಥ್ ಸಿಂಗ್‌

ದೆಹಲಿ : ರಾಹುಲ್‌ ಗಾಂಧಿ ಕಾರಿನ ಮೇಲೆ ಕಲ್ಲೆಸೆದ ಪ್ರಕರಣದಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ವಿರುದ್ದ ಗೃಹ ಸಚಿವ ರಾಜ್‌ ನಾಥ್‌ ಸಿಂಗ್‌ ಕಿಡಿಕಾರಿದ್ದಾರೆ.

Read more

ಬಿಡಿಎ ಬ್ರೋಕರ್ ಮನೆ ತುಂಬ ಬಂಗಾರದ ಭಂಡಾರ : ಯಾರು ಈ ಬಂಗಾರದ ಮನುಷ್ಯ ?

ಬೆಂಗಳೂರು : ಬಿಡಿಎ ಬ್ರೋಕರ್‌ ಸುರೇಶ್‌ ಮನೆಯಲ್ಲಿ ಲಕ್ಷ್ಮಿ ಪೂಜೆಯ ದಿನ ಕೋಟ್ಯಾಂತರ ರೂ ಹಣ ಹಾಗೂ ಕೆ.ಜಿ ಗಟ್ಟಲೆ ಬಂಗಾರ ಇಟ್ಟು ಪೂಜೆ ಮಾಡಿದ್ದಾರೆ. ಸುರೇಶ್‌

Read more

ಬೆಂಗಳೂರು : ಸ್ನೇಹಿತನ ಜೊತೆ ಸೇರಿ ತಂದೆಯನ್ನೇ ಕೊಲೆಗೈದ ಮಗ..

ರಾಜರಾಜೇಶ್ವರಿ ನಗರದ ಬಂಗಾರಪ್ಪ ಗುಡ್ಡದಲ್ಲಿ ಘಟನೆ ನಡೆದಿದೆ. ಕಾಂತರಾಜು (50) ಕೊಲೆಯಾದ ವ್ಯಕ್ತಿ. ಕಾಂತರಾಜ್ ಮಗ ಅಭಿಷೇಕ್ ಎಂಬಾತನಿಂದ ಕೃತ್ಯ ನಡೆದಿದೆ. ಮೃತ ಕಾಂತರಾಜ್ ದಿನವೂ ಕುಡಿದು

Read more

ಸರ್ಕಾರದಿಂದ ಭೂಮಿ ನೀಡದೆ ವಂಚನೆ : ಗಜಪಯಣಕ್ಕೆ ಗಿರಿಜನರ ಅಡ್ಡಿ

ಮೈಸೂರು: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ವೀರನಹೊಸಳ್ಳಿ ಹಾಗೂ ನಾಗಪುರ ಹಾಡಿಯಲ್ಲಿ ಪುನರ್ವಸತಿ ಕಲ್ಪಿಸಿರುವ ಗಿರಿ ಜನರಿಗೆ ರಾಜ್ಯ ಸರ್ಕಾರ ಭೂಮಿ ನೀಡದೇ ಬೋಗಸ್ ಪ್ರಮಾಣ ಪತ್ರ ನೀಡಿ

Read more

ರಾಹುಲ್‌ ಗಾಂಧಿ ಕಾಣೆಯಾಗಿದ್ದಾರೆ : ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ

ಅಮೇಥಿ :  ಎಐಸಿಸಿ ಉಪಾದ್ಯಕ್ಷ ರಾಹುಲ್‌ ಗಾಂಧಿ ಅವರ ಲೋಕಸಭಾ ಕ್ಷೇತ್ರ ಅಮೇಥಿಯಲ್ಲಿ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್‌ಗಳು ಕಂಡು ಬಂದಿವೆ. ರಾಹುಲ್ ಗಾಂಧಿಯ ಫೋಟೊ

Read more

ಆರು ತಿಂಗಳೊಳಗೆ ಕನ್ನಡ ಕಲಿಯದಿದ್ದರೆ ಬ್ಯಾಂಕ್‌ ಕೆಲಸದಿಂದ ವಜಾ : ಪ್ರೊ.ಸಿದ್ದರಾಮಯ್ಯ

ಬೆಂಗಳೂರು : ಅನ್ಯ ಭಾಷೆಯ ಅಧಿಕಾರಿ ಅಥವಾ ಸಿಬ್ಬಂದಿ ವರ್ಗದವರು ನೇಮಕಾತಿ ಹೊಂದಿದ ಆರು ತಿಂಗಳೊಳಗೆ ಕನ್ನಡ ಕಲಿಯಬೇಕು. ಇಲ್ಲದಿದ್ದರೆ ಅವರನ್ನು ಸೇವೆಯಿಂದ ತೆಗೆದುಹಾಕಿ ಎಂದು ಕನ್ನಡ

Read more