ವಿಧಾನಸಭೆ ಕಲಾಪ -ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ : ಎಂ.ಬಿ ಪಾಟೀಲ್‌ ಸ್ಪಷ್ಟನೆ…

ಬೆಂಗಳೂರು:  ನಮ್ಮಲ್ಲಿಯೇ ಕುಡಿಯುವ ನೀರಿಗೆ ಕೊರತೆ ಇರುವಾಗ, ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.  ಬುಧವಾರ ಸದನದಲ್ಲಿ ಮಾತನಾಡಿದ ಅವರು, ನಮ್ಮಲ್ಲಿಯೇ ಸಾಕಷ್ಟು ನೀರಿದ್ದರೆ ಪ್ರೀತಿಯಿಂದ ನೀರು ಬಿಟ್ಟುಬಿಡಬಹುದಿತ್ತು, ಆದರೆ ನಮ್ಮ ಜನರಿಗೆ ಕುಡಿಯುವ ನೀರಿಗೆ ತೊಂದರೆ ಇರುವಾಗ ತಮಿಳು ನಾಡಿಗೆ ನೀರು ಬಿಡಲು ಹೇಗೆ ಸಾಧ್ಯ? ಎಂದಿದ್ದಾರೆ.  ಸಧ್ಯದ ಪರಿಸ್ಥಿತಿಯಲ್ಲಿ 2 ರಿಂದ 3 ಟಿಎಂಸಿ ಕುಡಿಯುವ ನೀರಿನ ಅಭಾವವಿದೆ. ಇಂಥ ಸಂದರ್ಭದಲ್ಲಿ ಸುಪ್ರೀಂ ೨ಸಾವಿರ ಕ್ಯೂಸೆಕ್‌ ನೀರನ್ನ ತಮಿಳು ನಾಡಿಗೆ ನಿತ್ಯ ಹರಿಸುವಂತೆ ಸೂಚಿಸಿದೆ,  ಆದರೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಸ್ಪಷ್ಟವಾಗಿ ಹೇಳಿದ್ದಾರೆ.
ಮುಂದಿನ ಆದೇಶ ನೀಡುವವರೆಗೂ ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿನಿತ್ಯ 2000 ಸಾವಿರ ಕ್ಯೂಸೆಕ್‌  ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿತ್ತು. ಈ ಆದೇಶಕ್ಕೆ ಕಾವೇರಿ ಕೊಳ್ಳದ ಪ್ರಮುಖ ಜಿಲ್ಲೆಯಾಗಿರುವ ಮೈಸೂರಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಕಾವೇರಿ ವಿವಾದದ ಕುರಿತು ಮಂಗಳವಾರ ಸುಪ್ರೀಂ ಕೋರ್ಟ್‌‌ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌‌ನ ವಿಭಾಗೀಯ ಪೀಠದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಕಾವೇರಿ ವಿವಾದಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆಯನ್ನ ಜುಲೈ 11ಕ್ಕೆ ಮುಂದೂಡಿದ್ದರು. ಮತ್ತು ಅಲ್ಲಿಯ ವರೆಗೆ ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್‌ ನೀರು ಹರಿಸಬೇಕು ಎಂಬ ಆದೇಶ ನೀಡಿದ್ದರು.

5 thoughts on “ವಿಧಾನಸಭೆ ಕಲಾಪ -ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ : ಎಂ.ಬಿ ಪಾಟೀಲ್‌ ಸ್ಪಷ್ಟನೆ…

 • ಅಕ್ಟೋಬರ್ 18, 2017 at 3:10 ಅಪರಾಹ್ನ
  Permalink

  Hi there! This article could not be written any better! Going through this post reminds me of my previous roommate! He constantly kept preaching about this. I most certainly will send this post to him. Fairly certain he’s going to have a good read. Thank you for sharing!|

 • ಅಕ್ಟೋಬರ್ 20, 2017 at 10:35 ಅಪರಾಹ್ನ
  Permalink

  Thanks for the auspicious writeup. It in reality was once a amusement account it. Look complicated to far delivered agreeable from you! By the way, how could we be in contact?|

 • ಅಕ್ಟೋಬರ್ 21, 2017 at 12:07 ಫೂರ್ವಾಹ್ನ
  Permalink

  Hi to all, how is all, I think every one is getting
  more from this web site, and your views are pleasant in support of new visitors.

 • ಅಕ್ಟೋಬರ್ 21, 2017 at 2:27 ಫೂರ್ವಾಹ್ನ
  Permalink

  Greetings! This is my first visit to your blog! We are a team
  of volunteers and starting a new project in a community in the same niche.
  Your blog provided us beneficial information to work
  on. You have done a outstanding job!

 • ಅಕ್ಟೋಬರ್ 24, 2017 at 11:26 ಫೂರ್ವಾಹ್ನ
  Permalink

  Wow that was strange. I just wrote an very long comment but after I clicked submit my
  comment didn’t show up. Grrrr… well I’m not writing all that over again. Anyway, just wanted to say excellent blog!

Comments are closed.