ಇರಾಕ್ : ಕಾರ್ ಬಾಂಬ್ ದಾಳಿಯಲ್ಲಿ 74 ಸಾವು ; ದಾಳಿ ಹೊಣೆ ಹೊತ್ತ ISIS

ಇರಾಕಿನ ನಸೀರಿಯಾಹ್ ನಗರದಲ್ಲಿ ಗುರುವಾರ ಉಗ್ರರು ನಡೆಸಿದ ದಾಳಿಯಲ್ಲಿ ಕಾರ್ ಬಾಂಬ್ ಸ್ಫೋಟಗೊಂಡು ಒಟ್ಟು 74 ಜನ ಮೃತಪಟ್ಟಿದ್ದಾರೆ. 93 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವ ಗನ್ ಮ್ಯಾನ್ ಹಾಗೂ ಆತ್ಮಾಹುತಿ ದಾಳಿಕೋರ ಸೇರಿ ಈ ಕೃತ್ಯ ಎಸಗಿದ್ದಾರೆ. ಗುರುವಾರ ರೆಸ್ಟೋರಂಟ್ ಒಂದರ ಬಳಿಯಲ್ಲಿ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಕಾರ್ ಬಳಸಿಕೊಂಡು ಸೂಸೈಡ್ ಬಾಂಬ್ ದಾಳಿ ನಡೆಸಿದ್ದಾರೆ. ಸಾವಿಗೀಡಾದವರಲ್ಲಿ 7 ಜನ ಇರಾನಿಯರೂ ಸೇರಿದ್ದಾರೆ. ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಐಸಿಸ್ ಹೊತ್ತುಕೊಂಡಿದೆ. ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎಂದು ಐಸಿಸ್ ಹೇಳಿಕೊಂಡಿದೆ.

3 thoughts on “ಇರಾಕ್ : ಕಾರ್ ಬಾಂಬ್ ದಾಳಿಯಲ್ಲಿ 74 ಸಾವು ; ದಾಳಿ ಹೊಣೆ ಹೊತ್ತ ISIS

 • ಅಕ್ಟೋಬರ್ 20, 2017 at 9:22 ಅಪರಾಹ್ನ
  Permalink

  it is of course wise to always use recycled products because you can always help the environment’

 • ಅಕ್ಟೋಬರ್ 24, 2017 at 4:29 ಅಪರಾಹ್ನ
  Permalink

  An impressive share, I simply given this onto a colleague who was doing somewhat analysis on this. And he in fact bought me breakfast as a result of I discovered it for him.. smile. So let me reword that: Thnx for the deal with! But yeah Thnkx for spending the time to debate this, I really feel strongly about it and love reading more on this topic. If attainable, as you develop into experience, would you thoughts updating your weblog with extra particulars? It’s highly helpful for me. Massive thumb up for this blog publish!
  scorpio man likes me but ignores me http://www.youtube.com/watch?v=rznWgRYS7dg

 • ಅಕ್ಟೋಬರ್ 24, 2017 at 8:41 ಅಪರಾಹ್ನ
  Permalink

  That is the suitable weblog for anybody who needs to seek out out about this topic. You understand so much its almost arduous to argue with you (not that I truly would need…HaHa). You definitely put a new spin on a subject thats been written about for years. Great stuff, simply nice!
  sagittarius male sagittarius female love compatibility http://www.youtube.com/watch?v=M9tPnhc6Nrs

Comments are closed.