IPL Auction 2018 : ಫ್ರಾಂಚೈಸಿಗಳು ಯಾರನ್ನು ಖರೀದಿಸಿದ್ರು.? ಎಷ್ಟು ಬೆಲೆ.? ಇಲ್ಲಿದೆ ವಿವರ

ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಯಾರು ಯಾವ ತಂಡಕ್ಕೆ ಆಡಲಿದ್ದಾರೆ..? ಯಾರಿಗೆ ಎಷ್ಟು ಮೊತ್ತ ದೊರೆಯಿರು..? ಇಲ್ಲಿದೆ ವಿವರ..

Sunrisers Hyderbad – ಶಿಖರ್ ಧವನ್ – (5.2 ಕೋಟಿ), ಶಕಿಬ್ ಅಲ್ ಹಸನ್ – (2 ಕೋಟಿ), ಕೇನ್ ವಿಲಿಯಮ್ಸನ್ – (3 ಕೋಟಿ), ಮನಿಶ್ ಪಾಂಡೆ – (11 ಕೋಟಿ), ಕಾರ್ಲಸ್ ಬ್ರಾತ್ ವೈಟ್ (2 ಕೋಟಿ), ಯೂಸುಫ್ ಪಠಾಣ್ (1.9 ಕೋಟಿ), ವೃದ್ಧಿಮಾನ್ ಸಹಾ (5 ಕೋಟಿ), ರಾಶಿದ್ ಖಾನ್ (9 ಕೋಟಿ), ರಿಕಿ ಭುಯಿ (20 ಲಕ್ಷ), ದೀಪಕ್ ಹೂಡಾ (3.6 ಕೋಟಿ).

Kings XI Punjab – ಆರ್ ಅಶ್ವಿನ್ – (7.6 ಕೋಟಿ), ಯುವರಾಜ ಸಿಂಗ್ – (2 ಕೋಟಿ), ಕರುಣ್ ನಾಯರ್ – (5.6 ಕೋಟಿ), ಲೋಕೇಶ್ ರಾಹುಲ್ – (11 ಕೋಟಿ), ಡೇವಿಡ್ ಮಿಲ್ಲರ್ – (3 ಕೋಟಿ), ಆ್ಯರನ್ ಫಿಂಚ್ – (6.2 ಕೋಟಿ), ಮಾರ್ಕಸ್ ಸ್ಟಾಯ್ನಿಸ್ (6.9 ಕೋಟಿ), ಮಯಂಕ್ ಅಗರವಾಲ್ (1 ಕೋಟಿ),

Mumbai Indian – ಕೀರನ್ ಪೊಲ್ಲಾರ್ಡ್ – (5.4 ಕೋಟಿ), ಮುಸ್ತಫಿಜುರ್ ರೆಹಮಾನ್ (2.2 ಕೋಟಿ), ಪ್ಯಾಟ್ ಕಮಿನ್ಸ್ (5.4), ಸೂರ್ಯಕುಮಾರ್ ಯಾದವ್ (3.2 ಕೋಟಿ), ಕೃಣಾಲ್ ಪಾಂಡ್ಯ (8.8 ಕೋಟಿ),

Rajsthan Royals – ಬೆನ್ ಸ್ಟೋಕ್ಸ್ – (12.5 ಕೋಟಿ), ಅಜಿಂಕ್ಯ ರಹಾನೆ – (4 ಕೋಟಿ), ಸ್ಟುವರ್ಟ್ ಬಿನ್ನಿ (50 ಲಕ್ಷ), ಸಂಜು ಸ್ಯಾಮ್ಸನ್ (8 ಕೋಟಿ), ಜೋಸ್ ಬಟ್ಲರ್ (4.4 ಕೋಟಿ), ರಾಹುಲ್ ತ್ರಿಪಾಠಿ (3.4 ಕೋಟಿ), ಆರ್ಕಿ ಶಾರ್ಟ್ (4 ಕೋಟಿ), ಜೊಫ್ರಾ ಆರ್ಚರ್ (7.2 ಕೋಟಿ)

Chennai Super Kings – ಫಾಫ್ ಡು ಪ್ಲೆಸಿಸ್ – (1.6 ಕೋಟಿ), ಹರಭಜನ್ ಸಿಂಗ್ – (2 ಕೋಟಿ), ಡ್ವೇನ್ ಬ್ರಾವೊ – (6.4 ಕೋಟಿ), ಶೇನ್ ವ್ಯಾಟ್ಸನ್ (4 ಕೋಟಿ), ಕೇದಾರ್ ಜಾಧವ್ (7.8 ಕೋಟಿ), ಅಂಬಟಿ ರಾಯುಡು (2.2 ಕೋಟಿ), ಇಮ್ರಾನ್ ತಾಹಿರ್ (1 ಕೋಟಿ), ಕರ್ಣ್ ಶರ್ಮಾ (5 ಕೋಟಿ),

Kolkata Knight Riders – ಮಿಚೆಲ್ ಸ್ಟಾರ್ಕ್ – (9.5 ಕೋಟಿ), ಕ್ರಿಸ್ ಲಿನ್ – (9.6 ಕೋಟಿ), ದಿನೇಶ್ ಕಾರ್ತಿಕ್ (7.4 ಕೋಟಿ), ರಾಬಿನ್ ಉತ್ತಪ್ಪ (6.4 ಕೋಟಿ), ಪಿಯುಷ್ ಚಾವ್ಲಾ (4.2), ಕುಲದೀಪ್ ಯಾದವ್ (5.8), ಶುಭಮನ್ ಗಿಲ್ (1.8 ಕೋಟಿ), ಇಶಾಂಕ್ ಜಗ್ಗಿ (20 ಲಕ್ಷ), ಕಮಲೇಶ್ ನಗರಕೋಟಿ (3.2 ಕೋಟಿ), ನಿತೀಶ್ ರಾಣಾ (3.4 ಕೋಟಿ),

Dehli Daredevils – ಗ್ಲೆನ್ ಮ್ಯಾಕ್ಸವೆಲ್ – (9 ಕೋಟಿ), ಗೌತಮ್ ಗಂಭೀರ್ – (2.8 ಕೋಟಿ), ಜೇಸನ್ ರಾಯ್ – (1.5 ಕೋಟಿ), ಕಾಲಿನ್ ಮನ್ರೋ (1.9), ಮಹಮ್ಮದ್ ಶಮಿ (3), ಕಗಿಸೊ ರಬಾಡಾ (4.2), ಅಮಿತ್ ಮಿಶ್ರಾ (4 ಕೋಟಿ), ಪೃಥ್ವಿ ಶಾ (1.2 ಕೋಟಿ), ರಾಹುಲ್ ಟೆವಾಟಿಯಾ (3 ಕೋಟಿ), ವಿಜಯ್ ಶಂಕರ್ (3.2 ಕೋಟಿ), ಹರ್ಷಲ್ ಪಟೇಲ್ (20 ಲಕ್ಷ)

Royal Challegers Bengaluru – ಬ್ರೆಂಡನ್ ಮೆಕ್ಕಲಂ – (3.6 ಕೋಟಿ), ಕ್ರಿಸ್ ವೋಕ್ಸ್ (7.5), ಕಾಲಿನ್ ಡಿ ಗ್ರ್ಯಾಂಡ್ ಹೋಮ್ (2.2 ಕೋಟಿ), ಮೋಯಿನ್ ಅಲಿ (1.7 ಕೋಟಿ), ಕ್ವಿಂಟನ್ ಡಿ ಕಾಕ್ (2.8 ಕೋಟಿ), ಉಮೇಶ್ ಯಾದವ್ (4.2), ಯಜುವೇಂದ್ರ ಚಹಲ್ (6 ಕೋಟಿ), ಮನನ್ ವೊಹ್ರಾ (1.1 ಕೋಟಿ),

Unsold – ಕ್ರಿಸ್ ಗೇಯ್ಲ್, ಜೋ ರೂಟ್, ಮುರಳಿ ವಿಜಯ್, ಹಾಶಿಮ್ ಆಮ್ಲ, ಮಾರ್ಟಿನ್ ಗಪ್ಟಿಲ್, ಜೇಮ್ಸ್ ಫಾಕ್ನರ್, ಪಾರ್ಥಿವ್ ಪಟೇಲ್, ಜಾನಿ ಬೇರ್ಸ್ಟೊ, ನಮನ್ ಓಝಾ, ಸ್ಯಾಮ್ ಬಿಲ್ಲಿಂಗ್ಸ್, ಮಿಚೆಲ್ ಜಾನ್ಸನ್, ಜೊಶ್ ಹೇಜಲ್ ವುಡ್, ಟಿಮ್ ಸೌದಿ, ಇಶಾಂತ್ ಶರ್ಮಾ, ಮಿಚೆಲ್ ಮೆಕಲ್ನೆಘನ್, ಲಸಿತ್ ಮಾಲಿಂಗಾ, ಇಶ್ ಸೋಧಿ, ಸ್ಯಾಮುಯೆಲ್ ಬದ್ರಿ, ಆ್ಯಡಮ್ ಜಂಪಾ, ಹಿಮಾಂಶು ರಾಣಾ, ಸಿದ್ಧೇಶ್ ಲಾಡ್, ಶಿವಮ್ ದುಬೆ, ಜಿತೇಶ್ ಶರ್ಮಾ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.