Women’s World cup : ಕಾಂಗರೂ ಓಟಕ್ಕೆ ಟೀಮ್ ಇಂಡಿಯಾ ಹಾಕಲಿದೆಯಾ ಬ್ರೇಕ್..?

ಮಹಿಳಾ ವಿಶ್ವಕಪ್ ರಂಗು ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ.. ಈಗಾಗಲೇ ಮೊದಲ ಸೆಮಿಫೈನಲ್ ಗೆದ್ದ ಇಂಗ್ಲೆಂಡ್ ತಂಡ ಫೈನಲ್ಗೆ ಅರ್ಹತೆಯ ಪಡೆದರೆ ಗುರುವಾರ ಭಾರತ ವನಿತೆಯರು ಆಸೀಸ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲು ರಣ ತಂತ್ರವನ್ನು ಹೆಣೆದುಕೊಂಡಿದೆ..
ಟೂರ್ನಿಯಲ್ಲಿ ಶ್ರೇಷ್ಠ ಸಂಘಟಿತ ಆಟದ ಪ್ರದರ್ಶನ ನೀಡಿದ ಭಾರತ ವನಿತೆಯರ ಈ ಬಾರಿ ಮತ್ತೊಮ್ಮೆ ಫೈನಲ್ಗೆ ಏರಲು ಕನಸು ಕಾಣುತ್ತಿದೆ.. ಮಿಥಾಲಿ ಪಡೆ ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದ್ದು, ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.. ದಕ್ಷಿಣ ಆಫ್ರಿಕಾ ವಿರುದ್ಧ ಮನಮೋಹಕ ಆಟವಾಡಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ..

 

ಅಂಕಿ ಅಂಶಗಳ ಲೆಕ್ಕಾಚಾದಲ್ಲಿ ಕಾಂಗರೂ ಪಡೆ ಕೈ ಮೇಲಿದ್ದರೂ, ಇಂದಿನ ಪಂದ್ಯವನ್ನು ಗೆದ್ದೇ ಗೆಲ್ಲಬೇಕು ಎಂಬ ಇರಾದೆ ಭಾರತ ವನಿತೆಯರದ್ದಾಗಿದೆ.. ಇನ್ನು ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಹಾಗೂ ಪೂನಮ್ ರಾವತ್ ದೊಡ್ಡ ಇನಿಂಗ್ಸ್ ಕಟ್ಟುವ ಹೊಣೆ ಇದೆ… ಸ್ಮೃತಿ ಕಳೆದ ಕೆಲವು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದು, ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸುವ ಅನಿವಾರ್ಯತೆ ಇದೆ.. ಇನ್ನು ಪೂನಮ್ ರಾವತ್ ತಮ್ಮ ನೈಜ ಆಟವನ್ನು ಆಡಿದ್ರೂ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.. ತಂಡದ ಮಧ್ಯಮ ಕ್ರಮಾಂಕಕ್ಕೆ ನಾಯಕ ಮಿಥಾಲಿ ರಾಜ್ ಬಲ ತುಂಬಿದ್ದಾರೆ.. ವಿಶ್ವ ದಾಖಲೆಯ ರನ್ ಕಲೆ ಹಾಕಿರುವ ಮಿಥಾಲಿ ಮೇಲೆ ನಿರೀಕ್ಷೆಗಳು ಹೆಚ್ಚಿವೆ.. ದೀಪ್ತಿ ಶರ್ಮಾ ಹಾಗೂ ಹರ್ಮನ್ ಪ್ರೀತ್ ಕೌರ್ ಎದುರಾಳಿ ಲೆಕ್ಕಾಚಾರವನ್ನು ಬುಡ ಮೇಲು ಮಾಡಬೇಕಿದೆ… ಇನ್ನು ಕೆಳ ಕ್ರಮಾಂಕದ ಆಟಗಾರರು ದೊಡ್ಡ ಮೊತ್ತ ಸೇರಿಸುವ ಆಸೆ ಫಲಿಸುತ್ತದೆ..

 

ಲೀಗ್ನಲ್ಲಿ ಆಸೀಸ್ ವಿರುದ್ಧ ಮಾಡಿದ ತಪ್ಪುಗಳಿಂದ ಪಾಠ ಕಲಿತ ಬೌಲಿಂಗ್ ಮಾಡುವ ಅನಿವಾರ್ಯತೆ ಜೂಲಾನ್ ಗೋಸ್ವಾಮಿ ಮೇಲಿದೆ.. ಜೂಲಾನ್ ಶಿಸ್ತು ಬದ್ಧ ದಾಳಿಯನ್ನು ನಡೆಸಿ ಎದುರಾಳಿ ಆಟಗಾರ್ತಿಯರನ್ನು ಕಟ್ಟಿ ಹಾಕಬೇಕು.. ಕನರ್ಾಟಕ ರಾಜೇಶ್ವರಿ ಹಾಗೂ ಏಕ್ತಾ ಬಿಷ್ತ್ ಪಿರ್ಕಿ ಕಮಾಲ್ ಮಾಡಬೇಕಿದೆ.. ವಿಕೆಟ್ ಬೇಟೆ ನಡೆಸಿ, ರನ್ಗಳಿಗೆ ಕಡಿವಾಣ ಹಾಕುವ ಜವಾಬ್ದಾರಿ ಇವರ ಮೇಲಿದೆ..
ಆಸ್ಟ್ರೇಲಿಯಾ ತಂಡದಲ್ಲಿ ಘಟನಾಘಟಿ ಆಟಗಾರರು ಇದ್ದು ಮಿಥಾಲಿ ಪಡೆಯನ್ನು ಕಟ್ಟಿ ಹಾಕಿ, ಫೈನಲ್ಗೆ ಲಗ್ಗೆ ಇಡುವ ಕನಸು ಕಾಣುತ್ತಿದೆ..

12 thoughts on “Women’s World cup : ಕಾಂಗರೂ ಓಟಕ್ಕೆ ಟೀಮ್ ಇಂಡಿಯಾ ಹಾಕಲಿದೆಯಾ ಬ್ರೇಕ್..?

 • ಅಕ್ಟೋಬರ್ 20, 2017 at 5:57 ಅಪರಾಹ್ನ
  Permalink

  Hello, after reading this amazing paragraph i am
  too delighted to share my knowledge here with mates.

 • ಅಕ್ಟೋಬರ್ 20, 2017 at 6:14 ಅಪರಾಹ್ನ
  Permalink

  I have been browsing online more than 4 hours today, yet I never found any interesting article like yours.
  It is pretty worth enough for me. Personally, if all website owners and bloggers made good content as you did, the internet will be much more useful than ever before.

 • ಅಕ್ಟೋಬರ್ 20, 2017 at 7:19 ಅಪರಾಹ್ನ
  Permalink

  Your style is unique in comparison to other folks I have read stuff from.
  Thanks for posting when you have the opportunity, Guess I’ll just book mark this web
  site.

 • ಅಕ್ಟೋಬರ್ 20, 2017 at 9:25 ಅಪರಾಹ್ನ
  Permalink

  Hey I know this is off topic but I was wondering if you knew of any widgets I
  could add to my blog that automatically tweet my newest
  twitter updates. I’ve been looking for a plug-in like this for quite some
  time and was hoping maybe you would have some experience with something like this.
  Please let me know if you run into anything. I truly enjoy
  reading your blog and I look forward to
  your new updates.

 • ಅಕ್ಟೋಬರ್ 20, 2017 at 10:23 ಅಪರಾಹ್ನ
  Permalink

  Hey I know this is off topic but I was wondering if you knew of any widgets I could
  add to my blog that automatically tweet my newest twitter updates.
  I’ve been looking for a plug-in like this for quite some time
  and was hoping maybe you would have some experience with something like
  this. Please let me know if you run into anything. I
  truly enjoy reading your blog and I look forward to your new updates.

 • ಅಕ್ಟೋಬರ್ 24, 2017 at 7:36 ಅಪರಾಹ್ನ
  Permalink

  I without a doubt adore your weblog and find lots of your post’s to be exactly what I’m interested in.

 • ಅಕ್ಟೋಬರ್ 24, 2017 at 7:53 ಅಪರಾಹ್ನ
  Permalink

  Useful post. I’ll keep coming back here for more. Very good site.

 • ಅಕ್ಟೋಬರ್ 24, 2017 at 8:05 ಅಪರಾಹ್ನ
  Permalink

  It’s like you read my mind! You appear to recognize lots in regards to this,
  like you wrote the e-book in it or something. This is a wonderful blog.
  I’ll certainly be back.

 • ಅಕ್ಟೋಬರ್ 24, 2017 at 8:37 ಅಪರಾಹ್ನ
  Permalink

  Good post, well written. Many thanks. I will be back soon to
  check out for updates. Cheers.

 • ಅಕ್ಟೋಬರ್ 24, 2017 at 8:37 ಅಪರಾಹ್ನ
  Permalink

  I’ve been exploring for a little bit for any high-quality articles or blogs in this kind of niche.

  Thankfully I ultimately stumbled upon this website.
  Reading this info, i am glad I found out what I needed.
  Thank you for posting.

Comments are closed.