ರಾತ್ರಿ ಮಲಗುವ ಮುನ್ನ ಸೌಂದರ್ಯದ ಬಗ್ಗೆ ಕಾಳಜಿ ವಹಿಸಲು ಇಲ್ಲಿದೆ ಕೆಲವು ಮನೆಮದ್ದು….

ರಾತ್ರಿ ಮಲಗುವ ಮುನ್ನ ತ್ವಚೆ ಹಾಗೂ ಕೂದಲ ಆರೈಕೆ ಮಾಡಿಕೊಂಡರೆ ಸೌಂದರ್ಯ ಕಾಪಾಡಿಕೊಳ್ಳಬಹುದು. ಹೀಗಾಗಿ ರಾತ್ರಿ ವೇಳೆ ಕೆಲವೊಂದು ಮನೆ ಮದ್ದು ಬಳಕೆ ಮಾಡಿ. ಅದರ ಬಗ್ಗೆ ಕೆಲವು ಟಿಪ್ಸ್ ಇಲ್ಲಿದೆ ನೋಡಿ.

ಮೇಕಪ್ ತೆಗೆಯುವುದು – ಜೇನು ಬಳಸಿ ರುತ್ತಾರಾಕದಲ್ಲಿ ಮಸಾಜ್ ಮಾಡಿ ಬಟ್ಟೆಯಿಂದ ಒರೆಸಿ

ಮುಖವನ್ನು ಸ್ವಚ್ಚಗೊಳಿಸುವುದು – ನೈಸರ್ಗಿಕವಾಗಿ ಮೊಸರು ಬಳಕೆ ಮಾಡಿ ಮುಖ ಸ್ವಚ್ಚಗೊಳಿಸಿ

ಸ್ಕ್ರಬ್ಬಿಂಗ್ – ಸ್ಕ್ರಬ್ಬಿಂಗ್ ಗೆ ಸಕ್ಕರೆ,ಜೇನು,ಎಣ್ಣೆ ಮಿಶ್ರಣ ಮಾಡಿ ಸ್ಕ್ರಬ್ಬಿಂಗ್ ಮಾಡಿ ಬಳಿಕೆ ನೀರಿನಿಂದ ಮುಖ ತೊಳಯಿರಿ

ಟೋನಿಂಗ್ – ಅಲುವೇರ ಟೋನರ್ ಬಳಸಿದರೆ ಒಳ್ಳೆಯದು

ಮಾಯಿಶ್ಚರೈಸರ್ – ಪ್ರತಿನಿತ್ಯ ಮಾಯಿಶ್ಚರೈಸರ್ ಬಳಸಿದೆ ತ್ವೆಚೆಯ ಆರೈಕೆ ಮಾಡುತ್ತದೆ.

ಬೆನ್ನು ಕೆಳಗೆ ಮಾಡಿ ಮಲಗಿಕೊಳ್ಳಿ – ಮುಖದ ಮೇಲೆ ನೆರಿಗೆ ಮೂಡುವುದಿಲ್ಲ

 

ಕೂದಲ ಆರೈಕೆ :- 

ಮಲಗುವ ಮುನ್ನ ಕೂದಲು ಬಾಚಿಕೊಳ್ಳಬೇಕು

ರಾತ್ರಿ ವೇಳೆ ಕೂದಲು ಕಟ್ಟಿಕೊಳ್ಳಬಾರದು. ಹೀಗೆ ಮಾಡುವುದರಿಂದ ಕೂದಲು ತುಂಡಾಗುವುದು ತಡೆದಂತಾಗುತ್ತದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.