ಚಾಂಪಿಯನ್ಸ್ ಟ್ರೋಫಿ : ಟೀಮ್ ಇಂಡಿಯಾ ಹಾಗೂ ಬಾಂಗ್ಲಾ ನಡುವೆ ಸೆಮಿಫೈನಲ್ ಕದನ

ಗುರುವಾರ ಎಡ್ಜ್ ಬಾಸ್ಟನ್ ನಲ್ಲಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು ಬಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಗೆದ್ದ ತಂಡ ಪ್ರಶಸ್ತಿಗಾಗಿ ಪಾಕ್ ತಂಡವನ್ನು ಎದುರಿಸಲಿದೆ.  ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ದ ಗೆದ್ದು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಟೀಮ್ ಇಂಡಿಯಾ ಸೆಮೀಸ್ ತಲುಪಿದೆ. ಅತ್ತ ಬಾಂಗ್ಲಾದೇಶ ನ್ಯೂಜಿಲೆಂಡ್ ಅನ್ನು ಮಣಿಸಿ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ಸೆಮಿಸ್ ತಲುಪಿದೆ. ಇದುವರೆಗೆ ಬಾರತ ಹಾಗೂ ಬಾಂಗ್ಲಾ ತಂಡಗಳು ಐಸಿಸಿ ಟೂರ್ನಮೆಂಟ್ ಗಳಲ್ಲಿ ಪರಸ್ಪರ 6 ಬಾರಿ ಎದುರಾಗಿದ್ದು 5 ರಲ್ಲಿ ಬಾರತ ಗೆದ್ದಿದೆ.


2007 ರ ಏಕದಿನ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ಭಾರತಕ್ಕೆ ಶಾಕ್ ನೀಡಿತ್ತು. 2016 ರ ಟಿ-20 ವಿಶ್ವಕಪ್ ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಕೇವಲ ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಕಳೆದ ಬಾರಿಯ ಚಾಂಪಿಯನ್ ಕೂಡ ಆಗಿರುವ ಟೀಮ್ ಇಂಡಿಯಾ, ಬಾಂಗ್ಲಾವನ್ನು ಮಣಿಸಿ ಈ ಸಲವೂ ಫೈನಲ್ ತಲುಪುವ ಉದ್ದೇಶದಿಂಧ ಕಣಕ್ಕಿಳಿಯಲಿದೆ. ಶಿಖರ್ ಧವನ್ ಮೂರೂ ಪಂದ್ಯಗಳಲ್ಲಿ 1 ಶತಕ ಹಾಗೂ 2 ಅರ್ಧಶತಕ ಗಳಿಸಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ವಿರಾಟ್, ರೋಹಿತ್, ಯುವರಾಜ್ ಉತ್ತಮ ಲಯದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತಂಡಕ್ಕೆ ನೆರವಾಗುತ್ತಿದ್ಧಾರೆ. ಅತ್ತ, ಶಾಕಿಬ್ ಅಲ್ ಹಸನ್ ಆಲ್ ರೌಂಡ್ ಪ್ರದರ್ಶನ ಬಾಂಗ್ಲಾದ ಪ್ಲಸ್ ಪಾಯಿಂಟ್ ಆಗಿರಲಿದೆ. ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯೊಂದರ ಸೆಮಿಫೈನಲ್ ತಲುಪಿರುವ ಬಾಂಗ್ಲಾ, ಗೆಲುವಿಗಾಗಿ ಹೋರಾಡಲಿದೆ. ಗೆದ್ದ ತಂಡ ಪ್ರಶಸ್ತಿಗಾಗಿ ಪಾಕ್ ತಂಡವನ್ನು ಎದುರಿಸಲಿದೆ. ಒಟ್ಟಾರೆ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಏಷ್ಯಾ ಕ್ಕೆ ಬರುವುದು ಗ್ಯಾರೆಂಟಿ…

ತಂಡಗಳು ಇಂತಿವೆ
ಭಾರತ : ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯುವರಾಜ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ,
ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾಹ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್.

ಬಾಂಗ್ಲಾದೇಶ : ಮುಶ್ಫಿಕುರ್ ರಹೀಂ, ಮುಷ್ರಫೆ ಮೊರ್ತಜಾ, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಬ್ಬೀರ್ ರಹಮಾನ್, ಶಾಕಿಬ್ ಅಲ್ ಹಸನ್, ಮಹಮ್ಮದುಲ್ಲಾಹ್ ರಿಯಾ,
ಮೊಸಾದ್ದೆಕ್ ಹುಸೇನ್, ಟಸ್ಕಿನ್ ಅಹ್ಮದ್, ರುಬೆಲ್ ಹುಸೇನ್, ಮುಸ್ತಫಿಜುರ್ ರೆಹಮಾನ್, ಇಮ್ರುಲ್ ಕಾಯೇಸ್, ಸುಂಜಮುಲ್ ಇಸ್ಲಾಮ್, ಮೆಹದಿ ಹಸನ್, ಶಫಿವುಲ್ ಇಸ್ಲಾಮ್.

9 thoughts on “ಚಾಂಪಿಯನ್ಸ್ ಟ್ರೋಫಿ : ಟೀಮ್ ಇಂಡಿಯಾ ಹಾಗೂ ಬಾಂಗ್ಲಾ ನಡುವೆ ಸೆಮಿಫೈನಲ್ ಕದನ

 • ಅಕ್ಟೋಬರ್ 18, 2017 at 1:06 ಅಪರಾಹ್ನ
  Permalink

  Nice blog here! Also your website loads up very fast!
  What web host are you using? Can I get your affiliate link to your host?
  I wish my site loaded up as fast as yours lol

 • ಅಕ್ಟೋಬರ್ 18, 2017 at 1:59 ಅಪರಾಹ್ನ
  Permalink

  You are so interesting! I do not believe I have read anything like
  this before. So great to discover somebody with some unique thoughts on this issue.
  Really.. thanks for starting this up. This site is one thing that is needed on the
  internet, someone with a little originality!

 • ಅಕ್ಟೋಬರ್ 18, 2017 at 2:06 ಅಪರಾಹ್ನ
  Permalink

  buy cialis in canada
  cialis generic
  best place to order generic cialis

 • ಅಕ್ಟೋಬರ್ 18, 2017 at 2:53 ಅಪರಾಹ್ನ
  Permalink

  Hmm it looks like your website ate my first
  comment (it was extremely long) so I guess I’ll just sum it up what
  I wrote and say, I’m thoroughly enjoying your blog.
  I as well am an aspiring blog blogger but I’m still new to everything.
  Do you have any suggestions for novice blog writers?

  I’d certainly appreciate it.

 • ಅಕ್ಟೋಬರ್ 18, 2017 at 4:51 ಅಪರಾಹ್ನ
  Permalink

  857093 472779Discovering the best Immigration Solicitor […]below you will locate the link to some websites that we feel you should visit[…] 637594

 • ಅಕ್ಟೋಬರ್ 20, 2017 at 6:52 ಅಪರಾಹ್ನ
  Permalink

  I was wondering if you ever considered changing the layout of your blog? Its very well written; I love what youve got to say. But maybe you could a little more in the way of content so people could connect with it better. Youve got an awful lot of text for only having one or 2 images. Maybe you could space it out better?|

 • ಅಕ್ಟೋಬರ್ 20, 2017 at 7:44 ಅಪರಾಹ್ನ
  Permalink

  I just like the helpful information you supply to your articles.

  I will bookmark your blog and check again right here frequently.
  I am reasonably sure I will be informed lots of new stuff right right here!
  Good luck for the next!

 • ಅಕ್ಟೋಬರ್ 21, 2017 at 2:52 ಫೂರ್ವಾಹ್ನ
  Permalink

  Howdy! This article couldn’t be written any better! Going through this article reminds me of my previous roommate! He always kept preaching about this. I will send this post to him. Fairly certain he will have a great read. Thank you for sharing!|

 • ಅಕ್ಟೋಬರ್ 21, 2017 at 4:30 ಫೂರ್ವಾಹ್ನ
  Permalink

  Wow, incredible blog format! How lengthy have you ever been blogging for?
  you make blogging look easy. The entire glance of your
  website is magnificent, as smartly as the content material!

Comments are closed.