ಪ್ರೇಮಿಗಳ ದಿನದ ಭವಿಷ್ಯ : ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ…

ಪ್ರೇಮಿಗಳ ದಿನ ಬಂದೇ ಬಿಟ್ಟಿದೆ. ಈ ಬಾರಿ ಎಷ್ಟೇ ಕಷ್ಟವಾದರೂ ಇಷ್ಟಪಟ್ಟವರಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಅನೇಕರು ಭಾವಿಸಿರುತ್ತಾರೆ. ಆದರೆ ಅನೇಕರು ಅದಕ್ಕೆ ಹಿಂದೇಟು ಹಾಕುತ್ತಾರೆ.

Read more

ಈ ಮೂರು ರಾಶಿಯವರು ಈ ವರ್ಷ ಪ್ರೀತಿಯಲ್ಲಿ ಮೋಸ ಹೋಗ್ತಾರಂತೆ…..ಎಚ್ಚರ…!

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹಣ, ನೆಮ್ಮದಿ, ಪ್ರೀತಿ, ಆರೋಗ್ಯ ಇದಿಷ್ಟು ಬಹು ಮುಖ್ಯವೆನಿಸುತ್ತದೆ. ಹಣವನ್ನು ಕಳೆದುಕೊಂಡರೆ ಬದುಕಬಹುದು ಆದರೆ ಪ್ರೀತಿ, ನೆಮ್ಮದಿ, ಆರೋಗ್ಯ ಕಳೆದುಕೊಂಡರೆ ಬದುಕು ದುಸ್ತರವಾಗುತ್ತದೆ.

Read more

ಈ ರಾಶಿಯವರು ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರಂತೆ… ನಿಮ್ಮ ರಾಶಿಯೂ ಇದರಲ್ಲಿದ್ಯಾ ನೋಡಿ…

ಮನುಷ್ಯ ಸದಾ ಸತ್ಯವಂತನಾಗಿರಲು ಸಾಧ್ಯವಿಲ್ಲ. ಕೆಲವೊಂದು ಸಂದರ್ಭದಲ್ಲಿ ಸುಳ್ಳಿನ ಮೊರೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ಇನ್ನೊಬ್ಬರಿಗೆ ನಮ್ಮ ಸುಳ್ಳಿನಿಂದ ಖುಷಿ ಸಿಗುವಂತಿದ್ದರೆ ಆ ರೀತಿಯ ಸುಳ್ಳನ್ನು ಹೇಳುವುದರಲ್ಲಿ ತಪ್ಪಿಲ್ಲ.

Read more
Social Media Auto Publish Powered By : XYZScripts.com