ಚಿತ್ತಾಪುರದಲ್ಲಿ ಸಿಡಿಲು ಬಡಿದು ಯುವಕ ಸಾವು : ಇಬ್ಬರಿಗೆ ಗಂಭೀರ ಗಾಯ

ಕಲಬುರ್ಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೋಮಾನಾಯಕ ತಾಂಡಾ ಬಳಿ ಯುವಕನೊಬ್ಬ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ನಾರಾಯಣ ಪವಾರ (21) ಸಿಡಿಲು ಬಡಿದು ಮೃತಪಟ್ಟ ಯುವಕ.

Read more
Social Media Auto Publish Powered By : XYZScripts.com