ಬಿಎಸ್ವೈಗೆ ಬೇರೆ ಕೆಲಸ ಇಲ್ಲ, ಅವರು ಹೇಳಿದಷ್ಟು ಸರ್ಕಾರಕ್ಕೆ ಆಯಸ್ಸು ಜಾಸ್ತಿ ಆಗುತ್ತದೆ : HD ರೇವಣ್ಣ
ಹಾಸನ : ‘ಯಡಿಯೂರಪ್ಪ ಹೇಳುದಷ್ಟು ಸರ್ಕಾರಕ್ಕೆ ಆಯಸ್ಸು ಜಾಸ್ತಿ ಆಗುತ್ತದೆ. ಸಾಲಮನ್ನಾ ವಿಷಯ ಬಿಟ್ಟರೆ ಆರೋಪ ಮಾಡಲು ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ’ ಹೊಳೆನರಸೀಪುರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಬಿಎಸ್ವೈಗೆ
Read more