ಮೋದಿ ಸರ್ಕಾರದ್ದು ಗೋಮುಖ ವ್ಯಾಘ್ರ ತುರ್ತು ಪರಿಸ್ಥಿತಿ : ದೇವನೂರು ಮಹಾದೇವ

“ನಮ್ಮ ಸಮುದಾಯದ ಗ್ರಹಿಕೆಯಿಂದ ಈ ಕೆಲವು ಮಾತುಗಳನ್ನಾಡುತ್ತಿರುವೆ. ಒಬ್ಬ ಕೊಲೆಗಾರ ನೇರವಾಗಿ ಕೊಲೆ ಮಾಡುವುದಕ್ಕೆ ಬಂದರೆ ಅದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಅದನ್ನ ಪ್ರತಿಭಟಿಸಲೂಬಹುದು. ಆದರೆ

Read more

ಕೊಡಗು : ‘ನಾನು ಕೂಡ ಅರ್ಬನ್ ನಕ್ಸಲ್’ ಘೋಷಣೆ ಹಿನ್ನೆಲೆ – ಗಿರೀಶ್ ಕಾರ್ನಾಡ್ ವಿರುದ್ಧ ದೂರು

ಕೊಡಗು : ಸಾಹಿತಿ ಗಿರೀಶ್ ಕಾರ್ನಾಡ್ ಸೇರಿದಂತೆ ಹಲವರ ವಿರುದ್ದ ಮಡಿಕೇರಿ ಪೊಲೀಸರಿಗೆ ದೂರು ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಅಜಿತ್ ಕುಮಾರ್ ಅವರಿಂದ ದೂರು ಸಲ್ಲಿಕೆಯಾಗಿದೆ

Read more

ಗೌರಿ ಲಂಕೇಶ್ ಹತ್ಯೆಗೆ 1 ವರ್ಷ : ಬೆಂಗಳೂರಿನಲ್ಲಿ ನಾಳೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ

ಪತ್ರಕರ್ತೆ, ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆಯಾಗಿ ಸೆಪ್ಟೆಂಬರ್ 5 ರಂದು ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಮೆಮೋರಿಯಲ್

Read more

ಪತ್ರಕರ್ತೆ ಗೌರಿ ಲಂಕೇಶ್ ಗೆ  “ರಿಪೋರ್ಟರ್ ಕಿಲ್ಡ್ ಆನ್ ಡ್ಯೂಟಿ” ಗೌರವ..

ಅಕ್ಟೋಬರ್ 18 , 2018 ರಂದು  ಫ್ರಾನ್ಸ್ ನಲ್ಲಿ ಜರುಗಲಿರುವ ನಾರ್ಮ್ಯಾಂಡಿ  ಲ್ಯಾಂಡಿಂಗ್ಸ್ ಹದಿನೈದನೇ ವಾರ್ಷಿಕೋತ್ಸವದ ಅಂಗವಾಗಿ ಯುದ್ಧ  ವರದಿಗಾರರಿಗೆ ನೀಡುವ “ಬಾಯೆಕ್ಸ್ – ಕ್ಯಾಲ್ವಡೋಸ್ ಅವಾರ್ಡ್ಸ್”

Read more

ಹಿರಿಯ ನಟ ಹಾಗೂ ಗೀತರಚನೆಗಾರ ಗೋಟಾರಿ ನಿಧನ..!

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಬರಹಗಾರ ಗೋಟೂರಿ ವಯೋಸಹಜ ಕಾಯಿಲೆಯಿಂದ ನಿನ್ನೆ ಸಂಜೆ  ವಿಧಿವಶರಾಗಿದ್ದಾರೆ. ಯಲಹಂಕದಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ. ಅನೇಕ ವರ್ಷಗಳು ಚಿತ್ರರಂಗದಲ್ಲಿ

Read more

ಹೈದ್ರಾಬಾದ್ : ಮೋದಿ ಹತ್ಯೆ ಸಂಚಿನಲ್ಲಿ ಭಾಗಿ ಆರೋಪ – ತೆಲುಗು ಲೇಖಕ ವರವರ ರಾವ್ ಬಂಧನ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ರೂಪಿಸಿದ ಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಾವೋವಾದಿ ಚಿಂತಕ, ತೆಲುಗು ಲೇಖಕ ವರವರ ರಾವ್ ಅವರನ್ನು ಮಹಾರಾಷ್ಟ್ರ ಪೋಲೀಸರು ಹೈದರಾಬಾದಿನಲ್ಲಿ ಮಂಗಳವಾರ

Read more

ಬೆಂಗಳೂರು : ಅನಾರೋಗ್ಯದಿಂದ ಖ್ಯಾತ ಕವಿ, ಲೇಖಕ ಸುಮತೀಂದ್ರ ನಾಡಿಗ ವಿಧಿವಶ..

ಕನ್ನಡದ ಖ್ಯಾತ ಸಾಹಿತಿ, ಕವಿ ಸುಮತೀಂದ್ರ ನಾಡಿಗ ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಮತೀಂದ್ರ ನಾಡಿಗರು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು

Read more

ಇದು ಕರ್ನಾಟಕ ಸರ್ಕಾರ ಆಗಿಲ್ಲ, ಮೈಸೂರು ಸರ್ಕಾರ ಆಗಿದೆ : ನಾಡೋಜ ಪಾಟೀಲ ಪುಟ್ಟಪ್ಪ ಕಿಡಿ

‘ ಪ್ರತ್ಯೇಕ ರಾಜ್ಯದ ಹೋರಾಟದಿಂದ ಏನು ಆಗೋದಿಲ್ಲ. ಉತ್ತರಕರ್ನಾಟಕಕ್ಕೆ ಅನ್ಯಾಯವಾಗಿದೆ ನಿಜ. ಅದನ್ನು ಹೋರಾಟದ ಮೂಲಕ ಪಡೆಯಬೇಕಿದೆ. ಅಖಂಡ ಕರ್ನಾಟಕ ಹೀಗೆ ಇರಬೇಕು ‘ ಎಂದು ನಾಡೋಜ

Read more

ಮೋದಿಯನ್ನು ದ್ವೇಷಿಸುವ ಬದಲು ಅವರ ಕೆಲಸವನ್ನು ಪ್ರೀತಿಸಿ : ಎಸ್.ಎಲ್ ಭೈರಪ್ಪ

ಪ್ರಧಾನಿ ನರೇಂದ್ರ ಮೋದಿಯವರನನ್ನು ಸಾಹಿತಿ ಎಸ್‌ಎಲ್.ಭೈರಪ್ಪ ಹಾಡಿ ಹೊಗಳಿದ್ದಾರೆ. ‘ ಮೋದಿ ಒಂದು ಬಾರಿಯಲ್ಲ ಮೂರು ಬಾರಿ ಗೆದ್ದರೆ ಮಾತ್ರ ಭಾರತಕ್ಕೆ ಉಳಿಗಾಲವಿದೆ . ನಾಲ್ಕು ವರ್ಷದಲ್ಲಿ ಭಾರತವನ್ನ

Read more

ಹಿರಿಯ ಸಾಹಿತಿ, ಕುವೆಂಪು ಅವರ ನೇರ ಶಿಷ್ಯ ಪ್ರಭುಶಂಕರ ವಿಧಿವಶ

ಹಿರಿಯ ಸಾಹಿತಿ, ವಿದ್ವಾಂಸ ಹಾಗೂ ಕುವೆಂಪು ಅವರ ನೇರ ಶಿಷ್ಯ ಡಾ.ಪ್ರಭುಶಂಕರ ನಿಧನರಾಗಿದ್ದಾರೆ. ಪ್ರಭುಶಂಕರ ಅವರಿಗೆ 89 ವರ್ಷ ವಯಸ್ಸಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ

Read more
Social Media Auto Publish Powered By : XYZScripts.com