ಹನುಮಂತ ವಿಶ್ವದ ಮೊದಲ ಆದಿವಾಸಿ ವ್ಯಕ್ತಿ ಎಂದ ರಾಜಸ್ಥಾನದ ಬಿಜೆಪಿ ಶಾಸಕ !!!

ಜೈಪುರ : ಭಗವಾನ್‌ ಹನುಮಂತ ವಿಶ್ವದ  ಮೊದಲ  ಆದಿವಾಸಿ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್‌ ದೇವ್‌ ಅಹುಜಾ ಹೇಳಿದ್ದಾರೆ. ಹನುಮಾನ್  ಆದಿವಾಸಿಗಳ ಸೇನೆ ರಚನೆ ಮಾಡಿದ್ದರು.

Read more

Kenya : ವಿಶ್ವದ ಕೊನೆಯ ಬಿಳಿ ಗಂಡು ಘೇಂಡಾಮೃಗ ‘ಸುಡಾನ್‌’ ನಿಧನ

ನೈರೋಬಿ : ವಿಶ್ವದ ಕೊನೆಯ ಅಪರೂಪದ ಬಿಳಿಯ ಘೇಂಡಾಮೃಗ ಮಾರ್ಚ್‌ 20ರಂದು ಕೀನ್ಯಾದಲ್ಲಿ ಮೃತಪಟ್ಟಿದೆ. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ 45 ವರ್ಷದ ಘೇಂಡಾಮೃಗ ಸುಡಾನ್‌, ಮೃತಪಟ್ಟಿರುವುದಾಗಿ ಖಾಸಗಿ

Read more

37ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಪ್ರಪಂಚದ ಅತೀ ಹೆಚ್ಚು ತೂಕದ ಮಹಿಳೆ ಎಮನ್

ದೆಹಲಿ : ಪ್ರಪಂಚದ ಅತೀ ತೂಕದ ಮಹಿಳೆ ಎಮನ್‌ ಅಹ್ಮದ್‌ ಸೋಮವಾರ ನಿಧನರಾಗಿದ್ದಾರೆ. ಮುಂಬೈನಲ್ಲಿ ತೂಕ ಇಳಿಸಿಕೊಳ್ಳುವ ಶಸ್ತ್ರಚಿಕಿತ್ಸ ಮಾಡಿಸಿಕೊಂಡಿದ್ದ ಎಮನ್‌, ಅಬುದಾಬಿಯಲ್ಲಿ ನಿಧನರಾಗಿದ್ದು ಅವರಿಗೆ 37

Read more
Social Media Auto Publish Powered By : XYZScripts.com