Hyderabad : Wi-Fi ಆಫ್ ಮಾಡಿದ್ದಕ್ಕೆ ಹೆಂಡತಿಯನ್ನು ಥಳಿಸಿದ ಪತಿರಾಯ..!

ಮನೆಯಲ್ಲಿ ವೈಫೈ ಸ್ವಿಚ್ಚನ್ನು ಆಫ್ ಮಾಡಿದ್ದಕ್ಕೆ ಹೆಂಡತಿಯ ಮೇಲೆ ಕೋಪಗೊಂಡ ಪತಿರಾಯ ಆಕೆಯನ್ನು ಥಳಿಸಿದ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್ ನಗರದ ಸೋಮಾಜಿಗುಡಾ ಪ್ರದೇಶದಲ್ಲಿ ಬುಧವಾರ ನಡೆದಿದೆ.

Read more

Ola auto : ಆಟೋ ರಿಕ್ಷಾಗಳಲ್ಲಿ ಸವಾರಿ ಮಾಡುವವರಿಗೆ ಉಚಿತ ವೈಫೈ ಸೇವೆ…

ಆಟೋ ಗಾಹಕರನ್ನು ಸೆಳೆಯಲು 4 ಕಿ.ಮಿಗೆ ಕೇವಲ 29 ರೂಪಾಯಿಗಳ ಆಫರ್ ನಿಡಿದ್ದ ಆಪ್‌ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಓಲಾ ಇದೀಗ ಮತ್ತೊಂದು ಹೆಚ್ಚೆ ಮುಂದೆಹೋಗಿದೆ.!

Read more