ಮತ್ತೋರ್ವ ಪೌರ ಕಾರ್ಮಿಕನ ಪಾದಪೂಜೆ..! ಬಿಎಸ್ ವೈ ಹುಟ್ಟುಹಬ್ಬಕ್ಕೆ ಗಿಫ್ಟಾಗಿ ಮೋದಿ ಹಾದಿ

ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗ್‍ ರಾಜ್ ನಲ್ಲಿ ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ರು. ಇದೀಗ ಅದೇ ರೀತಿ ಮಂಡ್ಯದಲ್ಲಿ ಬಿಜೆಪಿ ಮುಖಂಡರು

Read more

Indian railway ಆನ್‌ಲೈನ್ ಬುಕಿಂಗ್ ವಂಚನೆ ತಡೆಯಲು ಹೊಸ ಮಾರ್ಗ

ದೇಶದ ಅತಿದೊಡ್ಡ ಸಾರಿಗೆ ಜಾಲವಾಗಿರುವ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಆನ್‌ಲೈನ್ ಬುಕಿಂಗ್ ವಂಚನೆಯನ್ನು ತಪ್ಪಿಸಲು ಕೇಂದ್ರ ರೈಲ್ವೆ ಇಲಾಖೆ ವಿಶೇಷ ಸೈಬರ್ ಕ್ರೈಂ ವಿಭಾಗವನ್ನು ಆರಂಭಿಸಲು ಮುಂದಾಗಿದೆ.

Read more

ಈ ಚಳಿಗಾಲದ ಶಾಪಿಂಗ್‌ ಹೇಗೆ ಮಾಡಬೇಕು? ಯಾವೆಲ್ಲಾ ಡ್ರೆಸ್ ಖರೀದಿ ಮಾಡಿದರೆ ಒಳ್ಳೆದು..?

ಕಾಲಕ್ಕೆ ತಕ್ಕಂತೆ ಬದಲಾಗುವುದು ಜಾಣರ ಲಕ್ಷಣ. ಈ ಮಾತು ಫ್ಯಾಷನ್‌ ಕ್ಷೇತ್ರಕ್ಕೂ ಅನ್ವಯ. ಸೀಸನ್‌ಗೆ ತಕ್ಕಂತೆ ಅಪ್‌ಡೇಟ್‌ ಆಗಬೇಕು. ಆಗ ನೀವು ಸ್ಟೈಲಿಶ್‌ ಆಗಿ ಮಿಂಚಲಷ್ಟೇ ಅಲ್ಲದೆ,

Read more

ತೆಲಂಗಾಣ : ಜನರ ಕೈಗೆ ಚಪ್ಪಲಿ ಕೊಟ್ಟು ಮತ ಕೇಳುವ ಅಭ್ಯರ್ಥಿ : ಜನಮನ ಗೆಲ್ಲಲು ವಿಚಿತ್ರ ಕಾರ್ಯತಂತ್ರ

ಪ್ರಜಾಪ್ರಭುತ್ವದ ಉತ್ಸವವಾದ ಚುನಾವಣೆಯಲ್ಲಿ ಸ್ಪರ್ಧೆಗಳಿಯುವ ಮಂದಿಯಲ್ಲಿ ಹಲವು ವಿಧ. ಬಹುತೇಕರು ಗೆಲ್ಲುವ ಸಲುವಾಗಿಯೇ ಕಣಕ್ಕಿಳಿದರೆ, ಕೆಲವರು ಪ್ರಚಾರಕ್ಕೋಸ್ಕರ ಸ್ಪರ್ಧಿಸುತ್ತಾರೆ, ಇನ್ನು ಕೆಲವರು ದಾಖಲೆಗೋಸ್ಕರ ಕಣಕ್ಕಿಳಿಯುತ್ತಾರೆ. ಚುನಾವಣಾ ಕಾವು

Read more

ದೆಹಲಿ : ಶಾಲೆಗೆ ತೆರಳುತ್ತಿದ್ದ ವೇಳೆ ಶಿಕ್ಷಕಿಯ ಗುಂಡಿಕ್ಕಿ ಹತ್ಯೆ : ಪತಿ ಮತ್ತು ಪ್ರೇಯಸಿಯ ಬಂಧನ

ಶಾಲೆಗೆ ತೆರಳುವ ವೇಳೆ ಶಿಕ್ಷಕಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿರುವ ಘಟನೆ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಬಾವ್ನಾ ಪ್ರದೇಶದಲ್ಲಿ ಕೊಲೆ ನಡೆದಿದ್ದು, ಪ್ರಕರಣಕ್ಕೆ ಸಂಭಂಧಿಸಿದಂತೆ ಪೋಲೀಸರು ಮೂವರು ಆರೋಪಿಗಳನ್ನು

Read more

ಕುಮಾರಸ್ವಾಮಿ ನೈತಿಕ ದಾರಿಯಲ್ಲಿ ಮುಖ್ಯಮಂತ್ರಿ ಆಗಿಲ್ಲ : ಸಿ.ಟಿ ರವಿ

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ‘ ಸಿ.ಎಂ ಕುಮಾರಸ್ವಾಮಿ ಹತಾಶ ರಾಗಿದ್ದಾರೆ. ದಂಗೆಗೆ ಕರೆ ಕೊಡುವ ಹೇಳಿಕೆ ಸಂವಿಧಾನ

Read more

ಭರವಸೆ ಈಡೇರಿಸದ ಮೋದಿ : ಆಶ್ವಾಸನೆ ನೆನಪಿಸಲು ಯುವಕನಿಂದ 1,350ಕಿ.ಮೀ ಪಾದಯಾತ್ರೆ

ಆಗ್ರಾ :  ಒಡಿಶಾದ 30 ವರ್ಷದ ಯುವಕನೊಬ್ಬ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಉದ್ದೇಶದಿಂದ 1,350 ಕಿಮೀ ಪಾದಯಾತ್ರೆ ಮಾಡಿದ್ದಾರೆ. ರೂರ್ಕೆಲಾದಿಂದ ಏಪ್ರಿಲ್ 16ರಂದು ಹೊರಟ ಮುಕ್ತಿಕಾಂತ ಬಿಸ್ವಾಲ್ ಪಾದಯಾತ್ರೆ ಮೂಲಕ

Read more

ಮದುವೆಯಾಗಿ ಪತಿಯ ಮನೆಗೆ ಸೇರಬೇಕಾಗಿದ್ದ ವಧುವನ್ನು ಕರೆದೊಯ್ದ ಜವರಾಯ !!

ಲಖನೌ : ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ನವ ವಿವಾಹಿತರಿದ್ದ ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ವಧುವನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ

Read more

ಭಾರತ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ತಕ್ಕ ಶಾಸ್ತಿ ಮಾಡುತ್ತೇವೆ: ಚೀನಾ

ಬೀಜಿಂಗ್‌: ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ತಾರಕ್ಕೇರಿದೆ. ಭಾರತ ಡೋಕ್ಲಾಮ್‌ನಲ್ಲಿ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳದಿದ್ದರೆ, ತನ್ನ ಸೇನೆಯನ್ನು ಕಳಿಸಿ ಭಾರತಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಚೀನಾ

Read more

ಶಿವಲಿಂಗ ಪತ್ತೆ ಹಚ್ಚಲು ರಾಷ್ಟ್ರೀಯ ಹೆದ್ದಾರಿಯನ್ನೇ ಅಗೆದರು!

ಹೈದರಾಬಾದ್‍:      ಕೆಲವು  ನಡೆಯುವ  ಸಂಗತಿಗಳು  ಹಾಸ್ಯಾಸ್ಪದ  ಅನ್ನಿಸುತ್ತವೆ.  ಅಲ್ಲದೆ  ನಿಜವೋ,  ಸುಳ್ಳೋ  ಎಂಬ  ಸಂಗತಿ ಗೊತ್ತಿರದಿದ್ದರೂ  ನಂಬಿ  ಬಿಡುತ್ತೇವೆ.  ಅದು  ಸರಿನಾ,  ತಪ್ಪಾ?  ಅದರಿಂದ  ಆಗುವ  ತೊಂದರೆಗಳ

Read more